ನವದೆಹಲಿ: ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐನಲ್ಲಿ ರಾತ್ರೋರಾತ್ರಿ ನಿರ್ದೇಶಕರನ್ನು ವರ್ಗಮಾಡಿದ ಮತ್ತು ಇಬ್ಬರು ಸಿಬಿಐ ನಿರ್ದೇಶಕರ ನಡುವಿನ ಅತಃಕಲಹದ ಬಗ್ಗೆ ಇಂದು ದೇಶದ ಸರ್ವೋಚ್ಛ ನ್ಯಾಯಾಲಯ ವಿಚಾರಣೆ ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯಲಿದೆ.ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ತಮ್ಮನ್ನು ರಾತ್ರೋರಾತ್ರಿ ವರ್ಗ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಇನ್ನೊಬ್ಬ ನಿರ್ದೇಶಕ ರಾಕೇಶ್ ಅಸ್ತಾನಾ ಕೂಟ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. …
Read More »ಮೆಟ್ರೊ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ 'ವಿಶೇಷ' ಸೌಲಭ್ಯ
ನವದೆಹಲಿ: ನೀವು ದೆಹಲಿ ಮೆಟ್ರೋದ ಸ್ಮಾರ್ಟ್ ಕಾರ್ಡ್ ಹೊಂದಿದ್ದರೆ ಮತ್ತು ನೀವು ಸಾಮಾನ್ಯವಾಗಿ ಡಿಟಿಸಿ ಬಸ್ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಸರ್ಕಾರ ವಿಶೇಷ ಸೌಲಭ್ಯ ನೀಡಲಿದೆ. ದೆಹಲಿ ಮೆಟ್ರೊ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಟಿಕೆಟ್ನಲ್ಲಿ ಈಗ ಡಿಟಿಸಿ ಮತ್ತು ಕ್ಲಸ್ಟರ್ ಬಸ್ಗಳು 10% ರಿಯಾಯಿತಿ ನೀಡಲಿದೆ.ಉದಾಹರಣೆಗೆ, ಯಾವುದೇ ಮಾರ್ಗದ ಟಿಕೆಟಿಗೆ 20 ರೂಪಾಯಿಗಳಿದ್ದರೆ, ನೀವು ಕಾರ್ಡ್ ಹೊಂದಿದ್ದರೆ 18 ರೂಪಾಯಿಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ. ಈ ರಿಯಾಯಿತಿ ಡಿಸೆಂಬರ್ 30 ರಿಂದ …
Read More »ವ್ಯಾಯಾಮ ಮಾಡದೇ ದೇಹದ ತೂಕ ಇಳಿಸುವುದು ಹೇಗೆ? ಇಲ್ಲಿವೆ ಸ್ಮಾರ್ಟ್ ಟಿಪ್ಸ್
ನವದೆಹಲಿ: ದೇಹದ ತೂಕ ಇಳಿಸಲು ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸುತ್ತಿದ್ದೀರಾ? ಇಷ್ಟವಾದ ತಿಂಡಿ ತಿನಿಸುಗಳನ್ನು ತಿನ್ನುವುದು ಬಿಟ್ಟು ಡಯಟ್ ಮಾಡುತ್ತಿದ್ದೀರಾ? ಹಾಗಿದ್ದರೆ ಇನ್ನು ಮುಂದೆ ಅವಿಜ್ಞಾನಿಕ ಡಯಟ್ ಗೆ ಗುಡ್ ಬೈ ಹೇಳಿ, ವ್ಯಾಯಾಮ ಮಾಡದೆ, ಊಟ ತಿಂಡಿ ಬಿಡದೆ ದೇಹದ ತೂಕ ಇಳಿಸುವ ಸ್ಮಾರ್ಟ್ ವಿಧಾನಗಳನ್ನು ಅನುಸರಿಸಿ.Weight loss ಗುರು ಸ್ಟೀವ್ ಮಿಲ್ಲರ್ ಅವರು, ದಿನನಿತ್ಯದ ಜೀವನದಲ್ಲಿ ಡಯಟ್ ಗೆ ಹೊರತಾಗಿ ಕೆಲವು ನಿಯಮಗಳನ್ನು ಅನುಸರಿಸುವ ಮೂಲಕ ದೇಹದ …
Read More »ರಫೇಲ್ ಡೀಲ್, ನೋಟ್‌ಬ್ಯಾನ್ ಮಾಡಿದ್ದು ಕ್ರೈಮ್-ರಾಗಾ
ದೆಹಲಿ: ರಫೇಲ್ ಡೀಲ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಗುಡುಗಿದ್ದಾರೆ. ರಫೇಲ್ ಒಪ್ಪಂದ ಹಾಗೂ ನೋಟು ಅಮಾನ್ಯೀಕರಣ ಎರಡು, ಭಾರತ ವಿರುದ್ಧ ನಡೆಸಿದ ಅಪರಾಧ ಹಾಗೂ ಹಗರಣ. ಈ ಪ್ರಕರಣಗಳ ಅಪರಾಧಿಗಳಿಗೆ ಮುಂದೆ ತಕ್ಕ ಶಿಕ್ಷೆಯಾಗುತ್ತೆ ಅಂತ ರಾಹುಲ್ ಹೇಳಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ. ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ರಫೇಲ್ನಿಂದ ತಪ್ಪಿಸಿಕೊಳ್ಳಲು ಒಪ್ಪಂದದಿಂದ ಅಂತರ …
Read More »ಅಮಿತ್ ಶಾಗೆ ಕಲ್ಯಾಣಿ ಬಿರಿಯಾನಿ ಅಂದ್ರೆ ಇಷ್ಟನಾ…?
ಹೈದರಾಬಾದ್ : ತೆಲಂಗಾಣ ವಿಧಾನಸಭೆ ಚುಣಾವಣಾ ಕಣ ರಂಗೇರಿದ್ದು, ಆರೋಪ-ಪ್ರತ್ಯಾರೋಪಗಳಿಗೆ ಸುರಿಮಳೆಯಾಗುತ್ತಿದೆ. ಕಳೆದೆರಡು ದಿನದ ಹಿಂದೆ ತೆಲಂಗಾಣದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಟಿಆರ್ಎಸ್ ಪಕ್ಷದ ಮುಖ್ಯಸ್ಥ ಹಾಗೂ ಸಿಎಂ ಕೆ. ಚಂದ್ರಶೇಖರ್ ರಾವ್ ವಿರುದ್ಧ ಕಿಡಿಕಾರಿದ್ದರು. ರಾಜ್ಯದ ಮುಸ್ಲಿಂರಿಗೆ ಚಂದ್ರಶೇಖರ್ ರಾವ್ ಬೀಫ್ ಬಿರಿಯಾನಿ ಹಂಚ್ತಿದ್ದಾರೆ ಅಂತಾ ಆರೋಪಿಸಿದ್ದರು.ಇದಕ್ಕೆ ಪ್ರತಿಕ್ರಿಯಿಸಿರುವ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಬಿಜೆಪಿ ಚಾಣಕ್ಯನ ವಿರುದ್ಧ …
Read More »ಡಿಸೆಂಬರ್ 5ಕ್ಕೆ ಇಸ್ರೋದಿಂದ ಜಿಸ್ಯಾಟ್-11 ಲಾಂಚ್
ದೆಹಲಿ : ಭಾರತ ಅತಿ ಹೆಚ್ಚು ತೂಕದ ಜಿಸ್ಯಾಟ್-11 ಉಪಗ್ರಹವನ್ನು ಡಿಸೆಂಬರ್ 5 ರಂದು ತಡರಾತ್ರಿ 2 ಗಂಟೆ 8 ಸೆಕೆಂಡ್‌ಗಳಿಗೆ ಫ್ರಾನ್ಸ್ನ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ. ನಿನ್ನೆಯಷ್ಟೇ 31 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ಸಿ-43 ಇಸ್ರೋ ನಭಕ್ಕೆ ಹಾರಿಸಿತ್ತು. ಇದ್ರ ಬೆನ್ನಲ್ಲೇ ಇದೀಗಾ ಹೆಚ್ಚು ತೂಕದ ಉಪಗ್ರಹಗಳ ಉಡಾವಣೆಗೆ ಮುಂದಾಗಿದೆ. ಜಿಸ್ಯಾಟ್-11 ಉಪಗ್ರಹ ಇಸ್ರೋದಿಂದ …
Read More »ರಷ್ಯಾ ಜೊತೆ ಮಾತಾಡಲ್ವಂತೆ ಟ್ರಂಪ್ ಯಾಕೆ..?
ವಾಷಿಂಗ್ಟನ್ : ರಷ್ಯಾ ಉಕ್ರೇನ್ ಹಡಗುಗಳನ್ನು ವಶಕ್ಕೆ ಪಡೆದಿರುವ ಕಾರಣ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗಿನ ತಮ್ಮ ನಿಯೋಜಿತ ಮಾತುಕತೆಯನ್ನು ರದ್ದುಗೊಳಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅರ್ಜೆಂಟೈನಾದಲ್ಲಿ ನಡೆಯಲಿರುವ ವಿಶ್ವ ನಾಯಕರ ಜಿ 20 ಶೃಂಗಸಭೆಗಾಗಿ ಹೊರಡುವ ಮುನ್ನ ಟ್ರಂಪ್ ಟ್ವಿಟ್ಟರ್ನಲ್ಲಿ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಹಡಗುಗಳು ಹಾಗೂ ನಾವಿಕರು ರಷ್ಯಾದಿಂದ ಉಕ್ರೇನ್ ಗೆ ಹಿಂತಿರುಗಿಲ್ಲ. ಹೀಗಾಗಿ ಈ ಅಂಶವನ್ನಾಧರಿಸಿ ಅರ್ಜಂಟೈನಾದಲ್ಲಿ ರಷ್ಯಾ ಅಧ್ಯಕ್ಷರೊಡನೆ ನಡೆಯಬೇಕಾಗಿದ್ದ …
Read More »ಶೀಘ್ರದಲ್ಲೇ ಮುಂಬೈನಿಂದ ಯುಎಇಗೆ ಅಂಡರ್ ವಾಟರ್ ರೈಲು ಸಂಚಾರ!
ನವದೆಹಲಿ: ವಿಶ್ವದಲ್ಲೇ ನೂತನ ಆವಿಷ್ಕಾರಗಳಿಗೆ ಹೆಸರಾಗಿರುವ ಯುಎಇ, ಇದೀಗ ಮುಂಬೈನಿಂದ ಯುಎಇಗೆ ನೀರಿನೊಳಗೆ ಪೈಪ್ಲೈನ್ ಮೂಲಕ ರೈಲು ಸಂಚಾರ ಆರಂಭಿಸಲು ಚಿಂತನೆ ನಡೆಸಿದೆ.ಈಗಾಗಲೇ ಹೈಪರ್ ಲೂಪ್ ಮತ್ತು ಚಾಲಕ ರಹಿತ ಹಾರುವ ಕಾರುಗಳ ಸೃಷ್ಟಿಯ ನಂತರ ಅಂಡರ್ ವಾಟರ್ ರೈಲು ಸೇವೆ ಆರಂಭಿಸಲು ಯೋಜನೆ ರೂಪಿಸಿದೆ. ಈ ಯೋಜನೆ ಜಾರಿಗೆ ಬಂದಿದ್ದೇ ಆದಲ್ಲಿ ಯುಎಇ ಯ ಫುಜೈರಹ್ ನಗರದಿಂದ ಭಾರತದ ಮುಂಬಯಿಗೆ ಸಮುದ್ರದೊಳಗೆ ರೈಲಿನಲ್ಲಿ ಸಂಚರಿಸಬಹುದಾಗಿದೆ. ಕೇವಲ ಪ್ರಯಾಣಿಕರಷ್ಟೇ ಅಲ್ಲದೆ, …
Read More »ರೈತರ ಮನೆ ಬಾಗಿಲಿಗೆ ತೆರಳಲಿದೆ ಸರ್ಕಾರ: ಸಿಎಂ ಕುಮಾರಸ್ವಾಮಿ..
ಬೆಂಗಳೂರು: ಇನ್ನೂ ಮುಂದೆ ಸರ್ಕಾರವೇ ರೈತರ ಮನೆ ಬಾಗಿಲಿಗೆ ತೆರಳಿ ಸಲಹೆ ಪಡೆಯಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮಗಳ ಸಮಸ್ಯೆ ಅರಿಯಲು ಗ್ರಾಮವಾಸ್ತವ್ಯ ಮಾಡಿದ್ದ ಕುಮಾರಸ್ವಾಮಿ ಅವರು, ಇದೀಗ ರೈತರ ಮೆನ್ ಬಾಗಿಲಿಗೆ ತೆರಳಲು ನಿರ್ಧರಿಸಿದ್ದಾರೆ.ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ನಡೆದ ರೈತರ ಮೊದಲ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ‘ರೈತನ ಮನೆಯಲ್ಲಿ ರಾಜ್ಯ ಸರ್ಕಾರ’ ಎಂಬ ಘೋಷಣೆಯಡಿ ಗ್ರಾಮ ಭೇಟಿಗೆ …
Read More »ರಿವೀಲ್ ಆಯ್ತು, ‘ಪಿಗ್ಗಿ ಌಂಡ್ ನಿಕ್’ ಲವ್ ಸ್ಟೋರಿ!.
ಬಾಲಿವುಡ್ ಟೌನ್ನಲ್ಲಿ, ಇಷ್ಟು ದಿನ ದೀಪಿಕಾ ಌಂಡ್ ರಣ್ವೀರ್ ಮದುವೆಯ ಸಂಭ್ರಮವೇ ಇತ್ತು. ಅವರಿಬ್ಬರ ಲವ್ ಸ್ಟೋರಿ ಹೇಗೆ ಸ್ಟಾರ್ಟ್ ಆಯ್ತು, ಅವರಿಬ್ಬರು ಎಲ್ಲಿ ಮೀಟ್ ಆಗಿದ್ರು ಅನ್ನೋ ವಿಷಯವನ್ನ ಮದುವೆಗೆ ಮುಂಚೆ ಆ ಜೋಡಿ ರಿವೀಲ್ ಮಾಡಿತ್ತು ಇದೀಗ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನ್ಸ್ ಸರದಿ. ಹೌದೂ, ಈಗ ಅವರ ಫ್ಯಾನ್ಸ್ಗಳಲ್ಲಿ ಇವರಿಬ್ಬರ ಲವ್ ಸ್ಟೋರಿ ಹೇಗ್ ಸ್ಟಾರ್ಟ್ ಆಯ್ತು, ಯಾರು ಮೊದಲು ಪ್ರಪೋಸ್ ಮಾಡಿದ್ದು? ಎಲ್ಲಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





