Breaking News

ಅಮೆರಿಕ “ಸುಂಕ ಸಮರ” ಭಾರತಕ್ಕೆ ಸ್ನೇಹ ಹಸ್ತ ಚಾಚಿದ ಚೀನಾ.

ಅಮೆರಿಕ ಅಧ್ಯಕ್ಷ ಟ್ರಂಪ್ ಸಾರಿರುವ ಸುಖ ಸಮರದ ನಡುವೆ ಅಮೆರಿಕಾದ ವಿರುದ್ಧ ಹೋರಾಟಕ್ಕೆ ಕೈಜೋಡಿಸುವಂತೆ ಭಾರತವನ್ನು ಚೀನಾ ಕೋರಿದೆ. ಏಕ ಚಕ್ರಾಧಿಪತ್ಯ ಮತ್ತು ರಾಜಕಾರಣದ ವಿರುದ್ಧ ಹೋರಾಡುವಂತೆ ಭಾರತವನ್ನು ಕೋರಿದೆ. ಶುಕ್ರವಾರ “ನ್ಯಾಷನಲ್ ಪೀಪಲ್ಸ್ “ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿರುವ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್ ವೈ ಅವರು ಉಭಯ ದೇಶಗಳು ಪರಸ್ಪರ ಕಾಲ ಎಳೆಯುವ ಬದಲು ಬೆಂಬಲಿಸಿಕೊಳ್ಳುವುದು ಉತ್ತಮ ಪರಸ್ಪರ ಕಚ್ಚಾಡುವ ಬದಲು ಸಹಾಯಕ ತತ್ವ ಅನುಸರಿಸುವುದು ಉತ್ತಮ. ಜಗತ್ತಿನ ಅತಿ ದೊಡ್ಡ ಎರಡು ಆರ್ಥಿಕತೆ ಒಂದಾಗಬೇಕೆಂದು ಕರೆ ನೀಡಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *