Breaking News

Shaikh BIG TV NEWS, Hubballi

ತನುಶ್ರೀ ದತ್ತಾ #MeToo ಕೇಸ್​: ಡೈಸಿ ಶಾಗೆ ಸಮನ್ಸ್​..

ಮುಂಬೈ: ಬಾಲಿವುಡ್​ ನಟಿ ತನುಶ್ರೀ ದತ್ತಾರ ನಂತರ ದೇಶದಲ್ಲಿ MeToo ಅಭಿಯಾನ ಜೋರಾಗಿತ್ತು. ನಾನಾ ಪಾಟೇಕರ್​ ಮೇಲೆ ತನುಶ್ರೀ ಮಾಡಿದ್ದ ಲೈಂಗಿಕ ದೌರ್ಜನ್ಯ ಆರೋಪವು ಇಡೀ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಡೈಸಿ ಶಾಗೆ ಮುಂಬೈನ ಒಶಿವಿರಾ ಪೊಲೀಸರು ಸಮನ್ಸ್​ ನೀಡಿದ್ದಾರೆ. 2008ರಲ್ಲಿ ‘ಹಾರ್ನ್​ ಓಕೆ ಪ್ಲೀಸ್’​ ಚಿತ್ರದ ಶೂಟಿಂಗ್​ ವೇಳೆ ತನುಶ್ರೀ ದತ್ತಾ ತನ್ನ ಜೊತೆ ನಾನಾ ಪಾಟೇಕರ್​ ಅಸಭ್ಯವಾಗಿ ವರ್ತಿಸಿದ್ರು …

Read More »

ಇಂದು ಶಿವಮೊಗ್ಗ ಪಾಲಿಕೆ ಮೇಯರ್​, ಉಪಮೇಯರ್​ ಚುನಾವಣೆ..

ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ಒಟ್ಟು 35 ಸದಸ್ಯರ ಬಲದಲ್ಲಿ 23 ಸ್ಥಾನವನ್ನ ಬಿಜೆಪಿ ಗೆದ್ದುಕೊಂಡಿದೆ. ಬಿಜೆಪಿಯಿಂದ ಮೇಯರ್ ಆಗಿ ಲತಾ ಗಣೇಶ್, ಉಪ ಮೇಯರ್ ಚನ್ನಬಸಪ್ಪ ಆಯ್ಕೆ ನಿಶ್ಚಿತ ಅಂತಾ ಹೇಳಲಾಗುತ್ತಿದೆ. ಮೇಯರ್ ಸ್ಥಾನ ಎಸ್.ಸಿ ಮಹಿಳೆಗೆ ಮೀಸಲಾಗಿದೆ. ಇನ್ನು ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆ ತಡೆಯಲು ಜೆಡಿಎಸ್- ಕಾಂಗ್ರೆಸ್ ತಂತ್ರ ರೂಪಿಸಿದೆ. ಮೇಯರ್, ಉಪ ಮೇಯರ್ ಚುನಾವಣೆಗೆ ಅಭ್ಯರ್ಥಿ ನಿಲ್ಲಿಸಲು …

Read More »

SBI ALERT! ಎರಡೇ ದಿನದಲ್ಲಿ ಬಂದ್ ಆಗಲಿದೆ ಎಸ್‌ಬಿಐ ನ ಈ 4 ಸೇವೆಗಳು..

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ನೀವಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಮುಂದಿನ ಎರಡು ದಿನಗಳಲ್ಲಿ ಎಸ್ಬಿಐ 4 ದೊಡ್ಡ ಸೇವೆಗಳನ್ನು ಬಂದ್ ಮಾಡಲಿದೆ. ಡಿಸೆಂಬರ್ 1 ರಂದು, ಎಸ್‌ಬಿಐನ ಕೆಳಗೆ ಸೂಚಿಸಲಾದ ನಾಲ್ಕು ಸೇವೆಗಳನ್ನು ನೀವು ಬಳಸಲು ಸಾಧ್ಯವಾಗುವುದಿಲ್ಲ. ಎಸ್‌ಬಿಐ ಸೇವೆಗಳಲ್ಲಿ ಡಿಸೆಂಬರ್ 1 ರಿಂದ ಆಗುವ ಬದಲಾವಣೆಗಳ ಬಗ್ಗೆ ತಿಳಿಯಲು ಮುಂದೆ ಓದಿ.ಬಂದ್ ಆಗಲಿದೆ ಎಸ್‌ಬಿಐ ನೆಟ್ ಬ್ಯಾಂಕಿಂಗ್:ನವೆಂಬರ್ ಕೊನೆಯೊಳಗೆ ಬ್ಯಾಂಕ್ ಖಾತೆ ಜೊತೆ …

Read More »

ನವಂಬರ್ 26ಕ್ಕೆ ಸಂವಿಧಾನ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ..?

ಭಾರತ ಸಂವಿಧಾನವು ಜಗತ್ತಿನಲ್ಲಿನ ಅತಿ ದೊಡ್ಡ ಸಂವಿಧಾನ ಎಂದು ಹೇಳಲಾಗುತ್ತದೆ. ಇದು ಸದ್ಯ 448 ವಿಧಿಗಳು 12 ಪರಿಚ್ಛೇದಗಳು 101 ತಿದ್ದುಪಡಿಗಳನ್ನು ಹೊಂದಿದೆ. ಇಂತಹ ಬೃಹತ್ ಸಂವಿಧಾನವು ಜನೆವರಿ 26 1950 ರಂದು ಇದನ್ನು ಜಾರಿಗೆ ತರಲಾಯಿತು. ಆ ದಿನವನ್ನು ಗಣರಾಜ್ಯ ದಿನ ಎಂದು ಘೋಷಿಸಲಾಯಿತು. ಅದರ ಭಾಗವಾಗಿ ಸಂವಿಧಾನದ ಪ್ರಸ್ತಾವನೆಯೂ ಒಟ್ಟು ಸಂವಿಧಾನದ ಸಾರವನ್ನು ಎತ್ತಿ ಹಿಡಿಯುತ್ತದೆ.ಸಂವಿಧಾನ ಪ್ರಸ್ತಾವನೆ:ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, …

Read More »

PAN CARD: ಡಿಸೆಂಬರ್ 5 ರಿಂದ ಹೊಸ ನಿಯಮ ಜಾರಿಗೆ.

ನವದೆಹಲಿ: ಆದಾಯ ತೆರಿಗೆ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ಡಿಸೆಂಬರ್ 5 ರಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಕೇಂದ್ರ ತೆರಿಗೆ ಮಂಡಳಿ (ಸಿಬಿಡಿಟಿ) ಅಧಿಸೂಚನೆಯಲ್ಲಿ ತಿಳಿಸಿದೆ.ಬ್ಯಾಂಕ್ ಖಾತೆ ತೆರೆಯಲು, 2 ಲಕ್ಷಕ್ಕೂ ಮೇಲ್ಪಟ್ಟ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹಾಗೂ ಇತರ ಕೆಲವು ಕೆಲಸಗಳಿಗೆ PAN ಕಾರ್ಡ್ ಕಡ್ಡಾಯವಾಗಿದೆ. ವಾರ್ಷಿಕ 2.5 ಲಕ್ಷ ರೂ. ಅಥವಾ ಅದಕ್ಕಿಂತ ಮೇಲ್ಪಟ್ಟು ಆರ್ಥಿಕ ವ್ಯವಹಾರ ನಡೆಸಿರುವ ಸಂಸ್ಥೆಗಳು ಪಾನ್ ಕಾರ್ಡ್‌ಪಡೆದುಕೊಳ್ಳುವುದು ಕಡ್ಡಾಯ ಮಾಡಲಾಗಿದೆ.ಆದಾಯ ತೆರಿಗೆ …

Read More »

ಛತ್ತೀಸ್ ಗಡ್ ಪೋಲೀಸ್ ಎನ್ಕೌಂಟರ್ ಗೆ ಎಂಟು ನಕ್ಸಲರು ಬಲಿ

ನವದೆಹಲಿ: ಛತ್ತೀಸ್ ಗಡ್ ಸುಕ್ಮಾ ಜಿಲ್ಲೆಯ ಸಕ್ಲರ್ ಗ್ರಾಮದಲ್ಲಿ ಸಿಆರ್ಪಿಎಫ್ ಪಡೆ ಸೋಮವಾರದಂದು ನಡೆದ ಎನ್ಕೌಂಟರ್ನಲ್ಲಿ ಎಂಟು ನಕ್ಸಲರನ್ನು ಗುಂಡಿಕ್ಕಿದ್ದಾರೆ. ಈಎನ್ಕೌಂಟರ್ನಲ್ಲಿ ಕನಿಷ್ಟ ಎರಡು ಡಿಆರ್ಜಿ ಸೈನಿಕರು ಕೂಡ ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆಎನ್ಕೌಂಟರ್ನಲ್ಲಿ ಒಬ್ಬ ನಕ್ಸಲನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು ಅವರಿಂದ ಎರಡು “ಭರ್ಮರ್” ಗನ್ ಗಳನ್ನು ಕೂಡಾ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಕ್ಮಾ ಎಸ್ಪಿ ಅಭಿಷೇಕ್ ಮೀನಾ ಅವರ ಪ್ರಕಾರ ಮೃತ ಯೋಧರ ದೇಹಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ …

Read More »

ಕೇವಲ 1 ಲಕ್ಷ ರೂ ಬಂಡವಾಳ ಹೂಡಿ ಪ್ರತಿ ತಿಂಗಳು 30 ಸಾವಿರ ರೂ ಆದಾಯ ಗಳಿಸಿ!

ನವದೆಹಲಿ: ಅತಿ ಕಡಿಮೆ ಬಂಡವಾಳ ಹೂಡಿ ಅತಿ ಹೆಚ್ಚು ಆದಾಯ ಗಳಿಸುವ ಆಲೋಚನೆಯಲ್ಲಿ ನೀವಿದ್ದರೆ ಈ ಸುದ್ದಿ ನಿಮಗೆ ನಿಜಕ್ಕೂ ಸಹಾಯವಾಗಲಿದೆ. ಈ ಬಿಸಿನೆಸ್ ಮಾಡಲು ನಿಮ್ಮ ಬಳಿ ಒಂದಷ್ಟು ಜಾಗ ಮತ್ತು ಉತ್ತಮ ಸಂವಹನ ಕೌಶಲ್ಯವಿದ್ದರೆ ಸಾಕು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಈ ಬಿಸಿನೆಸ್ ಆರಂಭಿಸಿ ಕ್ರಮೇಣ ವಿಸ್ತರಿಸಬಹುದು. ಇದರಲ್ಲಿನ ಲಾಭದ ಶೇಕಡಾವಾರು ಸಹಾ ಉತ್ತಮವಾಗಿರುತ್ತದೆ. ಆರಂಭದಲ್ಲಿ, ನೀವು ತಿಂಗಳಿಗೆ 30 ಸಾವಿರ ರೂ.ಗಳಿಸಿದರೆ ಕ್ರಮೇಣ ಆದಾಯದ ಮೊತ್ತವೂ …

Read More »

1ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ HOMEWORK ನೀಡುವಂತಿಲ್ಲ: HRD ಸಚಿವಾಲಯ

ನವದೆಹಲಿ: 1ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ Homework ನೀಡುವಂತಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದ್ದು, ತರಗತಿಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ತೂಕವನ್ನು ನಿಗದಿಪಡಿಸುವಂತೆ ಸೂಚನೆ ನೀಡಿದೆ.1ಮತ್ತು 2ನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್ 1.5 ಕೆಜಿ ಹಾಗೂ ಮೂರರಿಂದ ಐದನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್ 2 ರಿಂದ 3 ಕೆಜಿಗಿಂತಲೂ ಹೆಚ್ಚು ಇರುವಂತಿಲ್ಲ ಎಂದು ನಿರ್ದೇಶಿಸಿರುವ …

Read More »

ಇನ್ಮುಂದೆ ಕೇವಲ ಒಂದೇ ಗಂಟೆಯಲ್ಲಿ ಸಿಗಲಿದೆ ಡ್ರೈವಿಂಗ್ ಲೈಸನ್ಸ್!

ನವದೆಹಲಿ: ಇದುವರೆಗೂ ಡ್ರೈವಿಂಗ್ ಲೈಸನ್ಸ್ ಪಡೆಯಲು RTO ಕಚೇರಿಗೆ ಅಲೆದು, ಅಲೆದು ಸಾಕಾಗಿದೆಯೇ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ. ಹೌದು, ದೆಹಲಿ ಸರ್ಕಾರ ಜನತೆಯ ಅನುಕೂಲಕ್ಕಾಗಿ ಬ್ಲೂಪ್ರಿಂಟ್ ತಯಾರಿಸಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದುದೇ ಆದಲ್ಲಿ ಕಲಿಕಾ ವಾಹನ ಚಾಲನಾ ಪರವಾನಿಗೆ ಕೇವಲ ಒಂದು ಗತೆಯಲ್ಲಿ ನಿಮ್ಮ ಕೈ ಸೇರಲಿದೆ.ಈ ಹೊಸ ಯೋಜನೆ ಅನುಸಾರ ಟಚ್ ಸ್ಕ್ರೀನ್ ನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಮುಂದಿನ ವರ್ಷದಿಂದ ಈ ಯೋಜನೆ …

Read More »

ಸಂಯಮ ಬೆಳೆಸಿಕೊಳ್ಳಿ: ಮೋದಿಗೆ ಸಿಂಗ್ ಹಿತವಚನ..

ನವದೆಹಲಿ: ಬಿಜೆಪಿಯೇತರ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಿಗೆ ಭೇಟಿ ನೀಡಿದ ಸಮಯದಲ್ಲಿ ಸಂಯಮ ಕಾಯ್ದುಕೊಳ್ಳುವಂತೆ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಿವಿಮಾತನ್ನು ಹೇಳಿದ್ದಾರೆ. ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಕೀಳು ಮಟ್ಟದ ಭಾಷೆ ಬಳಸುವುದರಿಂದ ಪ್ರತಿಪಕ್ಷ ಬಿಜೆಪಿಯ ಘನತೆ ಹೆಚ್ಚುವುದಿಲ್ಲ. ಅಸಂಬದ್ಧ ಪದಗಳ ಬಳಕೆಯನ್ನು ನಿಯಂತ್ರಿಸಿಕೊಳ್ಳುವುದು ದೇಶದ ಪ್ರಧಾನಿಯ ಕರ್ತವ್ಯ. ಪ್ರಧಾನಿಯಾದವರು ಎಲ್ಲರಿಗೂ ಉದಾಹರಣೆಯಾಗಿರಬೇಕು ಎಂದು ಸಿಂಗ್ ಹೇಳಿದ್ದಾರೆ.ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ ಅವರ ಪುಸ್ತಕ …

Read More »