Breaking News

BigTv News

ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷರಾಗಿ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಆಯ್ಕೆ

ಬಾಗಲಕೋಟೆ: ಬಾದಾಮಿ ತಾಲೂಕಿನ ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷರಾಗಿ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಆಯ್ಕೆ ಆಗಿದ್ದಾರೆ. 5 ತಿಂಗಳ ಹಿಂದೆ ಸಂಗನಬಸವ ಸ್ವಾಮೀಜಿ ಲಿಂಗೈಕ್ಯರಾಗಿದ್ದರು. ಹೀಗಾಗಿ ತೆರವಾಗಿದ್ದ ಸ್ಥಾನಕ್ಕೆ ವೀರಶೈವ ಲಿಂಗಾಯತ ಮಠಾಧೀಶರು, ಟ್ರಸ್ಟಿಗಳ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕ ಮಾಡಲಾಗಿದೆ.

Read More »

ಇಂದಿನಿಂದ ಎರಡು ದಿನ ನಡೆಯುವ ರಾಜ್ಯ ಮಟ್ಟದ ರೈತ ಕಾಮಿ೯ಕರ ಸಮ್ಮೇಳನ

BIG TV NEWS Subscribe like share

Read More »

ಕೋವಿಡ್ 4 ನೇ ಅಲೆಯ ಭೀತಿ ಹಿನ್ನೆಲೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಬೊಮ್ಮಾಯಿ

BIG TV NEWS Subscribe like share

Read More »

ಸುದೀಪ್ ಹೇಳಿಕೆಗೆ ಸಿಎಂ ಬೆಂಬಲ

BIG TV NEWS Subscribe like share

Read More »

ಹಿಂದಿ ಕೇಂದ್ರ ಸರ್ಕಾರದ ಎರಡು ಆಡಳಿತ ಭಾಷೆಗಳಲ್ಲಿ ಒಂದು

BIG TV NEWS Subscribe like share

Read More »

ದಿಂಗಾಲೇಶ್ವರ ಶ್ರೀ ತಡೆಯಲು ನಾಕಾಬಂದಿ

BIG TV NEWS Subscribe like share

Read More »

ನಂಬಿಗೆಗೆ ಯಾರು ದ್ರೂಹ ಮಾಡಬಾರದು ಬಸವರಾಜ ಹೊರಟ್ಟಿ ಹೇಳಿಕೆ

BIG TV NEWS Subscribe like share

Read More »

BIG TV NEWS Subscribe like share

Read More »

ವಾಲ್ಮೀಕಿ ಸಮಾಜದ ಮುಖಂಡ ಈರಣ್ಣಮಲ್ಲಿಗವಾಡ ನಿಧನ

ಧಾರವಾಡ : ನಗರದ ವಾಲ್ಮೀಕಿ ಸಮಾಜದ ಮುಖಂಡ ಈರಣ್ಣಮಲ್ಲಿಗವಾಡ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಸಾವಿಗೀಡಾಗಿದ್ದಾರೆ. ಧಾರವಾಡ ನಗರದಲ್ಲಿನ ಮನೆಯಲ್ಲಿ ಹೃದಯಾಘಾತವಾದ ನಂತರ ಅವರನ್ನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತಾದರೂ , ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.ನಗರದಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿದ್ದ ಈರಣ್ಣಮಲ್ಲಿಗವಾಡ ಹಲವು ಜನಪರ ಕಾರ್ಯಗಳನ್ನು ಮಾಡಿದ್ದರು . ಅವರ ಸಾವು , ನಗರದ ನೂರಾರೂ ಜನರಲ್ಲಿ ನೋವುಂಟು ಮಾಡಿದೆ .

Read More »

ಚುನಾವಣೆ ಹಿನ್ನೆಲೆಯಲ್ಲಿ‌ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುತ್ತಿದ್ದೇವೆ ಮಾಜಿ‌ ಸಿಎಂ ಶೆಟ್ಟರ್

BIG TV NEWS Subscribe like share

Read More »