Breaking News

Shaikh BIG TV NEWS, Hubballi

ವಾಕಿಂಗ್ ನಿಂದ ಪಾರ್ಶ್ವವಾಯು ದೂರ!.

ನವದೆಹಲಿ: ದಿನಕ್ಕೆ 35 ನಿಮಿಷಗಳವರೆಗೆ ನಡೆಯುವ ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗುವವವರು ಮತ್ತು ವಾರದಲ್ಲಿ ಎರಡರಿಂದ ಮೂರು ಗಂಟೆಗಳವರೆಗೆ ಈಜುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ.  ಕ್ಯಾಥರಿನಾ ಎಸ್. ಸನ್ನರ್ಹಗನ್ ಎನ್ನುವವರು ಈ ಅಧ್ಯಯನವನ್ನು ನಡೆಸಿದ್ದು, ದಿನವಿಡೀ ದೈಹಿಕ ಚಟುವಟಿಕೆ ತೊಡಗಿಸಿಕೊಂಡವರು ಮತ್ತು ತೊಡಗಿಸಿಕೊಳ್ಳದೆ ಇರುವವರ ನಡುವೆ ನಡೆಸಿದ ಈ ಅಧ್ಯಯನದಲ್ಲಿ ಯಾರು ಅತಿ ಹೆಚ್ಚು ಕಾರ್ಯ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೊ ಅವರಿಗೆ …

Read More »

ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ನಿಮಗೆಷ್ಟು ಗೊತ್ತು ?

ನವದೆಹಲಿ: ಹೆಣ್ಣು ಮಕ್ಕಳ  ಶಿಕ್ಷಣ ಮತ್ತು ಮದುವೆಗೆ ನಿಧಿಯನ್ನು ಸಂಗ್ರಹಿಸಲು ಪೋಷಕರನ್ನು ಪ್ರೋತ್ಸಾಹಿಸುವ ಸಲುವಾಗಿ, ಜನವರಿ 22, 2015 ರಂದು ಪ್ರಧಾನಿ ನರೇಂದ್ರ ಮೋದಿಯವರು ಸುಕಾನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಿದರು. ಈ ಉಳಿತಾಯ ಯೋಜನೆ ಭಾರತ ಸರ್ಕಾರದ  ಬೆಟಿ ಬಚಾವೋ, ಬೆಟಿ ಪಡಾವೋ ಅಭಿಯಾನದ ಭಾಗವಾಗಿ ಪ್ರಾರಂಭವಾಯಿತು. ಸದ್ಯ ಸುಕಾನ್ಯಾ ಸಮೃದ್ಧಿ ಯೋಜನೆ ಪ್ರಸ್ತುತ ತೆರಿಗೆಯ ಪ್ರಯೋಜನಗಳ ಜೊತೆಗೆ 8.1 ರಷ್ಟು ಬಡ್ಡಿ ದರವನ್ನು ಒದಗಿಸುತ್ತದೆ. ಆದರೆ, ಮುಂದಿನ ತ್ರೈಮಾಸಿಕದಲ್ಲಿ …

Read More »

ವಿದ್ಯಾರ್ಥಿಗಳಿಗೆ ಇನ್ಮುಂದೆ ಕಾಲೇಜಿನಲ್ಲಿಯೇ ಆಧಾರ್ ಕಾರ್ಡ್ ನೋಂದಣಿಗೆ ಅವಕಾಶ

ವಿದ್ಯಾರ್ಥಿಗಳಿಗೆ ಇನ್ಮುಂದೆ ಕಾಲೇಜಿನಲ್ಲಿಯೇ ಆಧಾರ್ ಕಾರ್ಡ್ ನೋಂದಣಿಗೆ ಅವಕಾಶ ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಆಯಾ ಕಾಲೇಜುಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ಆಧಾರ್ ನೋಂದಣಿ ಕ್ಯಾಂಪ್’ಗಳನ್ನು ಮಾಡಲು ನಿರ್ಧರಿಸಿದೆ

Read More »

ಪಂಜಾಬ್ ನ್ಯಾಷನಲ್ ಬ್ಯಾಂಕ್ ದರೋಡೆ .

ನವದೆಹಲಿ: ದೆಹಲಿಗೆ ಸಮೀಪವಿರುವ ನೋಯ್ಡಾ ಸೆಕ್ಟರ್ 1 ರಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್’ಗಳನ್ನು ಗುರುವಾರ(ಸೆ.20) ತಡರಾತ್ರಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಶುಕ್ರವಾರ(ಸೆ.21) ಬೆಳಿಗ್ಗೆ 7 ಗಂಟೆಗೆ ಕಚೇರಿ ಸ್ವಚ್ಛಗೊಳಿಸಲು ಬಂದ ಬ್ಯಾಂಕ್ ಮಾಲಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಆದರೆ ಬಹಳ ಹೊತ್ತಾದರೂ ಯಾರೂ ಬಾಗಿಲು ತೆರೆಯದ ಕಾರಣ ಬ್ಯಾಂಕ್ ಮ್ಯಾನೇಜರ್ ಮತ್ತು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆರದಿದ್ದಾರೆ. …

Read More »

ಕೇಂದ್ರ ಸರ್ಕಾರ ಸದ್ಯದಲ್ಲೇ ವಾಟ್ಸಪ್ ಬ್ಯಾನ್ ಮಾಡಲಿದೆ ಕಾರಣವೇನು ಗೊತ್ತೇ?

ನವದೆಹಲಿ: ಕೇಂದ್ರ ಸರ್ಕಾರ ಮತ್ತು ವಾಟ್ಸಪ್ ಕಂಪನಿ ಸಮರ ಮುಂದುವರೆದಿದ್ದು ಈಗ ಅದು ದೇಶದಿಂದಲೇ ಕಂಪನಿಯನ್ನು ಬ್ಯಾನ್ ಮಾಡುವ ಹಂತಕ್ಕೆ ತಲುಪಿದೆ ಎಂದು ಇಂಡಿಯಾ ಟೈಮ್ಸ್ ಡಾಟ್.ಕಾಮ್ ವರದಿ ಮಾಡಿದೆ. ಕೇಂದ್ರ ಸರ್ಕಾರದ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಮಂತ್ರಾಲಯ ಮತ್ತೊಂದು ಪತ್ರವನ್ನು ಈ ವಿಚಾರವಾಗಿ ಬರೆಯಲು ಸಜ್ಜಾಗಿದ್ದು, ಆ ಮೂಲಕ ಜುಲೈ ತಿಂಗಳಿಂದ ಸರ್ಕಾರ ಕಂಪನಿಗೆ ಬರೆಯುತ್ತಿರುವ ಮೂರನೇ ಪಾತ್ರವಾಗಿದೆ ಎಂದು ತಿಳಿದುಬಂದಿದೆ.  ಫೇಕ್ ನ್ಯೂಸ್ ಗಳ ಹಾವಳಿಗೆ ತಡೆ …

Read More »

ಸರ್ಜಿಕಲ್‌ ಸ್ಟ್ರೈಕ್‌ ದಿನ ಆಚರಣೆ ಮಮತಾ ಬ್ಯಾನರ್ಜಿ ನಕಾರ..

ಕೋಲ್ಕತಾ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಆಡಳಿತ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷವು ಮತ್ತೊಂದು ಬಿಕ್ಕಟ್ಟನ್ನು ಎದುರಿಸುತ್ತಿದೆ.  ಯುಜಿಸಿಯು ಸೆಪ್ಟೆಂಬರ್ 29ರಂದು ದೇಶಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ “ಸರ್ಜಿಕಲ್ ಸ್ಟ್ರೈಕ್ ಡೇ” ಆಚರಿಸಬೇಕೆಂದು ಗುರುವಾರ ಆದೇಶ ಹೊರಡಿಸಿತ್ತು. ಆದರೆ ಇದಕ್ಕೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ‘ರಾಜ್ಯದ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ …

Read More »

ಕೇರಳದ ನಂತರ ಈಗ ಈ ರಾಜ್ಯಗಳಲ್ಲಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ.ಪ್

ಮುಂದಿನ ಕೆಲವು ಗಂಟೆಗಳ ಕಾಲ ದಕ್ಷಿಣ ಒಡಿಶಾ ಕರಾವಳಿಯಲ್ಲಿ ಪ್ರತಿ ಗಂಟೆಗೆ 60-70 ಕಿಲೋಮೀಟರ್ಗಳಷ್ಟು ಬಿರುಗಾಳಿ ಬೀಸುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದೆ. ಭುವನೇಶ್ವರ: ಶುಕ್ರವಾರ ಬೆಳಿಗ್ಗೆ ಒಡಿಶಾದ ಗೋಪಾಲ್ಪುರದ ಬಳಿ ಸಮುದ್ರ ತೀರದಲ್ಲಿ ಭಾರೀ ಚಂಡಮಾರುತದ ಎಚ್ಚರಿಕೆ ನೀಡಲಾಗಿದ್ದು, ಈ ಮಾರುತಗಳ ರಾಜ್ಯದ ಅನೇಕ ಭಾಗಗಳಲ್ಲಿ ಉಂಟಾಗಲಿದೆ ಎಂದು ಹೇಳಲಾಗಿದೆ. ಭುವನೇಶ್ವರದಲ್ಲಿರುವ ಹವಾಮಾನ ಕೇಂದ್ರದ ನಿರ್ದೇಶಕ ಎಚ್.ಆರ್. ಬಿಸ್ವಾಸ್, ವಾಯುವ್ಯ ಕೊಲ್ಲಿಯ ಮೇಲಿರುವ ಚಂಡಮಾರುತವು ಪಶ್ಚಿಮದ ವಾಯುವ್ಯ ದಿಕ್ಕಿನಲ್ಲಿ …

Read More »

TRAIN ನಲ್ಲಿ ಸಿಗುವ ಟೀ-ಕಾಫಿ ಇನ್ನು ದುಬಾರಿ, IRCTC ಎಷ್ಟು ಬೆಲೆ..

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ರೈಲಿನಲ್ಲಿ ಚಹಾ ಮತ್ತು ಕಾಫಿ ದರವನ್ನು ಹೆಚ್ಚಿಸಿದೆ. ರೈಲ್ವೇ ಮಂಡಳಿ ಹೊರಡಿಸಿದ ಸುತ್ತೋಲೆ ಪ್ರಕಾರ, ಈಗ ಚಹಾವನ್ನು ಕೆಟಲ್ನಲ್ಲಿ ಸರ್ವ್ ಮಾಡಲಾಗುವುದಿಲ್ಲ. ಎಲ್ಲಾ ವಲಯಗಳಿಗೆ ರೈಲ್ವೆ ಈ ಆದೇಶವನ್ನು ಜಾರಿಗೊಳಿಸಿದೆ. ಈಗ ಟಿ ಬ್ಯಾಗ್ನೊಂದಿಗೆ ಸಿಗುವ 150 ಎಂಎಲ್ ಟೀ ಬೆಲೆಯು 7 ರಿಂದ 10 ರೂಪಾಯಿಗೆ ಏರಿಕೆಯಾಗಿದೆ. ಸ್ಟ್ಯಾಂಡರ್ಡ್ ಕಾಫಿಯನ್ನು ಅದೇ ರೀತಿ ಪ್ರಮಾಣೀಕರಿಸಲಾಗಿದೆ. ಹೇಗಾದರೂ, ಸಿದ್ಧ ಚಹಾದ ಬೆಲೆಯು 5 ರೂಪಾಯಿ …

Read More »

ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಪ್ರಿನ್ಸಿಪಾಲ್ ಅತ್ಯಾಚಾರ

ನವದೆಹಲಿ: ಪಾಟ್ನಾದ ಫುಲ್ವಾರಿ ಶರೀಫ್ ಖಾಸಗಿ ಶಾಲೆಯ ಪ್ರಿನ್ಸಿಪಾಲ್ ಮತ್ತು ಕ್ಲರ್ಕ್  5 ನೇ ತರಗತಿಯ 5ನೇ ತರಗತಿ ವಿದ್ಯಾರ್ಥಿನಿಯನ್ನು ಒಂಬತ್ತು ತಿಂಗಳ ಕಾಲ ಶಾಲಾ ಆವರಣದಲ್ಲಿ ಅತ್ಯಾಚಾರ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ. ವಿದ್ಯಾರ್ಥಿನಿ ಶಾಲೆಯಿಂದ ಹಿಂದಿರುಗಿ ವಾಂತಿ ಮಾಡಲು ಪ್ರಾರಂಭಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.ಈ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಗರ್ಭಿಣಿ ಎಂದು ಹೇಳಲಾಗಿದೆ.  ಈ ಸಂಗತಿ ತಿಳಿದ ನಂತರ ವಿದ್ಯಾರ್ಥಿನಿಯನ್ನು ನಂತರ ಪ್ರಿನ್ಸಿಪಾಲ್ ಮತ್ತು ಗುಮಾಸ್ತರಿಂದ …

Read More »

ಭಾರತದಲ್ಲಿ ಕಳೆದ 10 ವರ್ಷದಲ್ಲಿ ಎಷ್ಟು ಜನ ಬಡತನದಿಂದ ಹೊರ ಬಂದಿದ್ದಾರೆ ಗೊತ್ತಾ?

2005-06 ರಿಂದ 2015-16ರ ನಡುವೆ ಒಂದು ದಶಕದಲ್ಲಿ 27 ದಶಲಕ್ಷ ಜನರು ಭಾರತದಲ್ಲಿ ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ವರದಿ ಹೇಳಿದೆ. ಇದು ಜಗತ್ತಿನಿಂದ ಬಡತನವನ್ನು ನಿರ್ಮೂಲನೆ ಮಾಡುವ ಭರವಸೆಯ ಸಂಕೇತವಾಗಿದೆ. ನವ ದೆಹಲಿ: ಅರ್ಥಿಕ ವರ್ಷ 2005-06 ರಿಂದ 2015-16 ರವರೆಗೆ ಒಂದು ದಶಕದಲ್ಲಿ 27 ಕೋಟಿ ಜನರು ಭಾರತದಲ್ಲಿ ಬಡತನ ರೇಖೆಯಿಂದ ಹೊರಬಂದಿದ್ದಾರೆ. ಇದು ಬಡತನದ ವಿರುದ್ಧ ಜಾಗತಿಕ ಹೋರಾಟವನ್ನು ಗೆಲ್ಲುವ ಭರವಸೆಯ ಸಂಕೇತವಾಗಿದೆ ಎಂಬ ಮಾಹಿತಿಯನ್ನು …

Read More »