ಗಾಂಜಾ ಮುಕ್ತ ನಗರದತ್ತ ಪೊಲೀಸ್ ನಡೆ.. ಯಥಾ ರಾಜಾ ತಥಾ ಪ್ರಜೆ ಹೈ ಅಲರ್ಟ್ ಆದ ಪೊಲೀಸ್ ಟೀಮ್.. ಗಾಂಜಾ ಜಾಲದ ಹಿಂದಿನ ರೂವಾರಿಗಳಿಗೆ ನಡುಕ.. ಬುಡ ಸಮೆತ ಕಿತ್ತರೆ ಗಾಂಜಾ ಘಾಟು ಕಡಿಮೆ ಆಗಬಹುದು !! ನಗರ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲದ ವಿರುದ್ಧ ಹುಬ್ಬಳ್ಳಿ ಧಾರವಾಡ ಪೋಲೀಸರು ಸಮರ ಸಾರಿದ್ದಾರೆ.ಈ ನಿಟ್ಟಿನಲ್ಲಿ ಭರ್ಜರಿ ಕಾರ್ಯಾಚರಣೆ ಮಾಡಿ ಮೊದಲ ಹಂತವಾಗಿ ಗಾಂಜಾ ಮಾರಾಟಗಾರರ ಹಾಗೂ ಖರೀದಿದಾರರ …
Read More »ಗಾಂಜಾ ಮಾರಾಟಗಾರರ ಭರ್ಜರಿ ಬೇಟೆ: ಹುಬ್ಬಳ್ಳಿ ಪೊಲೀಸ್ ಹೈ ಅಲರ್ಟ್..
ಗಾಂಜಾ ಮುಕ್ತ ನಗರದತ್ತ ಪೊಲೀಸ್ ನಡೆ.. ಯಥಾ ರಾಜಾ ತಥಾ ಪ್ರಜೆ ಹೈ ಅಲರ್ಟ್ ಆದ ಪೊಲೀಸ್ ಟೀಮ್… ಗಾಂಜಾ ಜಾಲದ ಹಿಂದಿನ ರೂವಾರಿಗಳಿಗೆ ನಡುಕ.. ಬುಡ ಸಮೆತ ಕಿತ್ತರೆ ಗಾಂಜಾ ಘಾಟು ಕಡಿಮೆ ಆಗಬಹುದು !! ನಗರ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲದ ವಿರುದ್ಧ ಹುಬ್ಬಳ್ಳಿ ಧಾರವಾಡ ಪೋಲೀಸರು ಸಮರ ಸಾರಿದ್ದಾರೆ.ಈ ನಿಟ್ಟಿನಲ್ಲಿ ಭರ್ಜರಿ ಕಾರ್ಯಾಚರಣೆ ಮಾಡಿ ಮೊದಲ ಹಂತವಾಗಿ ಗಾಂಜಾ ಮಾರಾಟಗಾರರ ಹಾಗೂ ಖರೀದಿದಾರರ …
Read More »ಬಿವಿಬಿ ಕಾಲೇಜು ವಿದ್ಯಾರ್ಥಿ ಸಾವು: ವಸತಿ ನಿಲಯದ ಒಳಗಡೆ ಆತ್ಮ ಹತ್ಯೆ ಶಂಕೆ..!!
ಹುಬ್ಬಳ್ಳಿ: ಹುಬ್ಬಳ್ಳಿಯ ಶಿರಡಿ ನಗರದ ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು ರಾಕೇಶ್ ಶ್ರೀಶೈಲ್ ಜಂಬಲದಿನ್ನಿ(21) ಮೃತ ವಿದ್ಯಾರ್ಥಿ. ಈತ ಬಿವಿಬಿ ಕಾಲೇಜಿನಲ್ಲಿ ಬಿಇ 6ನೇ ಸೆಮಿಸ್ಟರ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಶಿರಡಿ ನಗರದಲ್ಲಿರುವ ವಸತಿ ನಿಲಯದಲ್ಲಿ ವಾಸವಿದ್ದ. ರಾಕೇಶ್ ಶ್ರೀಶೈಲ್ ತಾನು ವಾಸಿಸುತ್ತಿದ್ದ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ರಾಕೇಶ್ ನಿತ್ಯ ಆನ್ಲೈನ್ ಗೇಮ್ ಆಡುತ್ತಿದ್ದನು ಎಂದು ಹೇಳಲಾಗುತ್ತಿದ್ದು …
Read More »15 ತಹಶೀಲ್ದಾರ್, 24 “PSI’ ಗಳ ವರ್ಗಾವಣೆ ಮಾಡಿ ಆದೇಶ..
ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಸರ್ಜರಿ 15 ತಹಶಿಲ್ದಾರ 24 ಪಿಎಸ್ ಐ ಗಳ ವರ್ಗಾವಣೆ ಯಾರು ಎಲ್ಲಿ ಅನ್ನೊ ಮಾಹಿತಿ ಇಲ್ಲಿದೆ ನೋಡಿ ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಒಟ್ಟು 15 ಮಂದಿ ತಹಶೀಲ್ದಾರ್, 24 ಮಂದಿ ಪಿಎಸ್ ಐಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಂದಾಯ ಇಲಾಖೆಯ ಈ ಕೆಳಕಂಡ ತಹಶೀಲ್ದಾರ್ ವೃಂದದ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಲಾದ ಹುದ್ದೆಗಳಿಗೆ …
Read More »ಅಬ್ಬಬ್ಬಾ.. ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 50 ಜನರನ್ನು ಮದುವೆಯಾಗಿ ಸಿಕ್ಕಿಬಿದ್ದ ಕಿಲಾಡಿ ಲೇಡಿ..!
ಅರ್ಧ ಶತಕ ಬಾರಿಸಿದ ಕತರ್ನಾಕ ಕನ್ಯಾಮಣಿ ಶತಕ ಮದುವೆಯ ಆಸೆಗೆ ತಣ್ಣಿರು ಎರಚಿದ ಖಾಕಿಪಡೆ ಈ ಕಥಾ ನಾಯಕಿ ಕಹಾನಿ ಕೇಳಿ ಇಲ್ಲಿದೆ ಅಬ್ಬಬ್ಬಾ.. ಇದು 50 ಮದುವೆಯ ಕಹಾನಿ.. ಕಥಾ ನಾಯಕಿ ಕಥೆ ನೋಡ್ರಿ ಪೋ….. ತಮಿಳುನಾಡಿನಲ್ಲಿ ಮಹಿಳೆಯೊಬ್ಬಳು ಬರೋಬ್ಬರಿ 50 ಜನರನ್ನು ಮದುವೆಯಾಗಿ ವಂಚಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸಂಧ್ಯಾ (30) ಎಂಬ ಮಹಿಳೆಯು ಹಣದಾಸೆಗೆ ಬರೋಬ್ಬರಿ 50 ಜನರನ್ನು ವಿವಾಹವಾಗಿ ವಂಚಿಸಿದ್ದಾಳೆ. ಇಲ್ಲಿನ ತಿರುಪುರದಲ್ಲಿನ 35 …
Read More »ಅಕ್ರಮ ಸರಾಯಿ ಜಾಲವನ್ನು ಭರ್ಜರಿ ಬೇಟೆಯಾಡಿದ ಧಾರವಾಡ ಜಿಲ್ಲಾ ಪೊಲೀಸ್
4 ಜನ ಆರೋಪಿತರ ಸಮೇತ 32 ಲಕ್ಷದ ಅಕ್ರಮ ಸಾರಾಯಿ ವಶ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಳೆದ ಒಂದು ವರ್ಷದಿಂದ ಸಾಲು ಸಾಲು ಕೊಲೆಗಳು ಹಾಗು ಶಾಂತಿ ಕದಡುವ ಘಟನೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದ್ದು ಅಕ್ರಮ ಸರಾಯಿ ಮಾರಾಟದ ದೊಡ್ಡ ಜಾಲವನ್ನು ಪತ್ತೆಹಚ್ಚಿದ್ದಾರೆ….. ಹುಬ್ಬಳ್ಳಿ-ಕಾರವಾರ ಹೈವೇ ರಸ್ತೆ ಬದಿಗೆ ಮಿಶ್ರಿಕೋಟಿ ಕ್ರಾಸ ಹತ್ತಿರ ಪಾಟೀಲ ಎನ್ನುವವರ ಗೋಡಾವನದಲ್ಲಿ ಎಡ್ರಿಯಲ್ ಕಂಪನಿಯ ವಿಸ್ಕಿ. ಓಡ್ಕಾ ಬಾಕ್ಸ್ಗಳನ್ನು ತಂದು ಯಾವುದೇ …
Read More »ಜಿಲ್ಲೆಯಿಂದ ಜಿಲ್ಲೆಗೆ ಹೋಗಿ ಕಳ್ಳತನ ಮಾಡ್ತಿದ್ರು ಈಗ ಅಂದರ್..!
ಜಿಲ್ಲೆಯಿಂದ ಜಿಲ್ಲೆಗೆ ಹೋಗಿ ಕಳ್ಳತನ ಮಾಡ್ತಿದ್ರು ಈಗ ಅಂದರ್..! ದುಡಿದು ತಿನ್ನೊದ ಬಿಟ್ಟು ಬಡಿದು ತಿಂತಿದ್ರು ಈ ಖತರ್ನಾಕ ಕಳ್ಳರು ಗೋಕುಲ್ ರೋಡ್ ಪೊಲೀಸರ ಕಾರ್ಯಚರಣೆ ಯಶಸ್ಸು, ಕಂಬಿ ಹಿಂದೆ ಅಂತರ ಜಿಲ್ಲಾ ಕಳ್ಳರು ಇಬ್ಬರು ಅಂತರ್ ಜಿಲ್ಲಾ ಮನೆಗಳ್ಳರ ಬಂಧನ 19.50 ಲಕ್ಷ ರೂ ಮೌಲ್ಯದ ಸ್ವತ್ತು ವಶ ಹುಬ್ಬಳ್ಳಿ ಉತ್ತರ ಉಪ ವಿಭಾಗದ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 20/6/2024 ರಂದು ದಾಖಲಾಗಿದ್ದ ಮನೆಗಳ್ಳತನ …
Read More »ಡೆಂಗ್ಯೂ ಪ್ರಕರಣ ಹೆಚ್ಚಳ ಸಾಮಾಜಿಕ ಕಾರ್ಯಕ್ಕೆ ಮುಂದಾದ ನಾಯಕ…
ಹೋರಾಟದ ಹಾದಿಯಲ್ಲಿ ಬಂದವನ ಕಾಯಕ ನೋಡಿ..!! ಪಕ್ಷ ಹಾಗು ರೋಡನಲ್ಲಿ ಪೋಜ್ ಕೊಡೋ ಮಂದಿಗೆ ಮಾದರಿ ನಡೆಯ ಕೆಲಸ ಉಳ್ಳಿಕಾಶಿ ಹಾಗು ಸಮತಾ ಸೈನ್ಯದ ಕೆಲಸಕ್ಕೆ ಹುಬ್ಬಳ್ಳಿ ಜನತೆ ಶ್ಲಾಘನೆ…
Read More »ಪುಡಿ ರೌಡಿಗಳಿಗೆ ಖಡಕ್ ಎಚ್ಚರಿಕೆ..
ಎಲ್ಲರಂತೆ ನಾನಲ್ಲ ,ಬಾಲ ಬಿಚ್ಚಿದ್ರೆ ಸುಮ್ನೆ ಇರಲ್ಲ!!! ಕಮೀಷನರ್ ನಡೆ ಕಂಡು ಕಕ್ಕಾ-ಬಿಕ್ಕಿ ಆದ ಪುಡಿ ರೌಡಿಗಳು ಶಾಂತಿ ಕದಡುವ ಕೆಲಸಮಾಡಿದ್ರೆ ಕಂಬಿ ಹಿಂದಿನ ಭಾಗ್ಯ ಗ್ಯಾರಂಟಿ
Read More »ಬಿಜೆಪಿಯ ಮಾಜಿ ಸಚಿವ ಬಿಸಿ ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು..!
ದಾವಣಗೆರೆ ಸಚಿವ ಬಿ.ಸಿ. ಪಾಟೀಲ್ ಅಳಿಯ, ಬಿಸಿ ಪಾಟೀಲ್ ದೊಡ್ಡ ಮಗಳ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಲ್ಲಿಸಿ ವಿಷ ಸೇವಿಸಿದ್ದಾರೆ. ಆದ್ರೆ, ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾದರೂ ಜೀವ ಉಳಿಯಲಿಲ್ಲ… ದಾವಣಗೆರೆ, (ಜುಲೈ 08): ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ಕೆಜಿ (41) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಿಜೆಪಿ ನಾಯಕ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





