ಹಿರೇಗೌಜ ಗ್ರಾಮದ ಬಳಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ, ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಚನ್ನಗಿರಿ ಮೂಲದ ಕುಮಾರಪ್ಪ (60) ಮತ್ತು ಸತೀಶ್ (35) ಮೃತ ದುರ್ದೈವಿಗಳು.ಹಿರೇಗೌಜ ಗ್ರಾಮದ ಸಮೀಪದ ತಿರುವಿನಲ್ಲಿ ಎದುರುಬದುರಾಗಿ ಬಂದ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಎರಡೂ ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ.ಒಂದು ಕಾರಿನ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತಕ್ಷಣವೇ …
Read More »ಇದು ನಾಚಿಕೆಗೇಡಿನ ಸಂಗತಿ: ಅಪ್ರಾಪ್ತೆ ತಂಗಿಯನ್ನು ಗರ್ಭಿಣಿ ಮಾಡಿದ ಪಾಪಿ ಅಣ್ಣ ಅರೆಸ್ಟ್!
ಕೊಪ್ಪಳದಲ್ಲಿ ನಾಚಿಕೆಗೇಡಾದ ಘಟನೆ ಬೆಳಕಿಗೆ ಬಂದಿದೆ. ತಾಲೂಕಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ, 21 ವರ್ಷದ ಯುವಕನು ತನ್ನ 17 ವರ್ಷದ ಅಪ್ರಾಪ್ತ ತಂಗಿಗೆ ಮಗು ಕರುಣಿಸಿರುವುದಾಗಿ ಪತ್ತೆಯಾಗಿದೆ.ಹೊಟ್ಟೆನೋವು ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಯ ಪರೀಕ್ಷೆಯ ವೇಳೆ ಈ ಘಟನೆ ಬಹಿರಂಗವಾಗಿದೆ.ನಂತರ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ …
Read More »ಪ್ರಮುಖ ಭಯೋತ್ಪಾದಕ ಸಂಚು ವಿಫಲ : ಗುಜರಾತ್ `ATS’ ನಿಂದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ಮೂವರು ಶಂಕಿತರು ಅರೆಸ್ಟ್
ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕಳೆದ ಒಂದು ವರ್ಷದಿಂದ ಕಣ್ಗಾವಲಿನಲ್ಲಿದ್ದ ಮೂವರು ಶಂಕಿತರನ್ನು ಬಂಧಿಸಿದೆ. ಶಂಕಿತರು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದಾಗ ಈ ಬಂಧನಗಳು ನಡೆದಿವೆ.ಗುಜರಾತ್ ಎಟಿಎಸ್ ಪ್ರಕಾರ, ಈ ಮೂವರು ಭಾರತದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸುತ್ತಿದ್ದರು.ಗುಜರಾತ್ ಎಟಿಎಸ್ ಮೂವರು ಶಂಕಿತರನ್ನು ಬಂಧಿಸಿದೆ. ಕಳೆದ ಒಂದು ವರ್ಷದಿಂದ ಅವರು ಗುಜರಾತ್ ಎಟಿಎಸ್ನ ಕಣ್ಗಾವಲಿನಲ್ಲಿದ್ದರು. ಶಸ್ತ್ರಾಸ್ತ್ರಗಳನ್ನು ಪೂರೈಸುವಾಗ ಮೂವರನ್ನು ಬಂಧಿಸಲಾಯಿತು. ಅವರು ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ದಾಳಿ …
Read More »ಲವರ್ ಜೊತೆ ಸೇರಿ ಪತಿಯನ್ನ ಕೊಂದು ‘ಟೈಲ್ಸ್’ ಅಡಿ ಹೂತಿಟ್ಟ ಪತ್ನಿ.!
ಆದರೆ ರೂಬಿ ಇಮ್ರಾನ್ ಅಕ್ಬರ್ಭಾಯ್ ವಘೇಲಾ ಜೊತೆ ಅಫೇರ್ ಇಟ್ಟುಕೊಂಡಿದ್ದಳು.ಇಬ್ಬರ ನಡುವಿನ ಪ್ರೇಮ ಸಂಬಂಧಕ್ಕೆ ಅನ್ಸಾರಿ ಅಡ್ಡಿಯಾಗಿ ದ್ದ . ಇದರ ಜೊತೆಗೆ, ಅವನು ತನ್ನ ಪತ್ನಿಯನ್ನು ದೈಹಿಕವಾಗಿ ನಿಂದಿಸುತ್ತಿದ್ದ. ಇದರಿಂದ ರೊಚ್ಚಿಗೆದ್ದ ರೂಬಿ, ವಘೇಲಾ ಮತ್ತು ಇತರ ಇಬ್ಬರು ರೂಬಿ ಪತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.ಶವವನ್ನು ಹೂತು ಸಿಮೆಂಟ್ ಮತ್ತು ಟೈಲ್ಸ್ನಿಂದ ಮುಚ್ಚಿದರು. ಒಂದು ವರ್ಷದ ನಂತರ, ಅಪರಾಧ ವಿಭಾಗವು ವಘೇಲಾ ಅವರನ್ನು ಬಂಧಿಸಿತು …
Read More »ಬೇರೊಬ್ಬನ ಜತೆಗಿದ್ದಿದ್ದನ್ನು ಕಂಡು ಶೀಲ ಶಂಕಿಸಿ ಪತ್ನಿಯ ಕೊಂದ ಪತಿ ಸೆರೆ.
ಶೀಲ ಶಂಕಿಸಿ ಪತ್ನಿಗೆ ಹಲ್ಲೆ ನಡೆಸಿ ಕೊಲೆ ಮಾಡಿದ ಚಾಲಕನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪಾವಗಡ ಮೂಲದ ಅಮೃತಹಳ್ಳಿಯ ಗಂಗಮ್ಮ ಬಡಾವಣೆ ನಿವಾಸಿ ಅಂಜಲಿ (20) ಕೊಲೆಯಾದವರು. ಈಕೆಯ ಪತಿ ಸುರಪುರ ಮೂಲದ ರವಿಚಂದ್ರ ಬಂಧಿತ ಆರೋಪಿ. ಕೊಲೆಯಾದ ಅಂಜಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರೆ, ಆರೋಪಿ ರವಿಚಂದ್ರ ಟ್ರಾವೆಲ್ಸ್ ಕಚೇರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ.ಅಂಜಲಿ ಬೇರೆ ವ್ಯಕ್ತಿ ಜೊತೆಗೆ ಆತ್ಮೀಯವಾಗಿ ಇದ್ದಾಗ ರವಿಚಂದ್ರನ ಕೈಗೆ ಸಿಕ್ಕಿ ಬಿದ್ದಿದ್ದಾಳೆ ಎನ್ನಲಾಗಿದೆ. …
Read More »ಹಾವೇರಿ| ಯುವತಿ ಆತ್ಮಹತ್ಯೆ ಪ್ರಕರಣ: 11 ಮಂದಿ ವಿರುದ್ಧ ಎಫ್ಐಆರ್ ದಾಖಲು.
ನನ್ನನ್ನು ಪ್ರೀತಿಸುತ್ತಿದ್ದ ಶರತ್ ನೀಲಪ್ಪನವರ ಎಂಬಾತ, ಗರ್ಭಿಣಿ ಮಾಡಿ ಮದುವೆಯಾಗದೇ ವಂಚಿಸಿದ್ದಾನೆ’ ಎಂದು ಆರೋಪಿಸಿ ಸಿಂಧು ಪರಮೇಶಪ್ಪ ಪರಮಣ್ಣನವರ (25) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಂಬಂಧ, ಆರೋಪಿ ಸೇರಿ 11 ಮಂದಿ ವಿರುದ್ಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್ಐಆರ್ ದಾಖಲಾಗಿದೆ.ಯುವತಿಯ ಸಹೋದರ ನೀಡಿರುವ ದೂರು ಆಧರಿಸಿ ಆರೋಪಿ ಶರತ್ ಸೇರಿ 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
Read More »ಗಂಗೊಳ್ಳಿ: ಲಾರಿಯಲ್ಲಿಯೇ ಚಾಲಕ ಮೃತ್ಯು.
ರಾತ್ರಿ ಲಾರಿ ಚಲಾಯಿಸಿಕೊಂಡು ದಾವಣಗೆರೆಯಿಂದ ಮಂದಾರ್ತಿಯ ಲಕ್ಷ್ಮೀ ಫೀಡ್ಸ್ ಕಾರ್ಖಾನೆಗೆ ಹೊರಟಿದ್ದು, ದಾರಿ ಮಧ್ಯೆ ಲಾರಿಯನ್ನು ನಿಲ್ಲಿಸಿ ಮಲಗಿದ್ದರು.ಸಂಜೆ ವೇಳೆ ಲಾರಿ ಬಳಿ ಹೋಗಿ ನೋಡಿದಾಗ ಮನ್ಸೂರ್ ಅಲಿ ಮೃತಪಟ್ಟಿರುವುದು ಕಂಡುಬಂದಿದೆ.ಮೃತರನ್ನು ದಾವಣಗೆರೆಯ ಮನ್ಸೂರ್ ಅಲಿ(50) ಎಂದು ಗುರುತಿಸಲಾಗಿದೆ. ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
Read More »ಫ್ಲೋರಿಡಾದಲ್ಲಿ ಕಾರು ಬಾರ್ ಗೆ ಡಿಕ್ಕಿ ಹೊಡೆದು ಕನಿಷ್ಠ ನಾಲ್ವರು ಸಾವು, 11 ಮಂದಿಗೆ ಗಾಯ.
ಫ್ಲೋರಿಡಾದ ಐತಿಹಾಸಿಕ ಟ್ಯಾಂಪಾ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಪೊಲೀಸರು ಪಲಾಯನ ಮಾಡುತ್ತಿದ್ದ ಕಾರು ಕಿಕ್ಕಿರಿದ ಬಾರ್ ಗೆ ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ.ಮೂವರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ನಾಲ್ಕನೆಯವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಶನಿವಾರ ಮಧ್ಯಾಹ್ನದ ವೇಳೆಗೆ, ಇಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಏಳು ಜನರನ್ನು ಸ್ಥಿರವೆಂದು ಪಟ್ಟಿ ಮಾಡಲಾಗಿದೆ ಮತ್ತು ಇಬ್ಬರನ್ನು ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿಯಾಗಿ, …
Read More »ಫಿಲಿಪೈನ್ಸ್ ನಲ್ಲಿ ಕಲ್ಮೇಗಿ ಚಂಡಮಾರುತದ ಅಬ್ಬರ: 1 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ.
ಚಂಡಮಾರುತದಿಂದಾಗಿ 200 ಕ್ಕೂ ಹೆಚ್ಚು ಸಾವುಗಳಿಗೆ ಸಾಕ್ಷಿಯಾಗಿದೆ, ಒಳಬರುವ ಫಂಗ್-ವಾಂಗ್ ಚಂಡಮಾರುತವು ಭಾನುವಾರ ಆಗಮನಕ್ಕೆ ಮುಂಚಿತವಾಗಿ ಸೂಪರ್ ಚಂಡಮಾರುತವಾಗಿ ತೀವ್ರಗೊಂಡಿದ್ದರಿಂದ ದೇಶದ ಪೂರ್ವ ಮತ್ತು ಉತ್ತರ ಪ್ರದೇಶಗಳಲ್ಲಿ 100,000 ಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸಿದ್ದರಿಂದ ದೇಶವು ಮತ್ತೊಂದು ಚಂಡಮಾರುತಕ್ಕೆ ಸಜ್ಜಾಗಿತು, ಏಕೆಂದರೆ ಇದು ಧಾರಾಕಾರ ಮಳೆ, ಚಂಡಮಾರುತದ ಉಲ್ಬಣಗಳು ಮತ್ತು ವಿನಾಶಕಾರಿ ಗಾಳಿಗೆ ಬೆದರಿಕೆ ಹಾಕುತ್ತದೆ.ಮೆಟ್ರೊ ಮನಿಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸಿಗ್ನಲ್ ಸಂಖ್ಯೆ ೩ ಎಚ್ಚರಿಕೆ ನೀಡಲಾಗಿದೆ.
Read More »ನಿರ್ಜನ ಪ್ರದೇಶದಲ್ಲಿ 6 ದಿನದ ಹಸುಗೂಸು ಪತ್ತೆ – ಸಾರ್ವಜನಿಕರಿಂದ ರಕ್ಷಣೆ.
ಲೇಔಟ್ ನಲ್ಲಿ ಮನೆಗಳು ಇಲ್ಲದ ಕಾರಣ ಬಹುತೇಕ ನಿರ್ಜನವಾಗಿತ್ತು. ಯಾರೋ ಈ ಸಮಯದಲ್ಲಿ ಮಗುವನ್ನು ತಂದು ಇಟ್ಟು ಹೋಗಿರಬೇಕೆಂದು ಶಂಕಿಸಲಾಗಿದೆ. ರಾತ್ರಿ ಸುಮಾರು ಎಂಟು ಗಂಟೆಯ ವೇಳೆಗೆ ಮಗು ಅಳುತ್ತಿರುವ ಶಬ್ಧವು ದಾರಿಯಲ್ಲಿ ಹೋಗುತ್ತಿದ್ದ ಯುವಕರಿಗೆ ಕೇಳಿಸಿತ್ತು. ಕೂಡಲೇ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಮಗು ಪತ್ತೆಯಾಗಿದೆ. ಸದ್ಯ ವಾರದ ಹಿಂದೆ ಜನಿಸಿದ ಗಂಡು ಮಗುವನ್ನು ಯಾರೋ ಬಿಟ್ಟು ಹೋಗಿರಬಹುದು ಎಂದು ತಿಳಿದುಬಂದಿದೆ.ಯುವಕರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





