BigTv News
April 8, 2025
Breaking News, Crime, ಅಮೆರಿಕ
ಒಬ್ಬ ಹುಡುಗಿ ಇಬ್ಬರು ಕಳ್ಳರೊಂದಿಗೆ ಧೈರ್ಯದಿಂದ ಹೋರಾಡಿದ್ದಲ್ಲದೆ, ತನ್ನ ಧೈರ್ಯದಿಂದ ಅವರನ್ನು ಓಡಿಹೋಗುವಂತೆ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾಳೆ, ಆಗ ಬೈಕ್ನಲ್ಲಿ ಇಬ್ಬರು ಕಳ್ಳರು ಬರುತ್ತಾರೆ, ಅದರಲ್ಲೊಬ್ಬ ಕಳ್ಳ ಆಜೆಯ ಬಳಿ ಬಂದು ಬ್ಯಾಗ್ ಕಸಿದುಕೊಳ್ಳಲು ಮುಂದಾಗುತ್ತಾನೆ. ಆಗ ಆಕೆ ಆತನನ್ನೇ ಹೆದರಿಸಿ ವಾಪಸ್ ಓಡುವಂತೆ ಮಾಡುತ್ತಾಳೆ. ಆಕೆ ದೇವರಿಗೆ ಮಾತ್ರ ಹೆದರೋದು ಅನ್ಸುತ್ತೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.ಹೆಣ್ಣುಮಕ್ಕಳನ್ನು ಸುಲಭವಾಗಿ …
Read More »
BigTv News
March 23, 2025
Breaking News, ಅಮೆರಿಕ
ಭಾರತೀಯ ಮೂಲದವರ ವಿರುದ್ಧ ನಡೆಯುತ್ತಿರುವ ಹತ್ಯೆಗಳ ಸರಣಿಗೆ ಇನ್ನೊಂದು ಘಟನೆ ಸೇರ್ಪಡೆಗೊಂಡಿದೆ. ವರ್ಜೀನಿಯಾ ರಾಜ್ಯದ ಅಕೊಮ್ಯಾಕ್ ಕೌಂಟಿಯೊಂದರ ಅಂಗಡಿಗೆ ನುಗ್ಗಿದ ದುಷ್ಕರ್ಮಿಯೊಬ್ಬ, ಭಾರತೀಯ ಮೂಲದ ಪ್ರದೀಪ್ ಪಟೇಲ್ ಮತ್ತು ಅವರ ಮಗಳು ಊರ್ಮಿ ಎಂಬುವರನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಭಾರಿ ಆತಂಕ ಮೂಡಿಸಿದೆ.ಗಂಭೀರವಾಗಿ ಗಾಯಗೊಂಡ ಊರ್ಮಿ ಪಟೇಲ್ ಆಸ್ಪತ್ರೆಗೆ ಕರೆದೊಯ್ಯಲ್ಪಟ್ಟರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪೊಲೀಸರು ಜಾರ್ಜ್ ಫ್ರೇಜಿಯರ್ ಡೆವೊನ್ ವಾರ್ಟನ್ ಎಂಬಾತನನ್ನು ಬಂಧಿಸಿದ್ದಾರೆ.
Read More »
BigTv News
March 19, 2025
Breaking News, ಅಮೆರಿಕ
ಬಾಹ್ಯಾಕಾಶದಲ್ಲೇ ಕಳೆದ 9 ತಿಂಗಳು ಕಳೆದ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ನಾಸಾ ಹಾಗೂ ಸ್ಪೇಸ್ ಎಕ್ಸ್ ಜಂಟಿಯಾಗಿ ಭೂಮಿಗೆ ಕರೆತಂದಿದೆ. ಸ್ಪೇಸ್‌ಎಕ್ಸ್ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ ನೌಕೆ ಮೂಲಕ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಮರಳಿದ್ದಾರೆ.ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಸುರಕ್ಷಿತವಾಗಿ ತಲುಪಿದ್ದಾರೆ.ಕಳೆದ 9 ತಿಂಗಳು ಗುರುತ್ವಾಕರ್ಷ ಬಲವಿಲ್ಲದೆ ಕಳೆದ ಗಗನಯಾತ್ರಿಗಳು ಭೂಮಿ ಮೇಲೆ ಗುರುತ್ವಾಕರ್ಷಣೆಗೆ ಸಿಲುಕಿಕೊಂಡಾಗ ಆರೋಗ್ಯದಲ್ಲಿ …
Read More »
BigTv News
March 18, 2025
Breaking News, Crime, ಅಮೆರಿಕ
ನಟಿ ರನ್ಯಾ ರಾವ್ ಹಾಗೂ ತರುಣ್ ರಾಜ ಅವರು ದುಬೈ ನಿಂದ ಚಿನ್ನ ಕಳಸಾಗಾಣಿಕೆ ಮಾಡಲೆಂದು ಅಮೆರಿಕ ಪಾಸ್ಪೋರ್ಟ್ ಅನ್ನೋ ಬಳಕೆ ಮಾಡುತ್ತಿದ್ದರು ಎಂದು ಡಿ ಆರ್ ಐ ತನಿಕಾ ತಂಡ ಪತ್ತೆ ಮಾಡಿದೆ ಅರುಣ್ ಬಳಿ ಅಮೆರಿಕದ ಪಾಸ್ಪೋರ್ಟ್ ಇದ್ದು ಜೀನಿವಾಕ್ ತೆರಳಲು ವೀಸಾ ಅಗತ್ಯವಿಲ್ಲ. ಇದನ್ನು ಬಳಸಿಕೊಂಡು ಆರೋಪಿಗಳು ಜಿನಿವಾಕೆ ತೆರುಳುತ್ತಿರುವುದಾಗಿ ಸುಳ್ಳು ಮಾಹಿತಿ ನೀಡಿ ನಂತರ ಭಾರತಕ್ಕೆ ಕಳ್ಳ ಸಾಗಣಿಕೆ ಮಾಡುತ್ತಿದ್ದರೆಂದು ಮಾಹಿತಿ ಲಭ್ಯವಾಗಿದೆ.
Read More »
BigTv News
March 18, 2025
Breaking News, ಅಮೆರಿಕ
ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಅಮೆರಿಕದ ಗಗನಯಾತ್ರಿಗಳನ್ನು ಮಂಗಳವಾರ ಸಂಜೆ ಭೂಮಿಗೆ ಹಿಂತಿರುಗಿಸಲಾಗುವುದು ಎಂದು ನಾಸಾ ತಿಳಿಸಿದೆ. ಕಳೆದ ಗಗನಯಾತ್ರಿಗೆ ಭೂಮಿಗೆ ಬಂದ ಬಳಿಕ ಇಲ್ಲಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಬಾಹ್ಯಾಕಾಶ ಸಂಸ್ಥೆಗಳು ಪುನರ್ವಸತಿ ಕೇಂದ್ರ ತೆರೆಯುತ್ತವೆ. ಅದರ ಅಡಿಯಲ್ಲಿ ಹಿಂದಿರುಗುವ ಗಗನಯಾತ್ರಿಗಳಿಗೆ ಭೂಮಿ ಮೇಲೆ ಒಗ್ಗಿಕೊಳ್ಳಲು ಬೇಕಾದ ರೀತಿ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗಿದೆ. ಅವರಲ್ಲಿ ಆ ಕೇಂದ್ರದಲ್ಲಿ ಇಟ್ಟು, ಆರೋಗ್ಯದ ಮೇಲೆ ಮತ್ತೇ ಅವರನ್ನು ಹೊರತರಲಾಗುತ್ತದೆ ಎಂದು ತಿಳಿದುಬಂದಿದೆ.
Read More »
BigTv News
March 17, 2025
Breaking News, ಅಮೆರಿಕ
ಅಮೇರಿಕಾದಲ್ಲೇ ಮತ್ತೆ ಚಂದಮಾರುತಗಳ ಅಟ್ಟಹಾಸ ಶುರುವಾಗಿದೆ. ಅಮೇರಿಕಾದ ಕೆಲವು ಪ್ರದೇಶಗಳಲ್ಲಿ ಭೂಕಂಪ, ಭಾರಿ ಗಾತ್ರದ ಸುಂಟರಗಾಳಿ ಕಾಣಿಸಿಕೊಂಡಿದ್ದು, 29 ಸಾವು ಅಮೇರಿಕ ಕಂಡಿದೆ. ತೀವ್ರತರ ಸುಂಟರಗಾಳಿಯಿಂದಾಗಿ ಮನೆಗಳ ಛಾವಣಿಗಳು ಹರಿದುಹೋಗಿವೆ. ದೊಡ್ಡ ಟ್ರಕ್‌ಗಳು ಉರುಳಿಬಿದ್ದಿವೆ.ಮರಗಳು ಮತ್ತು ವಿದ್ಯುತ್ ಮಾರ್ಗಗಳು ಉರುಳಿಬಿದ್ದಿವೆ ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ರಾಜ್ಯ ಪೊಲೀಸರು ವರದಿ ಮಾಡಿದ್ದಾರೆ. ಕೆಲವು ಪ್ರದೇಶಗಳು ಸುಂಟರಗಾಳಿ, ಗುಡುಗು ಮತ್ತು ದೊಡ್ಡ ಆಲಿಕಲ್ಲು ಗಳಿಂದ ತೀವ್ರವಾಗಿ ಪರಿಣಾಮ ಬೀರಿವೆ. ಇದು ನಾನು …
Read More »
BigTv News
March 16, 2025
Breaking News, ಅಮೆರಿಕ, ಕರ್ನಾಟಕ
9 ತಿಂಗಳ ಹಿಂದೆ ಬಹಳ ಕಷ್ಟದಲ್ಲಿ ಸಿಲುಕಿರೋ ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ವಾಪಸ್ ಕರೆದುಕೊಂಡು ಬರಲು ಡ್ರ್ಯಾಗನ್ ನೌಕೆಯನ್ನು ಕಳುಹಿಸಲಾಗಿದ.ಒಂಬತ್ತು ತಿಂಗಳ ಸುಧೀರ್ಘ ಪಯಣದ ಬಳಿಕ ಅಂತರಿಕ್ಷ ಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ ಮೋರ್ ಕೊನೆಗೂ ಭೂಮಿಗೆ ಸುರಕ್ಷಿತವಾಗಿ ಮರಳಲಿದ್ದಾರೆ.ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪುತ್ತಿದ್ದಂತೆಯೇ ಸುನಿತಾ ಆನಂದಭಾಷ್ಪ ಸುರಿಸುತ್ತಾ ಸಂತಸ ಪಟ್ಟಿದ್ದಾರೆ. ಇವರಿಬ್ಬರೂ ಕೃಶ ದೇಹಿಗಳಾಗಿರುವುದು ಹಾಗೂ ಬಾಹ್ಯಾಕಾಶದಲ್ಲೇ ರೋಗಕ್ಕೊಳಗಾಗಿ ಸಾವನ್ನಪ್ಪುವ ಆತಂಕದಲ್ಲಿ ನಾಸಾ ಹಗಲಿರುಳು ಇವರನ್ನು …
Read More »
BigTv News
March 16, 2025
Breaking News, Crime, ಅಮೆರಿಕ
ಓರ್ವ ಮಹಿಳೆ ತನ್ನ ಸ್ವಂತ ಮಗುವನ್ನು ಕೊಂದಿದ್ದಾಳೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೊಕ್ಕುಳಬಳ್ಳಿಯನ್ನು ಕತ್ತರಿಸಿದ ನಂತರ ಮಹಿಳೆ ಶಿಶುವಿನ ಮೇಲೆ ಹಲ್ಲೆ ನಡೆಸಿದ್ದಾಳೆ. ದಾಳಿಯ ನಂತರ ಮಗು ತಕ್ಷಣವೇ ಸಾವನ್ನಪ್ಪಿತು. ನಂತರ ಮಹಿಳೆ ಮಗುವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಮತ್ತೊಂದು ಕೋಣೆಯ ಕಡೆಗೆ ಎಸೆದಿದ್ದಾಳೆ.ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿ, ಮಹಿಳೆಯ ವಿರುದ್ಧ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
Read More »
BigTv News
March 12, 2025
Breaking News, ಅಮೆರಿಕ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಖ ಸಮರ ಮತ್ತು ಅದು ಸೃಷ್ಟಿಸಿದ ಅನಿಶ್ಚತೆಯಿಂದ ಅಮೆರಿಕಾದ ಶೇರುಪೇಟೆ ಬಾರಿ ಕುಸಿತ ಕಂಡಿದ್ದು, ಹೂಡಿಕೆದಾರರ ಸುಮಾರು 4 ಲಕ್ಷ ಕೋಟಿ ರೂ ಸಂಪತ್ತು ಕರಗಿ ಹೋಗಿದೆ. ಟ್ರಂಪ್ ಅವರ ಸುಂಕನೀತಿಯಿಂದಾಗಿ ವರ್ಶಾಂತ ವೇಳೆಗೆ ಆರ್ಥಿಕ ಹಿಂಜರಿಕೆ ಬಿತಿ ಸುಷ್ಠಿಯಾಗಿದೆ. ಅಮೆರಿಕಾದ ಶೇರುಪೇಟೆ ಕುಸಿತ ಭಾರತ ಸೇರಿದಂತೆ ಇತರೆ ಜಾಗತಿಕ ಶೇರು ಮಾರುಕಟ್ಟೆಗಳಲ್ಲೂ ನಕಾರಾತ್ಮಕ ವಾತಾವರಣಕ್ಕೆ ದಾರಿ ಮಾಡಿ ಕೊಟ್ಟಿತು .
Read More »
BigTv News
March 10, 2025
Breaking News, ಅಮೆರಿಕ, ಚೀನಾ
ಅಮೆರಿಕ ಅಧ್ಯಕ್ಷ ಟ್ರಂಪ್ ಸಾರಿರುವ ಸುಖ ಸಮರದ ನಡುವೆ ಅಮೆರಿಕಾದ ವಿರುದ್ಧ ಹೋರಾಟಕ್ಕೆ ಕೈಜೋಡಿಸುವಂತೆ ಭಾರತವನ್ನು ಚೀನಾ ಕೋರಿದೆ. ಏಕ ಚಕ್ರಾಧಿಪತ್ಯ ಮತ್ತು ರಾಜಕಾರಣದ ವಿರುದ್ಧ ಹೋರಾಡುವಂತೆ ಭಾರತವನ್ನು ಕೋರಿದೆ. ಶುಕ್ರವಾರ “ನ್ಯಾಷನಲ್ ಪೀಪಲ್ಸ್ “ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿರುವ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್ ವೈ ಅವರು ಉಭಯ ದೇಶಗಳು ಪರಸ್ಪರ ಕಾಲ ಎಳೆಯುವ ಬದಲು ಬೆಂಬಲಿಸಿಕೊಳ್ಳುವುದು ಉತ್ತಮ ಪರಸ್ಪರ ಕಚ್ಚಾಡುವ ಬದಲು ಸಹಾಯಕ ತತ್ವ ಅನುಸರಿಸುವುದು ಉತ್ತಮ. …
Read More »