Breaking News

ಅಪರಾಧ

Featured Video Play Icon

ಗಾಂಜಾ ಮಾರಾಟಗಾರರ ಭರ್ಜರಿ ಬೇಟೆ: ಹುಬ್ಬಳ್ಳಿ ಪೊಲೀಸ್ ಹೈ ಅಲರ್ಟ್..

ಗಾಂಜಾ ಮುಕ್ತ ನಗರದತ್ತ ಪೊಲೀಸ್ ನಡೆ.. ಯಥಾ ರಾಜಾ ತಥಾ ಪ್ರಜೆ ಹೈ ಅಲರ್ಟ್ ಆದ ಪೊಲೀಸ್ ಟೀಮ್… ಗಾಂಜಾ ಜಾಲದ ಹಿಂದಿನ ರೂವಾರಿಗಳಿಗೆ ನಡುಕ.. ಬುಡ ಸಮೆತ ಕಿತ್ತರೆ ಗಾಂಜಾ ಘಾಟು ಕಡಿಮೆ ಆಗಬಹುದು !! ನಗರ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲದ ವಿರುದ್ಧ ಹುಬ್ಬಳ್ಳಿ ಧಾರವಾಡ ಪೋಲೀಸರು ಸಮರ ಸಾರಿದ್ದಾರೆ.ಈ ನಿಟ್ಟಿನಲ್ಲಿ ಭರ್ಜರಿ ಕಾರ್ಯಾಚರಣೆ ಮಾಡಿ ಮೊದಲ ಹಂತವಾಗಿ ಗಾಂಜಾ ಮಾರಾಟಗಾರರ ಹಾಗೂ ಖರೀದಿದಾರರ …

Read More »
Featured Video Play Icon

ಬಿವಿಬಿ ಕಾಲೇಜು ವಿದ್ಯಾರ್ಥಿ ಸಾವು: ವಸತಿ ನಿಲಯದ ಒಳಗಡೆ ಆತ್ಮ ಹತ್ಯೆ ಶಂಕೆ..!!

ಹುಬ್ಬಳ್ಳಿ: ಹುಬ್ಬಳ್ಳಿಯ ಶಿರಡಿ ನಗರದ ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು ರಾಕೇಶ್ ಶ್ರೀಶೈಲ್ ಜಂಬಲದಿನ್ನಿ(21) ಮೃತ ವಿದ್ಯಾರ್ಥಿ. ಈತ ಬಿವಿಬಿ ಕಾಲೇಜಿನಲ್ಲಿ ಬಿಇ 6ನೇ ಸೆಮಿಸ್ಟರ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಶಿರಡಿ ನಗರದಲ್ಲಿರುವ ವಸತಿ ನಿಲಯದಲ್ಲಿ ವಾಸವಿದ್ದ. ರಾಕೇಶ್ ಶ್ರೀಶೈಲ್ ತಾನು ವಾಸಿಸುತ್ತಿದ್ದ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ರಾಕೇಶ್ ನಿತ್ಯ ಆನ್​ಲೈನ್​ ಗೇಮ್ ಆಡುತ್ತಿದ್ದನು ಎಂದು ಹೇಳಲಾಗುತ್ತಿದ್ದು …

Read More »

15 ತಹಶೀಲ್ದಾರ್, 24 “PSI’ ಗಳ ವರ್ಗಾವಣೆ ಮಾಡಿ ಆದೇಶ..

ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಸರ್ಜರಿ 15 ತಹಶಿಲ್ದಾರ 24 ಪಿಎಸ್ ಐ ಗಳ ವರ್ಗಾವಣೆ ಯಾರು ಎಲ್ಲಿ ಅನ್ನೊ ಮಾಹಿತಿ ಇಲ್ಲಿದೆ ನೋಡಿ ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್‌ ಸರ್ಜರಿ ಮಾಡಿದ್ದು, ಒಟ್ಟು 15 ಮಂದಿ ತಹಶೀಲ್ದಾರ್‌, 24 ಮಂದಿ ಪಿಎಸ್‌ ಐಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಂದಾಯ ಇಲಾಖೆಯ ಈ ಕೆಳಕಂಡ ತಹಶೀಲ್ದಾರ್ ವೃಂದದ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಲಾದ ಹುದ್ದೆಗಳಿಗೆ …

Read More »

ಅಕ್ರಮ ಸರಾಯಿ ಜಾಲವನ್ನು ಭರ್ಜರಿ ಬೇಟೆಯಾಡಿದ ಧಾರವಾಡ ಜಿಲ್ಲಾ ಪೊಲೀಸ್

4 ಜನ ಆರೋಪಿತರ ಸಮೇತ 32 ಲಕ್ಷದ ಅಕ್ರಮ ಸಾರಾಯಿ ವಶ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಳೆದ ಒಂದು ವರ್ಷದಿಂದ ಸಾಲು ಸಾಲು ಕೊಲೆಗಳು ಹಾಗು ಶಾಂತಿ ಕದಡುವ ಘಟನೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದ್ದು ಅಕ್ರಮ ಸರಾಯಿ ಮಾರಾಟದ ದೊಡ್ಡ ಜಾಲವನ್ನು ಪತ್ತೆಹಚ್ಚಿದ್ದಾರೆ….. ಹುಬ್ಬಳ್ಳಿ-ಕಾರವಾರ ಹೈವೇ ರಸ್ತೆ ಬದಿಗೆ ಮಿಶ್ರಿಕೋಟಿ ಕ್ರಾಸ ಹತ್ತಿರ ಪಾಟೀಲ ಎನ್ನುವವರ ಗೋಡಾವನದಲ್ಲಿ ಎಡ್ರಿಯಲ್ ಕಂಪನಿಯ ವಿಸ್ಕಿ. ಓಡ್ಕಾ ಬಾಕ್ಸ್ಗಳನ್ನು ತಂದು ಯಾವುದೇ …

Read More »

ಜಿಲ್ಲೆಯಿಂದ ಜಿಲ್ಲೆಗೆ ಹೋಗಿ ಕಳ್ಳತನ ಮಾಡ್ತಿದ್ರು ಈಗ ಅಂದ‌ರ್..!

ಜಿಲ್ಲೆಯಿಂದ ಜಿಲ್ಲೆಗೆ ಹೋಗಿ ಕಳ್ಳತನ ಮಾಡ್ತಿದ್ರು ಈಗ ಅಂದ‌ರ್..! ದುಡಿದು ತಿನ್ನೊದ ಬಿಟ್ಟು ಬಡಿದು ತಿಂತಿದ್ರು ಈ ಖತರ್ನಾಕ ಕಳ್ಳರು ಗೋಕುಲ್ ರೋಡ್ ಪೊಲೀಸರ ಕಾರ್ಯಚರಣೆ ಯಶಸ್ಸು, ಕಂಬಿ ಹಿಂದೆ ಅಂತರ ಜಿಲ್ಲಾ ಕಳ್ಳರು ಇಬ್ಬರು ಅಂತರ್ ಜಿಲ್ಲಾ ಮನೆಗಳ್ಳರ ಬಂಧನ 19.50 ಲಕ್ಷ ರೂ ಮೌಲ್ಯದ ಸ್ವತ್ತು ವಶ ಹುಬ್ಬಳ್ಳಿ ಉತ್ತರ ಉಪ ವಿಭಾಗದ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 20/6/2024 ರಂದು ದಾಖಲಾಗಿದ್ದ ಮನೆಗಳ್ಳತನ …

Read More »
Featured Video Play Icon

ಡೆಂಗ್ಯೂ ಪ್ರಕರಣ ಹೆಚ್ಚಳ ಸಾಮಾಜಿಕ ಕಾರ್ಯಕ್ಕೆ ಮುಂದಾದ ನಾಯಕ…

ಹೋರಾಟದ ಹಾದಿಯಲ್ಲಿ ಬಂದವನ ಕಾಯಕ ನೋಡಿ..!! ಪಕ್ಷ ಹಾಗು ರೋಡನಲ್ಲಿ ಪೋಜ್ ಕೊಡೋ ಮಂದಿಗೆ ಮಾದರಿ ನಡೆಯ ಕೆಲಸ ಉಳ್ಳಿಕಾಶಿ ಹಾಗು ಸಮತಾ ಸೈನ್ಯದ ಕೆಲಸಕ್ಕೆ ಹುಬ್ಬಳ್ಳಿ ಜನತೆ ಶ್ಲಾಘನೆ…

Read More »
Featured Video Play Icon

ಪುಡಿ ರೌಡಿಗಳಿಗೆ ಖಡಕ್ ಎಚ್ಚರಿಕೆ..

ಎಲ್ಲರಂತೆ ನಾನಲ್ಲ ,ಬಾಲ ಬಿಚ್ಚಿದ್ರೆ ಸುಮ್ನೆ ಇರಲ್ಲ!!! ಕಮೀಷನರ್ ನಡೆ ಕಂಡು ಕಕ್ಕಾ-ಬಿಕ್ಕಿ ಆದ ಪುಡಿ ರೌಡಿಗಳು ಶಾಂತಿ ಕದಡುವ ಕೆಲಸ‌ಮಾಡಿದ್ರೆ ಕಂಬಿ ಹಿಂದಿನ ಭಾಗ್ಯ ಗ್ಯಾರಂಟಿ

Read More »

ಬಿಜೆಪಿಯ ಮಾಜಿ ಸಚಿವ ಬಿಸಿ ಪಾಟೀಲ್‌ ಅಳಿಯ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು..!

ದಾವಣಗೆರೆ ಸಚಿವ ಬಿ.ಸಿ. ಪಾಟೀಲ್ ಅಳಿಯ, ಬಿಸಿ ಪಾಟೀಲ್ ದೊಡ್ಡ ಮಗಳ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಲ್ಲಿಸಿ ವಿಷ ಸೇವಿಸಿದ್ದಾರೆ. ಆದ್ರೆ, ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾದರೂ ಜೀವ ಉಳಿಯಲಿಲ್ಲ… ದಾವಣಗೆರೆ, (ಜುಲೈ 08): ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಪ್ರತಾಪ್ ಕುಮಾರ್​ ಕೆಜಿ (41) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಿಜೆಪಿ ನಾಯಕ …

Read More »
Featured Video Play Icon

ಡ್ರಗ್ಸ್ ಮಾಫಿಯಾ ಮಟ್ಟ ಹಾಕುವ ನಿಟ್ಟಿನಲ್ಲಿ ಡ್ರಗ್ಸ್ ಪೆಡ್ಲರ್ಸ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದ ಪೋಲಿಸ್ ಆಯುಕ್ತ ಶಶಿಕುಮಾರ್…

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಸೂಚನೆ ಬೆನ್ನಲ್ಲೇ ಅಲರ್ಟ್ ಆದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್, ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಯಾಗಲು ಸ್ವತಃ ಫಿಲ್ಡಗಿಳದ ಕಮಿಷನರ್ ಎನ್ ಶಶಿಕುಮಾರ್.ಡ್ರಗ್ ಮುಕ್ತ ಹುಬ್ಬಳ್ಳಿ ಧಾರವಾಡ ಮಾಡಲು ಪೊಲೀಸರ ಪಣ ತೊಟ್ಟಿದ್ದು, ಇಂದು ಹುಬ್ಬಳ್ಳಿ ಹಳೆ ಸಿಆರ್ ಮೈದಾನದಲ್ಲಿ ಡ್ರಗ್ ಪೆಡ್ಲರ್ ಗಳ ಪರೇಡ್ ಮಾಡಿದರು.ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಠಾಣೆ ವ್ಯಾಪ್ತಿಯ ಡ್ರಗ್ ಪೆಡ್ಲರ್ ಗಳಿಗೆ ಬಿಸಿ ಮುಟ್ಟಿಸಿ ಪೊಲೀಸರು, ದುಡಿದು ತಿನ್ನಿ, ಸಮಾಜ …

Read More »

ಫೇಕ್ ನ್ಯೂಸ್ ಪ್ರಸಾರ ಮಾಡಿದರೆ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಿ: ಪೊಲೀಸ್‌ ಅಧಿಕಾರಿಗಳಿಗೆ ಸಿಎಂ ಸೂಚನೆ..

ಬೆಂಗಳೂರ: ಫೇಕ್ ನ್ಯೂಸ್ ಅಥವಾ ಸುಳ್ಳು ಸುದ್ದಿ ಪ್ರಸಾರ ಮಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮತ್ತೊಮ್ಮೆ ಸೂಚನೆ ನೀಡಿದ್ದಾರೆ… ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ನಡೆದ 2024ರ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶ ಉದ್ಘಾಟಿಸಿ, ನೂತನ ತಂತ್ರಾಂಶಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಫೇಕ್ ನ್ಯೂಸ್ ಗಳು ಸಮಾಜದ ನೆಮ್ಮದಿಗೆ ಕಂಟಕವಾಗಿವೆ.. ಇವುಗಳ ತಡೆಗೆ ಫ್ಯಾಕ್ಟ್ ಚೆಕ್ (fact check) …

Read More »