Breaking News

Shaikh BigTv

ಕೇಂದ್ರ ಸಚಿವರ ನಿವಾಸದ ಸುತ್ತಮುತ್ತಲು ನಿಲ್ಲದ ಕಳ್ಳರ ಹಾವಳಿ… ಬೆಚ್ಚಿಬಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತೆ ..

Read More »

ಛೋಟಾ ಮುಂಬೈನಲ್ಲಿ ಹೆಚ್ಚುತ್ತಿವೆ ಕಳ್ಳತನ: ಖದೀಮರ ಕಾಟಕ್ಕೆ ಬೆಚ್ಚಿದ ಅವಳಿನಗರದ ಜನ…!

Read More »

ಛೋಟಾ ಮುಂಬೈನಲ್ಲಿ ಹೆಚ್ಚುತ್ತಿವೆ ಕಳ್ಳತನ: ಖದೀಮರ ಕಾಟಕ್ಕೆ ಬೆಚ್ಚಿದ ಅವಳಿನಗರದ ಜನ…!

*ಕೇಂದ್ರ ಸಚಿವರ ನಿವಾಸದ ಸುತ್ತಮುತ್ತಲು ನಿಲ್ಲದ ಕಳ್ಳರ ಹಾವಳಿ..ಬೆಚ್ಚಿಬಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತೆ…! ಹುಬ್ಬಳ್ಳಿ: ಅದು ಛೋಟಾ ಮುಂಬೈ ಖ್ಯಾತಿಯ ನಗರ. ಸಾಕಷ್ಟು ಪ್ರಖ್ಯಾತಿಯ ಮೂಲಕ ಹೆಸರು ಮಾಡಿರುವ ನಗರ. ಈ ನಗರದಲ್ಲಿ ಈಗ ಜನರು ನಿಟ್ಟುಸಿರು ಬಿಟ್ಟು ಓಡಾಡುವುದೇ ಕಷ್ಟಕರವಾಗಿದೆ. ಯಾವ ಹೊತ್ತಿನಲ್ಲಿ ಏನಾಗುತ್ತದೆಯೋ ಎಂಬ ಆತಂಕದಲ್ಲಿಯೇ ಜೀವನ ನಡೆಸುವಂತಾಗಿದೆ. ಹಾಗಿದ್ದರೇ ಅಲ್ಲಿ ಆಗುತ್ತಿರುವುದಾದರೂ ಏನು..? ಆ ನಗರದ ಜನರು ಭಯಗೊಂಡಿದ್ದಾದರೂ ಯಾಕೆ ಅಂತೀರಾ Big Tv …

Read More »

ನಾಪತ್ತೆಯಾಗಿದ್ದ ಮಹಿಳಾ ಕ್ರಿಕೆಟ್ ಆಟಗಾರ್ತಿ ಒಡಿಶಾ ಅರಣ್ಯದಲ್ಲಿ ಶವವಾಗಿ ಪತ್ತೆ…!

ಕಟಕ್ ಜನವರಿ 14: ಒಡಿಶಾದ 26 ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜಶ್ರೀ ಸ್ವೈನ್ ಅವರು ಶುಕ್ರವಾರ ಕಟಕ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಕೆ ಜನವರಿ 11 ರಿಂದ ನಾಪತ್ತೆಯಾಗಿದ್ದಳು. ಆಕೆಯ ಸ್ಕೂಟರ್ ಕಾಡಿನ ಬಳಿ ಬಿಟ್ಟು ಹೋಗಿರುವುದು ಪತ್ತೆಯಾಗಿದೆ.”ಈ ವಿಷಯದಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ. ಅಥಗಢ ಪ್ರದೇಶದ ಗುರುಡಿಝಾಟಿಯಾ ಅರಣ್ಯದಲ್ಲಿ ಮರಕ್ಕೆ ನೇಣು ಬಿಗಿದ ಆಕೆಯ ಶವವನ್ನು ನಾವು ಕಂಡುಕೊಂಡಿದ್ದೇವೆ. …

Read More »

ಮೋದಿಗೆ ಹಾರ ಹಾಕಲು ಬಂದ ಯುವಕ-ರೋಡ್ ಷೋ ವೇಳೆ ಭದ್ರತಾ ಲೋಪ…

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ಮೋದಿ ಅವರಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಸೇರಿದಂತೆ ಇತರ ಭದ್ರತಾ ಪಡೆಗಳ ಮೂಲಕ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಆದರೆ ಈ ನಡುವೆ ಭದ್ರತಾ ಲೋಪವೊಂದು ಕಂಡು ಬಂದಿದೆ. ಪ್ರಧಾನಿಯ ರೋಡ್ ಷೋ ವೇಳೆ ಯುವಕನೊಬ್ಬ ಬ್ಯಾರಿಕೇಡ್ ದಾಟಿ ಮೋದಿಯವರಿಗೆ ಹಾರ ಹಾಕಲು ಬಂದಿದ್ದಾನೆ. ಇನ್ನೂ ಖುದ್ದು ಮೋದಿ ಕೈಗೆ ಹೂವಿನ ಹಾರ ಕೊಡಲು ಯತ್ನಿಸಿದ್ದು, ಬಳಿಕ ಯುವಕನನ್ನು ಎಳೆದೊಯ್ದಿದ್ದಾರೆ. ಪೊಲೀಸರ ಕರ್ತವ್ಯ ಲೋಪ …

Read More »

Hubli Dargah issue…?

Read More »

ಸಿಸಿಬಿ ಮತ್ತು ಉಪನಗರ ಪೊಲೀಸರು ಭರ್ಜರಿ ಬೇಟೆ..

ಹುಬ್ಬಳ್ಳಿ:- ಧಾರವಾಡ ಜಿಲ್ಲಾ ಆಸ್ಪತ್ರೆಯ ಎದುರಿಗೆ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಇಬ್ಬರು ಬುಕ್ಕಿಗಳನ್ನು ಬಂಧಿಸುವಲ್ಲಿ ಉಪನಗರ ಪೊಲೀಸ್ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ. ಪಾಕಿಸ್ತಾನದ ಕಾರಾಚಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ದೇಶಗಳ ನಡುವೆ ನಡೆಯುತ್ತಿರುವ 50 ಓವರುಗಳ ಮಾಚ್ ಮೇಲೆ ಟೀಮ್, ಪ್ಲೇಯರ್ಸ್, ಪಡೆಯುವ ವಿಕೇಟ್,ಹೊಡೆಯುವ ರನ್, ಓವರ್ ಮೇಲೆ 100/- ರೂಪಾಯಿಗಳಿಗೆ 1,000/- ರೂಪಾಯಿ ಹಣ ಕೊಡುವುದಾಗಿ ಹೇಳುತ್ತಾ, ಚೀಟಿಗಳ ಮೇಲೆ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತ ಪೋನ್ ಮುಖಾಂತರ …

Read More »

ಶಿವಣ್ಣನಿಗೆ ಹುಷಾರ್ ಇಲ್ಲವೆಂದು ಸುಳ್ಳು ಸಂದೇಶ ನೀಡಿದ ಮುತ್ತಣ್ಣನವರ

ಹುಬ್ಬಳ್ಳಿ: ವಾಣಿಜ್ಯ ನಗರೀ ಹುಬ್ಬಳ್ಳಿಯ ದುರ್ಗದ್ ಬೈಲ್ ನಲ್ಲಿ ಇಂದು ವೇದ ಚಿತ್ರದ  ಶಿವ  ಸಂಭ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದ್ರೇ ಸಂಭ್ರಮದಲ್ಲಿ ಅತೀ ಹೆಚ್ಚಾಗಿ ಬಿಜೆಪಿ ಪಕ್ಷದ  ಪೂರ್ವ ವಿಧಾನಸಭೆಯ ಕಾರ್ಯಕರ್ತರೇ ಭಾಗಿಯಾಗಿದ್ದರು. ತಾಕಕಾಲಿಯಾ ಎಂಬಂತ್ತೇ ಹ್ಯಾಟ್ರೀಕ್ ಹಿರೋ ಶಿವಣ್ಣ ಮೆರವಣಿಗೆಯಲ್ಲಿ ಭಾಗಿಯಾಗದೇ ಅಭಿಮಾನಿಗಳ ಮುಂದೆ ಪ್ರತ್ಯಕ್ಷರಾದ್ರು. ನೇರವಾಗಿ ನಗರದಲ್ಲಿನ ಅಪ್ಸರ ಚಿತ್ರಮಂದಿರಕ್ಕೆ ಭೇಟಿ ನೀಡಿ, ಅಭಿಮನಿಗಳೊಂದಿಗೆ ಹಾಡನ್ನು ಹಾಡಿ ಸಂಭ್ರಮಿಸಿದರು. ಇನ್ನೂ ಅಭಿಮಾನಿಗಳೊಂದಿಗೆ ಇಡೀ ಚಿತ್ರ ತಂಡವೇ ಹಾಡು ಹಾಡಿ …

Read More »

ಭ್ರಷ್ಟ ಬೀಜಾಸುರರ ಪಕ್ಷ ಕಾಂಗ್ರೆಸ್, ಕೇಂದ್ರ ಸಚಿವ ಜೋಶಿ ಕಿಡಿ

ಹುಬ್ಬಳ್ಳಿ: ದೇಶದಲ್ಲಿ ಭ್ರಷ್ಟಾಚಾರದ ರಕ್ತ ಬೀಜಾಸುರರು ಎಂದರೆ ಅದು ಕಾಂಗ್ರೆಸ್ ಪಾರ್ಟಿ. ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷವಾಗಿದೆ. ದೆಹಲಿಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮನೆಯ ಮುಂದೆ ಅಲೆದಾಡುವುದನ್ನ ನೋಡಿದರೆ ತಿಳಿಯುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ದುಡ್ಡ ತೆಗೆದುಕೊಂಡು ಟಿಕೆಟ್ ನೀಡುತ್ತಾರೆ. ಈ ಬಗ್ಗೆ ಅವರ ಪಕ್ಷದಲ್ಲಿ ಗವರ್ನರ್ ಆದವರು …

Read More »

ಬಾಲ ಬಿಚ್ಚಿದರೇ ಹುಷಾರ್, ಖಡಕ್ ಏಚ್ಚರಿಕೆ ನೀಡಿದ ನೂತನ ಕಮಿಷನರ್….

ಹುಬ್ಬಳ್ಳೀ:  ಹು-ಧಾ ಮಹಾನಗರ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿ ರೂಪಿಸಲು, ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಪೋಲಿಸ್ ಆಯುಕ್ತ ರಮಣ್ ಗುಪ್ತಾ ಹೇಳಿದರು. ಇಂದು ನವನಗರದ ಪೊಲೀಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹು-ಧಾ ದಲ್ಲಿ ಪೊಲೀಸ್ ಇಲಾಖೆಯಿಂದ ಉತ್ತಮ ಕೆಲಸ ನಡೆಯುತ್ತಿದೆ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದರು. ಅಪರಾಧ ಮತ್ತು ಟ್ರಾಫಿಕ್ ವಿಷಯಕ್ಕೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನ ಬಳಸಿ ತನಿಖೆಯಲ್ಲಿ ವೇಗ ಹೆಚ್ಚಳ ಮಾಡಲಾಗುವುದು. ಪೆಟ್ರೋಲಿಂಗ್ ಮತ್ತು …

Read More »