BigTv News
March 10, 2025
Breaking News, ಅಮೆರಿಕ, ಚೀನಾ
ಅಮೆರಿಕ ಅಧ್ಯಕ್ಷ ಟ್ರಂಪ್ ಸಾರಿರುವ ಸುಖ ಸಮರದ ನಡುವೆ ಅಮೆರಿಕಾದ ವಿರುದ್ಧ ಹೋರಾಟಕ್ಕೆ ಕೈಜೋಡಿಸುವಂತೆ ಭಾರತವನ್ನು ಚೀನಾ ಕೋರಿದೆ. ಏಕ ಚಕ್ರಾಧಿಪತ್ಯ ಮತ್ತು ರಾಜಕಾರಣದ ವಿರುದ್ಧ ಹೋರಾಡುವಂತೆ ಭಾರತವನ್ನು ಕೋರಿದೆ. ಶುಕ್ರವಾರ “ನ್ಯಾಷನಲ್ ಪೀಪಲ್ಸ್ “ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿರುವ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್ ವೈ ಅವರು ಉಭಯ ದೇಶಗಳು ಪರಸ್ಪರ ಕಾಲ ಎಳೆಯುವ ಬದಲು ಬೆಂಬಲಿಸಿಕೊಳ್ಳುವುದು ಉತ್ತಮ ಪರಸ್ಪರ ಕಚ್ಚಾಡುವ ಬದಲು ಸಹಾಯಕ ತತ್ವ ಅನುಸರಿಸುವುದು ಉತ್ತಮ. …
Read More »
BigTv News
January 17, 2025
Breaking News, ಚೀನಾ
ಹಾಂಗ್‌ಕಾಂಗ್: ಚೀನಾದಲ್ಲಿ ಸತತ ಮೂರನೇ ವರ್ಷವೂ ಜನಸಂಖ್ಯೆ ಕುಸಿತ ಮುಂದುವರಿದಿದೆ. ಮರಣ ಪ್ರಮಾಣವು ಜನನ ಪ್ರಮಾಣಕ್ಕಿಂತ ತುಸು ಏರಿಕೆಯಾಗಿದ್ದು, ಈ ಅಂತರವು ಮುಂಬರುವ ವರ್ಷಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ರಾಷ್ಟ್ರೀಯ ಅಂಕಿ-ಅಂಶಗಳ ಮಂಡಳಿಯ (ಎನ್‌ಬಿಎಸ್) ಮಾಹಿತಿ ಪ್ರಕಾರ, 2023ರಲ್ಲಿ 140.9 ಕೋಟಿಯಷ್ಟಿದ್ದ ಜನಸಂಖ್ಯೆಯಲ್ಲಿ 13 ಲಕ್ಷದಷ್ಟು ಇಳಿಕೆಯಾಗಿದೆ. 2024ರ ವೇಳೆಗೆ ಚೀನಾ ಜನಸಂಖ್ಯೆ 140.8 ಕೋಟಿ ಆಸುಪಾಸಿನಲ್ಲಿದೆ. ಜನಸಂಖ್ಯೆಯು 2021 ಹಾಗೂ 2022ರ ಅವಧಿಯಲ್ಲಿ 20.80 …
Read More »
BigTv News
December 30, 2024
Breaking News, ಚೀನಾ
ಚೀನಾ: ಚೀನಾ ತನ್ನ ಹೈಸ್ಪೀಡ್ ಬುಲೆಟ್ ರೈಲಿನ ನವೀಕರಿಸಿದ ಮಾದರಿಯನ್ನು ಭಾನುವಾರ ಪರಿಚಯಿಸಿದೆ. ಪರೀಕ್ಷೆಯ ಸಮಯದಲ್ಲಿ ಅದರ ವೇಗವು ಗಂಟೆಗೆ 450 ಕಿಲೋಮೀಟರ್‌ಗಳನ್ನು ತಲುಪಿದೆ ಎಂದು ಅದರ ತಯಾರಕರು ಹೇಳಿದ್ದಾರೆ. ಇದು ವಿಶ್ವದ ಅತ್ಯಂತ ವೇಗದ ಹೈ-ಸ್ಪೀಡ್ ರೈಲು. ಚೀನಾ ಸ್ಟೇಟ್ ರೈಲ್ವೇ ಗ್ರೂಪ್ ಕಂ (ಚೀನಾ ರೈಲ್ವೇಸ್) ಪ್ರಕಾರ, CR450 ಮೂಲಮಾದರಿ ಎಂದು ಕರೆಯಲ್ಪಡುವ ಹೊಸ ಮಾದರಿಯು ಪ್ರಯಾಣದ ಸಮಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ ಮತ್ತು ಸಂಪರ್ಕವನ್ನು ಸುಧಾರಿಸುತ್ತದೆ, …
Read More »
BigTv News
December 27, 2024
Breaking News, ಚೀನಾ
ಬೀಜಿಂಗ್: ವಿಶ್ವದಲ್ಲೇ ಅತಿ ದೊಡ್ಡದಾದ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಒಪ್ಪಿಗೆ ನೀಡಿದೆ. ಭೂಮಿ ಮೇಲಿನ ಅತ್ಯಂತ ದೊಡ್ಡ ಯೋಜನೆ ಇದಾಗಿದ್ದು, 137 ಬಿಲಿಯನ್ ಡಾಲರ್ (₹11.67 ಲಕ್ಷ ಕೋಟಿ) ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಬ್ರಹ್ಮಪುತ್ರ ನದಿಗೆ ಈ ಅಣೆಕಟ್ಟು ನಿರ್ಮಿಸಲು ಉದ್ದೇಶಿಸಿದ್ದು, ಈ ನದಿ ನೀರಿನಲ್ಲಿ ಪಾಲು ಹೊಂದಿರುವ ಭಾರತ ಹಾಗೂ ಬಾಂಗ್ಲಾದೇಶ ಕಳವಳ ವ್ಯಕ್ತಪಡಿಸಿವೆ. ಚೀನಾ ಸರ್ಕಾರವು ಯರ್ಲಿಂಗ್ ಝಿಂಗ್ಬೊ (ಭಾರತದಲ್ಲಿ ಬ್ರಹ್ಮಪುತ್ರ) ನದಿಯ ಕೆಳಭಾಗದಲ್ಲಿ ಜಲವಿದ್ಯುತ್ ಯೋಜನೆ ಕೈಗೆತ್ತಿಕೊಳ್ಳಲು ಒಪ್ಪಿಗೆ …
Read More »
BigTv News
October 20, 2024
Breaking News, ಚೀನಾ
ಬೀಜಿಂಗ್: ಈ ವಾರ ಯುದ್ಧಕ್ಕೆ ಸನ್ನದ್ಧರಾಗಿರುವಂತೆ ಸೈನ್ಯಕ್ಕೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ ನೀಡಿದ್ದಾರೆ. ತೈವಾನ್ – ಚೀನಾ ನಡುವೆ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಪೀಪಲ್ಸ್ ಲಿಬರೇಶನ್ ಆರ್ಮಿ ರಾಕೆಟ್ ಫೋರ್ಸ್‌ನ ಬ್ರಿಗೇಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಸಿ ಈ ಸಲಹೆ ನೀಡಿದ್ದಾರೆ ಎಂದು ಆ ದೇಶದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಮಿಲಿಟರಿಯು ಸಮಗ್ರವಾಗಿ ತರಬೇತಿ ಮತ್ತು ಯುದ್ಧದ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಪಡೆಗಳು ಯಾವುದೇ ಸಂದರ್ಭದಲ್ಲಿ ಯುದ್ಧ …
Read More »
BigTv News
September 8, 2024
Breaking News, ಚೀನಾ
ಚೀನಾ: ಪ್ರಕೃತಿ ಈ ವರ್ಷ ಚೀನಾದ ಮೇಲೆ ಸೇಡು ಸೇರಿಸಿಕೊಳ್ಳುತ್ತಿದ್ದು, ಕಂಡು ಕೇಳರಿಯದ ಚಂಡಮಾರುತ ಚೀನಾದಲ್ಲಿ ವಿನಾಶವನ್ನು ಸೃಷ್ಟಿಸುತ್ತಿದೆ. ಚೀನಾದಲ್ಲಿ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಬಿಸಿಲು ಹೆಚ್ಚಾಗಿತ್ತು. ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗಿದೆ.ಆಲಿಕಲ್ಲು ಮಳೆಯಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಮೌಂಟ್ ಕಿಯಾನ್ಲಿಂಗ್ ಶಾನ್ನಲ್ಲಿ ಸೆಕೆಂಡಿಗೆ 37.2 ಮೀಟರ್ ವೇಗದಲ್ಲಿ ಗಾಳಿ ಬೀಸಿದ್ದು, ಇದು ಚಂಡಮಾರುತದ ಬಲಕ್ಕೆ ಸಮನಾಗಿದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ. ಚಂಡಮಾರುತದ ಪ್ರಭಾವದಿಂದ, …
Read More »
BigTv News
October 3, 2023
ಕ್ರಿಕೆಟ್, ಕ್ರೀಡೆ, ಚೀನಾ, ಸುದ್ದಿ
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ನೇಪಾಳ ವಿರುದ್ಧ ಭಾರತ ತಂಡ 202 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ವೇಳೆ ಭಾರತದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ನೇಪಾಳ ವಿರುದ್ಧ ಪಂದ್ಯದಲ್ಲಿ ತಮ್ಮ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಶತಕ ಗಳಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಗಮನಾರ್ಹ ಸಾಧನೆ ಮಾಡಿದರು.ಯಶಸ್ವಿ …
Read More »
BigTv News
October 2, 2023
ಕ್ರೀಡೆ, ಚೀನಾ, ಸುದ್ದಿ
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್ ಅವಿನಾಶ್ ಸಬ್ಲೆ ಚಿನ್ನದ ಪದಕ ಗೆದ್ದಿದ್ದಾರೆ.ಪುರುಷರ 3,000 ಮೀಟರ್ ಸ್ಟೀಪಲ್ ಚೇಸ್ ಓಟದಲ್ಲಿ ಅವನಾಶ್ ಸಬ್ಲೆ ಸ್ವರ್ಣ ಗೆದ್ದು ಭಾರತದ ಪರ ಹೊಸ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಅಥ್ಲೆಟಿಕ್ಸ್ನಲ್ಲಿ ಭಾರತ ತಂಡವು ಎರಡು ಚಿನ್ನದ ಪದಕದ ಖಾತೆ ತೆರೆದಿದೆ. ಸ್ಟೀಪಲ್ ಚೇಸ್ ಓಟದಲ್ಲಿ ಭಾರತ ಚಿನ್ನ ಗೆದ್ದಿರುವುದು ಇದೇ ಮೊದಲು. ಸ್ಟೀಪಲ್‌ಚೇಸ್‌ನಲ್ಲಿ ಕೇವಲ 8 ನಿಮಿಷ 11.20 ಸೆಕೆಂಡುಗಳಲ್ಲಿ ಗುರಿ …
Read More »