Breaking News

ನೂಲ್ವಿ

Featured Video Play Icon

ಕೆಮಿಕಲ್ ಮಿಶ್ರಿತ ಬಣ್ಣಕ್ಕೆ ಬ್ರೇಕ್: ಮಣ್ಣಿನಲ್ಲಿಯೇ ಹೋಳಿ ಆಡಿದ ನೂಲ್ವಿ ಗ್ರಾಮದ ಯುವಕರು..

ಹುಬ್ಬಳ್ಳಿ: ಹೋಳಿ ಹಬ್ಬದ ಸಂಭ್ರಮ ಅಂದರೇ ತರ ತರಹದ ಬಣ್ಣಗಳನ್ನು ಹಚ್ಚಿಕೊಂಡು ಆಚರಣೆ ಮಾಡುವುದು ಸರ್ವೇ ಸಾಮಾನ್ಯ. ಆದರೆ ಹುಬ್ಬಳ್ಳಿಯ ತಾಲೂಕಿನ ನೂಲ್ವಿ ಗ್ರಾಮದಲ್ಲಿ ವಿಶೇಷವಾಗಿ ಹೋಳಿ ಹಬ್ಬ ಆಚರಣೆ ಮಾಡಿ ಪರಿಸರ ಸ್ನೇಹಿ ಸಂದೇಶವನ್ನು ಸಾರಿದ್ದಾರೆ. ಅಷ್ಟಕ್ಕೂ ಹೇಗಿತ್ತು ಆಚರಣೆ ಅಂತೀರಾ ತೋರಿಸ್ತಿವಿ ನೋಡಿ..ಕಲರ್ ಕಲರ್ ಬಣ್ಣಗಳ ಬದಲಿಗೆ ಮಣ್ಣು ಹಚ್ಚಿಕೊಂಡು ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ. ಹೌದು.. ವಿಶೇಷ ಹೋಳಿ ಹಬ್ಬದ ಆಚರಣೆಗೆ ನೂಲ್ವಿ ಗ್ರಾಮ ಸಾಕ್ಷಿಯಾಯಿತು. …

Read More »