Breaking News

ಹುಬ್ಬಳ್ಳಿ ಸಿದ್ದಾರೂಢರು ಇತಿಹಾಸ, ಪವಾಡ ಪುರುಷರು: ವಿ. ಸೋಮಣ್ಣ

ಹುಬ್ಬಳ್ಳಿ: ಹುಬ್ಬಳ್ಳಿ ಸಿದ್ದಾರೂಢರು ಇತಿಹಾಸ, ಪವಾಡ ಪುರುಷರು, ಈ ದೇಶದಲ್ಲಿ ಅದೆಷ್ಟೋ ಘಜ್ಜಿ ಮಹಮ್ಮದ್ ಎಷ್ಟೋ ಸಾರಿ ದಾಳಿ ಮಾಡಿದ್ದಾರೆ ಎಂದು
ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.

ಹುಬ್ಬಳ್ಳಿ ಸಿದ್ದಾರೂಢರ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು,ಇಂತಹ ಶರಣರು, ತಪಸ್ವಿಗಳು ಬದುಕಿದ್ದರಿಂದ ನಾವು ಈ ದೇಶದಲ್ಲಿ ನೆಮ್ಮದಿಯಾಗಿದ್ದೇವೆ. ಇಂತಹ ಪುಣ್ಯಾತ್ಮರ ಸಂದೇಶಗಳು ನಮಗೆ ಶಕ್ತಿಯನ್ನು ಕೊಡುತ್ತವೆ. ನಿಷ್ಕಲ್ಮಶವಾಗಿ ಈ ದೇವರನ್ನು ಯಾರು ಪ್ರಾರ್ಥನೆ ಮಾಡುತ್ತಾರೆ ನಿನಗೂ ಸಿಗ್ತಾರೆ, ನಮಗೂ ಸಿಗ್ತಾರೆ ನಂಬಿಕೆ ಇಡಬೇಕು ಎಂದರು.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *