ನವದೆಹಲಿ: ಗುರುವಾರದಂದು ಮುಂಬಯಿ ಶೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತವನ್ನು ಕಂಡಿದೆ.ಆ ಮೂಲಕ ಕೇವಲ ಐದು ನಿಮಿಷದೊಳಗೆ ಸುಮಾರು 4 ಲಕ್ಷ ಕೋಟಿ ಹಣವನ್ನು ಶೇರು ಹೂಡಿಕೆದಾರರು ಕಳೆದುಕೊಂಡಿದ್ದಾರೆ. ಮುಂಬಯಿನ ಬಿಎಸ್ಇ ಸೆನೆಕ್ಸ್ 1029 ಅಂಕಗಳ ಕುಸಿತದಿಂದಾಗಿ ಈಗ 33,732ಕ್ಕೆ ಇಳಿದಿದೆ. ಇನ್ನೊಂದೆಡೆ 307 ಅಂಕ ಕಳೆದುಕೊಂಡಿರುವ ನಿಫ್ಟಿ 10,154 ಅಂಕಗಳಿಗೆ ನಿಂತಿದೆ. ಏಷ್ಯಾ ಶೇರು ಮಾರುಕಟ್ಟೆಯಲ್ಲಿಯೂ ಕೂಡ ಕುಸಿತ ಕಂಡಿದೆ. ಅದರಲ್ಲಿ ತೈವಾನ್ ಸೂಚ್ಯಂಕ …
Read More »ಬಡ್ತಿ ಮೀಸಲಾತಿ ಕೋರಿ ಧಾರವಾಡದಲ್ಲಿ ಪ್ರತಿಭಟನೆ
ಧಾರವಾಡ ರಾಜ್ಯದಲ್ಲಿರುವ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ೨೦೧೮ ರ ಕಾಯ್ದೆಯನ್ನ ಜಾರಿಗೊಳಿಸಿದಂತೆ ಆಗ್ರಹಿಸಿ.ನೂರಾರು ನೌಕರರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದರು ನೂರಾರು ನೌಕರರು ಜಮಾಯಿಸಿ ನೌಕರರ ಬಡ್ತಿ ಮಿಸಲಾತಿ ನಿಡಬೇಕು ಎಂದು ಕೊರಿ ಸರ್ಕಾರದ ವಿರುದ್ಧ ಧಿಕ್ಕಾರ ಕೋಗಿ ಆಕ್ರೋಶ ವ್ಯಕ್ತಪಡಿಸಿದರು.ನಂತರ ಅಲ್ಲದೆ ಸುಪ್ರಿಂ ಕೋಟ್೯ ಆದೇಶದಂತೆ ಯಥಾಸ್ಥತಿ ಕಾಪಾಡಲು ನೌಕರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇಲ್ಲವಾದರೆ ರಾಜ್ಯಾದ್ಯಂತ …
Read More »ಮಂಡ್ಯದ ಅಖಾಡಕ್ಕೆ ರಮ್ಯಾ ತಾಯಿ ಎಂಟ್ರಿ: ಟಿಕೆಟ್ ಬೇಕು ಅಂತಾ ಡಿಮ್ಯಾಂಡ್..
ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದು, ಇನ್ನು ಅಭ್ಯರ್ಥಿ ಆಯ್ಕೆ ನಡೆದಿಲ್ಲ. ದೇವೇಗೌಡ ಕುಟುಂಬದ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರು ಸ್ಪರ್ಧಿಸುವ ಊಹಾಪೋಹ ಎದ್ದಿತ್ತು. ಆದ್ರೆ, ಇದಕ್ಕೆ ಸ್ವತಃ ಹೆಚ್.ಡಿ.ದೇವಗೌಡರೇ ತೆರೆ ಎಳೆದಿದ್ದಾರೆ. ಹಾಗಾಗಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಮುಂದುವರೆದಿದೆ. ಇದರ ನಡುವೆ ಮಾಜಿ ಸಂಸದೆ ರಮ್ಯಾ ಅವರ ತಾಯಿ ನಾನು ಕೂಡ ಮಂಡ್ಯ ಟಿಕೆಟ್ …
Read More »ಕುಪ್ವಾರದಲ್ಲಿ ಎನ್ಕೌಂಟರ್: ಇಬ್ಬರು ಉಗ್ರರ ಸೆರೆ..
ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಶರತ್ಗುಂಡ್ ಬಾಲಾದ ಬಳಿ ಎನ್ಕೌಂಟರ್ ನಡೆಯುತ್ತಿದ್ದು, ಇಬ್ಬರು ಅಥವಾ ಮೂವರು ಉಗ್ರರು ಸೆರೆಯಾಗಿದ್ದಾರೆಂದು ತಿಳಿದುಬಂದಿದೆ. ಉಗ್ರನಾಗಿ ಬದಲಾದ ಆಲಿಘಡ್ ಮುಸ್ಲಿಂ ಯೂನಿವರ್ಸಿಟಿಯ ವಿದ್ಯಾರ್ಥಿ ಮನಾನ್ ವಾಣಿ ಕೂಡ ಸೆರೆಯಾಗಿರುವ ಉಗ್ರರಲ್ಲಿ ಒಬ್ಬನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇನ್ನು ಈ ಪ್ರದೇಶದಲ್ಲಿ ಶಾಲಾ ಕಾಲೇಜುಗಳನ್ನ ಮುಚ್ಚಲಾಗಿದ್ದು, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಭದ್ರತಾ ಪಡೆಯ …
Read More »ಬಾಬಾ ರಾಮ್ಪಾಲ್ ಆಶ್ರಮದಲ್ಲಿ ಕೊಲೆ ಪ್ರಕರಣ: ಇಂದು ತೀರ್ಪು ಪ್ರಕಟ..
ಚಂಡೀಗಢ: ಕೊಲೆ ಹಾಗೂ ದೇಶ ದ್ರೋಹದ ಆರೋಪದಡಿ ಬಂಧನಕ್ಕೊಳಗಾಗಿರುವ ಹರಿಯಾಣದ ಸ್ವಯಂ ಘೋಷಿತ ದೇವಮಾನವ, ಸತ್ಲೋಕ್ ಆಶ್ರಮದ ಮುಖ್ಯಸ್ಥ ಬಾಬಾ ರಾಮ್ಪಾಲ್ ಪ್ರಕರಣದ ತೀರ್ಪು ಇಂದು ಹೊರ ಬೀಳಲಿದೆ. ತಿಸಾರ್ ಕೋರ್ಟ್ ಇಂದು ಪ್ರಕರಣದ ತೀರ್ಪನ್ನು ಪ್ರಕಟಿಸಲಿದ್ದು, ಮುಂಜಾಗ್ರತಾ ಕೃಮವಾಗಿ ರಾಜಸ್ತಾನ, ಮಧ್ಯಪ್ರದೇಶ, ಹರಿಯಾಣ ಮತ್ತು ಪಂಜಾಬ್ನಿಂದ ತಿಸಾರ್ಗೆ ಹೋಗುವ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. 2006ರಲ್ಲಿ ಸತ್ಲೋಕ್ ಆಶ್ರಮದಲ್ಲಿ ನಡೆದ ಕೊಲೆ, ವಂಚನೆ ಕೇಸ್ಗಳಿಗೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧಿತನಾಗಿ 2014 …
Read More »ಜಾನಪದ ಕಲೆ ಕಂಡ ಮುಖ್ಯಮಂತ್ರಿಗಳ ಕಣ್ಣಲ್ಲಿ ಆನಂದಭಾಷ್ಪ..
ಮೈಸೂರು: ಜಾನಪದ ಕಲೆಯನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ ಮತ್ತೆ ಜಾನಪದ ಜಾತ್ರೆ ಕಾರ್ಯಕ್ರಮಕ್ಕೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ ಭವ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. ನಂತರ ವೇದಿಕೆ ಮುಂಭಾಗ ಆಸೀನರಾಗಿ, ಜಾನಪದ ಗಾಯನ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ವೀಕ್ಷಿಸಿದ ಮುಖ್ಯಮಂತ್ರಿಗಳ ಕಣ್ಣಲ್ಲಿ ಆನಂದಭಾಷ್ಪ ಹರಿಯಿತು. ತಮ್ಮ ಕಲೆಗೆ ಮುಖ್ಯಮಂತ್ರಿಗಳು ಇಷ್ಟು ಖುಷಿಪಟ್ಟಿದನ್ನು ನೋಡಿದ ಜಾನಪದ ಕಲಾವಿದರು, ಹರ್ಷಚಿತ್ರರಾಗಿ ಮುಖ್ಯಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿದರು. ದಸರಾ ಮಹೋತ್ಸವದ ಅರಮನೆ ವೇದಿಕೆ …
Read More »ಪಾಪುವಾ ನ್ಯೂ ಗಿನಿಯಾದಲ್ಲಿ 7.0 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ..
ಸಿಡ್ನಿ: ನ್ಯೂ ಬ್ರಿಟನ್ ಪಪುವಾ ನ್ಯೂ ಗಿನಿಯಾ ದ್ವೀಪದಲ್ಲಿ ಗುರುವಾರ 7.0 ರಷ್ಟು ಭೂಕಂಪನ ಸಂಭವಿಸಿದೆ, ಇದು ಸುನಾಮಿ ಎಚ್ಚರಿಕೆ ನೀಡಿದೆ. ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಕೆಲವು ತೀವ್ರತರವಾದ ಸುನಾಮಿ ಅಲೆಗಳು ಏರಿಕೆಯಾಗಬಹುದೆಂದು ವರದಿ ಮಾಡಿದೆ. ಪಿಎನ್ಜಿ ಮತ್ತು ಸೊಲೊಮನ್ ದ್ವೀಪಗಳ ತೀರದಲ್ಲಿ 0.3 ಮೀಟರುಗಳಿಗಿಂತಲೂ ಕಡಿಮೆಯಿರುವ ಸುನಾಮಿಯ ಅಲೆಗಳು ಏರಿಕೆಯಾಗುತ್ತವೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಚೇರಿಯ ವಕ್ತಾರರು ಯಾವುದೇ ರೀತಿಯ ಹಾನಿ ಇಲ್ಲ …
Read More »ಕೊಂದವರು ಬೆಳಗಾಗೊದರೊಳಗೆ ಸಿಕ್ಕಿಬಿದ್ದಿದ್ಹೇಗೆ- ಟೌನ್ ಸ್ಟೇಷನ್ ಪೊಲೀಸರ ಚಾಕಚಕ್ಕತೆ ಮೆಚ್ಚಲೇಬೇಕು
ಛೋಟಾ ಮುಂಬೈ ಅನ್ನೋ ಕುಖ್ಯಾತಿಯ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರ ಕೋಡಿ ಹರಿದಿದೆ. ಒಂದೇ ದಿನ ಇಬ್ಬರು ಯುವಕರು ಹೆಣವಾಗಿದಾರೆ. ಕ್ಷುಲ್ಲಕ ಕಾರಣಕ್ಕೆ ಒಬ್ಬನನ್ನ ಕೊಚ್ಚಿದ್ರೇ, ಹಳೇ ವೈಷಮ್ಯ ಇಟ್ಕೊಂಡು ಇನ್ನೊಬ್ಬನನ್ನ ರಸ್ತೆ ಅಪಘಾತ ಅಂತ ಸೀನ್ ಕ್ರಿಯೇಟ್ ಮಾಡಿ ಕತೆ ಮುಗಿಸಿದಾರ ಹುಬ್ಬಳ್ಳಿ ಹೂಬಳ್ಳಿಯಂತಿರ್ಕೇಕಲ್ವೇ.. ಆದ್ರೇ, ಇಲ್ಲಿ ನಿತ್ಯ ಬೆಳಗಾದ್ರೇ ಅಪರಾಧ ಕೃತ್ಯಗಳಿಂದ ಇದು ಕ್ರೈಮ್ ಸಿಟಿಯಾಗ್ತಿದೆಯೇನೋ ಅನಿಸದೋ ಇರಲ್ಲ. ಯಾಕಂದ್ರೇ, ಬಾಳಿ ಬದುಕ್ಬೇಕಿದ್ದ ಇಬ್ಬರು ಯುವಕರು ಒಂದೇ ದಿನ …
Read More »ಲೈಂಗಿಕ ಕಿರುಕುಳದ ಆರೋಪ: ಕೇಂದ್ರ ಸಚಿವ ಎಂ.ಜೆ.ಅಕ್ಬರ್ ರಾಜೀನಾಮೆಗೆ ಪಟ್ಟು ಹಿಡಿದ ಕಾಂಗ್ರೆಸ್
ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಿರುವ ಹಿನ್ನಲೆಯಲ್ಲಿ ಅವರು ರಾಜಿನಾಮೆ ನೀಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ನವದೆಹಲಿ: ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಿರುವ ಹಿನ್ನಲೆಯಲ್ಲಿ ಅವರು ರಾಜಿನಾಮೆ ನೀಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಈಗ ಕೇಂದ್ರ ಸಚಿವ ಅಕ್ಬರ್ ಮೇಲೆ ಬಂದಿರುವ ಆರೋಪದ ಕುರಿತಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿ ” ಕೇಂದ್ರ ಸಚಿವರು ಈ …
Read More »ಹೆಲ್ಮೆಟ್ ಕೇಳಿದಕ್ಕೆ ಪೊಲೀಸರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ..!
ದಾವಣಗೆರೆ: ಮದ್ಯವ್ಯಸನಿ ಒಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿರೋ ಪ್ರಕರಣ ನಗರದ ಹದಡಿ ರೋಡ್ ಬಳಿ ನಡೆದಿದೆ. ಎಎಸ್ಐ ಅಂಜಿನಪ್ಪ ಹಾಗೂ ಪೇದೆ ಸಿದ್ದೇಶ್ ಅವರು ಹದಡಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ರುದ್ರೇಶ್ ಎಂಬುವವರು ಮದ್ಯ ಸೇವನೆ ಮಾಡಿ, ಹೆಲ್ಮಟ್ ಧರಿಸದೆ ಗಾಡಿ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಎಎಸ್ಐ ಅಂಜಿನಪ್ಪ ಹಾಗೂ ಪೇದೆ ಸಿದ್ದೇಶ್ ಅವರು ರುದ್ರೇಶ್ ಅವರ ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





