ಧಾರವಾಡ : ನಗರದ ವಾಲ್ಮೀಕಿ ಸಮಾಜದ ಮುಖಂಡ ಈರಣ್ಣಮಲ್ಲಿಗವಾಡ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಸಾವಿಗೀಡಾಗಿದ್ದಾರೆ.
ಧಾರವಾಡ ನಗರದಲ್ಲಿನ ಮನೆಯಲ್ಲಿ ಹೃದಯಾಘಾತವಾದ ನಂತರ ಅವರನ್ನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತಾದರೂ , ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.ನಗರದಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿದ್ದ ಈರಣ್ಣಮಲ್ಲಿಗವಾಡ ಹಲವು ಜನಪರ ಕಾರ್ಯಗಳನ್ನು ಮಾಡಿದ್ದರು . ಅವರ ಸಾವು , ನಗರದ ನೂರಾರೂ ಜನರಲ್ಲಿ ನೋವುಂಟು ಮಾಡಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

