Breaking News

Shaikh BIG TV NEWS, Hubballi

ಬಿಜೆಪಿ, ಭಾರತವನ್ನು ವಿಭಜಿಸುತ್ತಿವೆ- ರಾಹುಲ್ ಗಾಂಧಿ

ನವದೆಹಲಿ .ಕಾಂಗ್ರೆಸ್ ಪಕ್ಷವು ಒಂದುಕಡೆ ಭಾರತದ ಜನರನ್ನು ಒಗ್ಗೂಡಿಸುತ್ತಿದ್ದರೆ ಇನ್ನೊಂದೆಡೆಗೆ ಬಿಜೆಪಿ, ಆರ್.ಎಸ್.ಎಸ್ ಸಂಘಟನೆಯು ದೇಶವನ್ನು ವಿಭಜಿಸಿ ದ್ವೇಷವನ್ನು ಹರಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಬರ್ಲಿನ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ “ಕಾಂಗ್ರೆಸ್ ನ ವಿಚಾರವಾದ ವಿವಿಧತೆಯಲ್ಲಿ ಏಕತೆಯು ಗುರುನಾನಕರಿಂದ ಉತ್ತೇಜನ ಪಡೆದಿದೆ  ಭಾಷಣದುದ್ದಕ್ಕೂ ಬಿಜೆಪಿ ವಿರುದ್ಧ ಕಿಡಿ ಕಾರಿದ ಅವರು ಉದ್ದುದ್ದ ಭಾಷಣಗಳನ್ನು ಮಾಡುವುದರ ಮೂಲಕ ದ್ವೇಷವನ್ನು ಪ್ರಸರಿಸಲಾಗುತ್ತಿದೆ.ರೈತರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ ಯುವಕರಿಗೆ …

Read More »

ಪ್ರವಾಹ ಪೀಡಿತ ಕೊಡಗಿಗೆ ಸಂಸದರ ನಿಧಿಯಿಂದ 1 ಕೋಟಿ ರೂ ನೆರವು: ಕೇಂದ್ರ ಸಚಿವೆ

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಕೊಡಗಿಗೆ 1 ಕೋಟಿ ರೂಪಾಯಿ ನೆರವು ನೀಡುವುದಾಗಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.  ಕೊಡಗು: ಪ್ರವಾಹಪೀಡಿತ ಪ್ರದೇಶಗಳ ಪುನರ್ವಸತಿ ಮತ್ತು ಪರಿಹಾರ ಕಾರ್ಯಕ್ಕಾಗಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಕೊಡಗಿಗೆ 1 ಕೋಟಿ ರೂಪಾಯಿ ನೆರವು ನೀಡುವುದಾಗಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.  ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಭಾರೀ ನಷ್ಟವಾಗಿದೂ, ಈ ಬಗ್ಗೆ ಇಂದು ಕೊಡಗಿಗೆ ಭೇಟಿ ನೀಡಿ …

Read More »

ಮತ್ತೆ ಸಿಎಂ ಆಗ್ತೀನಿ’- ಮಾಜಿ ಸಿಎಂ ಸಿದ್ದರಾಮಯ್ಯ

ರಾಜಕೀಯ ಎಂಬುದು ಕೆರೆಯ ನೀರಲ್ಲ. ಮೇಲಿದ್ದವರು ಕೆಳಗೆ ಬರಲೇಬೇಕು. ಕೆಳಗಿದ್ದವರು ಮೇಲೆ ಏರಲೇಬೇಕು. ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ- ಸಿದ್ದರಾಮಯ್ಯ ಹಾಸನ: ನಾನು ಮತ್ತೆ ಸಿಎಂ ಆಗ್ತೀನಿ. ಇನ್ನೊಮ್ಮೆ ಅಧಿಕಾರಕ್ಕೆ ಬರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಸನದ ಹೊಳೆನರಸೀಪುರದ ಹಾಡ್ಯ ಗ್ರಾಮಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ,  ನಾನು ಮತ್ತೆ ಮುಖ್ಯಮಂತ್ರಿಯಾದಾಗ ಗುತ್ತಿಗೆ ನೀಡುವಲ್ಲೂ ಮೀಸಲಾತಿ ತರುತ್ತೇನೆ. ಎಲ್ಲವನ್ನೂ ಈಗಲೇ ಹೇಳಿದರೆ ಕೆಲವರ ಕಣ್ಣು ಕೆಂಪಗಾಗುತ್ತೆ …

Read More »

ಬರಲಿದೆ ಇಂಜಿನ್ ರಹಿತ ಸೆಮಿ ಹೈಸ್ಪೀಡ್ ರೈಲು! ವೈಶಿಷ್ಟ್ಯತೆಗಳೇನು ಗೊತ್ತೇ

ಟಿ-18 ಸೆಮಿ ಹೈಸ್ಪೀಡ್ ರೈಲು, ಮೆಟ್ರೋ ರೈಲಿನಂತೆ ಸ್ವಯಂ ಚಾಲಿತವಾಗಿದ್ದು, ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.  ನವದೆಹಲಿ: ಸಾಕಷ್ಟು ಪ್ರಯತ್ನಗಳ ಬಳಿಕ, ಬಹುನಿರೀಕ್ಷಿತ ಸೆಮಿ ಹೈಸ್ಪೀಡ್ ಇಂಜಿನ್ ರಹಿತ ರೈಲು ‘ಟಿ-18’ ಸೆಪ್ಟೆಂಬರ್’ನಲ್ಲಿ ಚಾಲನೆಗೆ ಬರಲಿದೆ. ಈ ಟಿ-18 ಸೆಮಿ ಹೈಸ್ಪೀಡ್ ರೈಲು, ಮೆಟ್ರೋ ರೈಲಿನಂತೆ ಸ್ವಯಂ ಚಾಲಿತವಾಗಿದ್ದು, ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.  ನೂತನ ಟಿ-18 ಐಷಾರಾಮಿ ರೈಲಿಗೆ ಶತಾಬ್ದಿ …

Read More »

ಎನ್‌ಎಸ್ಎಸ್ ಕಡ್ಡಾಯಕ್ಕೆ ಸರ್ಕಾರದ ಚಿಂತನೆ- ಡಾ.ಜಿ. ಪರಮೇಶ್ವರ್

ಹಿಂದೆಲ್ಲ ಎನ್‌ಸಿಸಿ ಕಡ್ಡಾಯವಿತ್ತು ಎಂದರು. ಅದೇ ಮಾದರಿಯಲ್ಲಿ ಇದನ್ನೂ ಕಡ್ಡಾಯಗೊಳಿಸಿದರೆ ಉತ್ತಮ‌.   ಬೆಂಗಳೂರು: ಎಲ್ಲಾ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ನಲ್ಲಿ ತೊಡಗಿಕೊಳ್ಳಬೇಕೆಂಬ ಉದ್ದೇಶದಿಂದ ಎನ್‌ಎಸ್‌ಎಸ್‌ನನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನಾ ಕೋಶ ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಎನ್‌ಎಸ್‌ಎಸ್‌ ಗೆ ಹೆಚ್ಚಾಗಿ ಬಡ ಮತ್ತು ಮಧ್ಯಮದ ವರ್ಗದ ವಿದ್ಯಾರ್ಥಿಗಳೇ ಸೇರುತ್ತಾರೆ. ಅನುಕೂಲಸ್ಥ …

Read More »

ಸ್ವಯಂ ನಿವೃತ್ತಿ ಹೊಂದುವುದು ಸರ್ಕಾರಿ ನೌಕರನ ಹಕ್ಕಲ್ಲ -ಸುಪ್ರೀಂ ಕೋರ್ಟ್..

ನವದೆಹಲಿ: ಸರಕಾರಿ ನೌಕರನು ಸ್ವಯಂ ನಿವೃತ್ತಿ ಹೊದುವುದು ಅವನ ಹಕ್ಕಿನ ಆಯ್ಕೆಯಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.ಅಲ್ಲದೆ ನೌಕರನು ಸ್ವಯಂ ನಿವೃತ್ತಿ ಹೊಂದುವುದನ್ನು ತಡೆಗಟ್ಟಲು ಅದಕ್ಕೆ ವಿಸ್ತೃತವಾದ ಕಾನೂನು ರೂಪಿಸುವ ಅಗತ್ಯವಿದೆ ಎಂದು ತಿಳಿಸಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ಮತ್ತು ಎಸ್.ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪೀಠವು ಈ ವಿಚಾರವಾಗಿ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ. ನಾಲ್ಕು ಜಂಟಿ ನಿರ್ದೇಶಕ ಹಿರಿಯ ವೈದ್ಯರು ಸ್ವಯಂ ನಿವೃತ್ತಿಗಾಗಿ ಸಲ್ಲಿಸಿದ …

Read More »

ಸಿಎಂ ಯೋಗಿ ಆದಿತ್ಯನಾಥ್ನ ಮೂವರು ಪೈಲಟ್ ಗಳ ದಿಢೀರ್ ರಾಜೀನಾಮೆ

ಉತ್ತರ ಪ್ರದೇಶ ಸರ್ಕಾರ ಆ ಪೈಲಟ್ ಗಳ ಸ್ಥಾನಕ್ಕೆ ಇಬ್ಬರು ನೂತನ ಪೈಲಟ್ ಗಳನ್ನು ನಿಯೋಜಿಸಿದೆ. ಮುಂದಿನ 15 ದಿನಗಳಲ್ಲಿ ಪೈಲಟ್ ಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೂವರು ಪೈಲಟ್ಗಳು ದಿಢೀರ್ ರಾಜೀನಾಮೆ ನೀಡಿದ್ದಾರೆ. ಮಾಹಿತಿ ಪ್ರಕಾರ, ಸಿವಿಲ್ ಏವಿಯೇಷನ್ ಡಿಪಾರ್ಟ್ಮೆಂಟ್ ಪೈಲಟ್ ಗಳ ವೇತನ ಹೆಚ್ಚಳದ ಬೇಡಿಕೆಯನ್ನು ಪೂರೈಸದ ಹಿನ್ನೆಲೆಯಲ್ಲಿ ಪೈಲಟ್ ಗಳು ರಾಜೀನಾಮೆ ನೀಡಿದ್ದಾರೆ. ಯುಪಿ ಸರ್ಕಾರವು ಇವರ ರಾಜೀನಾಮೆಗಳನ್ನು …

Read More »

ಬದ್ತಮೀಜ್ ದಿಲ್’ ಹಾಡಿಗೆ ಶಿಕ್ಷಕರ ನೃತ್ಯ ಈಗ

ಜಾಲತಾಣದಲ್ಲಿ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿರುವುದು ಹೊಸತೇನಲ್ಲ. ಆದರೆ ಈ ಮಾಧ್ಯಮದ ಮೂಲಕ ಬರುವಂತಹ ವರದಿಗಳು ಅನೇಕ ಭಾರಿ ಆಘಾತಕಾರಿಯಾಗಿರುತ್ತವೆ. ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿರುವುದು ಹೊಸತೇನಲ್ಲ. ಆದರೆ ಈ ಮಾಧ್ಯಮದ ಮೂಲಕ ಬರುವಂತಹ ವರದಿಗಳು ಅನೇಕ ಭಾರಿ ಆಘಾತಕಾರಿಯಾಗಿರುತ್ತವೆ. ಬಂಗಾಳದ ಅಲಿಪುರ್ದಾರ್ ನ ಒಂದು ಶಾಲೆಯ ವೀಡಿಯೊವು ವೈರಲ್ ಆಗಿ ಮಾರ್ಪಟ್ಟಿದೆ. ಈ ವೀಡಿಯೊದಲ್ಲಿ, ಶಾಲಾ ಶಿಕ್ಷಕರು ಬಾಲಿವುಡ್ ಹಾಡಿಗೆ ನೃತ್ಯ …

Read More »

ಡ್ಯಾಂನಿಂದ ನೀರು ಬಿಟ್ಟಿದ್ದೆ ಕೇರಳ ಪ್ರವಾಹಕ್ಕೆ ಕಾರಣ

ಮಿಳುನಾಡಿನ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರು ಹೊರಬಿಟ್ಟಿದ್ದೇ ಕೇರಳ ಪ್ರವಾಹಕ್ಕೆ ಕಾರಣ ಎಂದು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಆರೋಪಿಸಿದೆ. ನವದೆಹಲಿ: ತಮಿಳುನಾಡಿನ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ಹಠಾತ್ ನೀರು ಹೊರಬಿಟ್ಟಿದ್ದೇ ಕೇರಳ ಪ್ರವಾಹಕ್ಕೆ ಮುಖ್ಯ ಕಾರಣ ಎಂದು ಗುರುವಾರ ಸುಪ್ರೀಂ ಕೋರ್ಟ್ ನಲ್ಲಿ ಕೇರಳ ಸರ್ಕಾರ ಆರೋಪ ಮಾಡಿದೆ. ಜಲಾಶಯದ ಸಂಪೂರ್ಣ ಸಂಗ್ರಹ ಸಾಮರ್ಥ್ಯ ಮಟ್ಟ ತಲುಪಿದ ನಂತರ ಮುಲ್ಲಪೆರಿಯರ್ ಡ್ಯಾಂನಿಂದ ತಕ್ಷಣ ನೀರು ಹೊರಬಿಟ್ಟಿದ್ದು ಪ್ರವಾಹ ಸಂಭವಿಸಲು ಇರುವ …

Read More »

ಸಂತ್ರಸ್ತರ ನೆರವಿಗೆ ನಿಂತಿರುವುದು ಶ್ಲಾಘನೀಯ: ಸಿದ್ದರಾಮಯ್ಯ

ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡುವುದು ನಮ್ಮ ಸವಾಲು.  ಮಡಿಕೇರಿ: ಭಾರಿ ಮಳೆಯಿಂದ ಹಲವಾರು ಊರುಗಳೇ ಹಾಳಾಗಿವೆ. ಜನ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ರಸ್ತೆ ಸಂಪರ್ಕವೂ ಇಲ್ಲದಂತಾಗಿದೆ. ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ನೂರಾರು ಮಂದಿ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದ ಸಿದ್ದರಾಮಯ್ಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ, …

Read More »