Breaking News

ವಾರಾಣಸಿ

ತಂದೆಗೆ ದಂಡ ವಿಧಿಸದಂತೆ ಮಕ್ಕಳು ಪೊಲೀಸರ ಜೊತೆ ಮನವಿ…

ತಂದೆಗೆ ದಂಡ ವಿಧಿಸದಂತೆ ಮಕ್ಕಳು ಪೊಲೀಸರ ಜೊತೆ ಮನವಿ ಮಾಡಿಕೊಂಡಿದ್ದು, ಸಂಚಾರಿ ನಿಯಮವನ್ನು ಸರಿಯಾಗಿ ಪಾಲಿಸುವಂತೆ ಬೈಕ್​ ಸವಾರನಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ವ್ಯಕ್ತಿಯೊಬ್ಬ ಆರು ಮಕ್ಕಳನ್ನು ಬೈಕ್​ನಲ್ಲಿ ಕೂರಿಸಿಕೊಂಡು ಟ್ರಾಫಿಕ್​ ನಿಯಮಗಳನ್ನು ಉಲ್ಲಂಘಿಸಿ ಹೋಗುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಚಿತ್ರದಲ್ಲಿ ಬೈಕ್​ ಸವಾರನ ಹಿಂದೆ ನಾಲ್ವರು ಮಕ್ಕಳು ಹಾಗೂ ಮುಂದೆ ಇಬ್ಬರು ಮಕ್ಕಳು ಕುಳಿತಿರುವುದು ಕಂಡು ಬಂದಿದೆ. ಇದು ವಾರಾಣಸಿಯ ಚಿತ್ರವಾಗಿದ್ದು, ಈ ಬಗ್ಗೆ ಮಾಹಿತಿ …

Read More »