Breaking News

ಅಪರಾಧ

ಗೂಡ್ಸ್ ಗಾಡಿಯಲ್ಲಿ ತಲ್ವಾರ್ ಕಂಬಿ ಹಿಂದೆ ಡ್ರೈವರ್…

ಗೂಡ್ಸ್ ಗಾಡಿಯಲ್ಲಿ ತಲ್ವಾರ್ ಕಂಬಿ ಹಿಂದೆ ಡ್ರೈವರ್… ತೋಗರಿ ತಿಪ್ಪನ ಕಥೆ ಕಟ್ಟಲು ಹೊರಟವನಿಗೆ ಹೆಡಮುರಿ ಕಟ್ಟಿದ ಪೊಲೀಸರು.. ಅವಳಿ ನಗರದಲ್ಲಿ ಮಿಂಚಿನ ಸಂಚಲನ ಮೂಡಿಸಿದ ಕಮಿಷನರ್ ಕಾರ್ಯ ವೈಖರಿ ಹುಬ್ಬಳ್ಳಿ ಗೂಡ್ಸ್ ವಾಹನ ದಲ್ಲಿ ತಲವಾರ ಇಟ್ಟುಕೊಂಡು ಓಡಾಡುತ್ತಿರುವವನಿಗೆ ಎಪಿಎಂಸಿ ಪೋಲೀಸರಿಂದ ಬಂಧನ: ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಯಾರ್ಡ್ ನಲ್ಲಿ ಟಾಟಾ ಇಂಟ್ರಾ ಗೂಡ್ಸ್ ವಾಹನ ದಲ್ಲಿ ಮಾರಕಾಸ್ತ್ರವನ್ನು ಇಟ್ಟುಕೊಂಡು ಸಂಚರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ …

Read More »
Featured Video Play Icon

ಗ್ಯಾರಂಟಿ ಸರ್ಕಾರದ ಗ್ಯಾರಂಟಿ ಆಫಿಸರ್ :ಪುಡಿ ರೌಡಿಗಳಲ್ಲಿ ನಡುಕ ಶುರು…

ಗ್ಯಾರಂಟಿ ಸರ್ಕಾರದ ಗ್ಯಾರಂಟಿ ಆಫಿಸರ್ :ಪುಡಿ ರೌಡಿಗಳಲ್ಲಿ ನಡುಕ ಶುರು ನಿನ್ನೆ ವಾರ್ನ್ ಇಂದು ಠಾಣೆಯಲ್ಲಿ ನೀತಿ ಪಾಠ ಮಾತಾಡಿದ್ದನ್ನ ಮಾಡಿ ತೋರಿಸಿದ ಕಮಿಷನರ್ ಸಾಹೆಬ್ರು… ಓಪನಿಂಗ್ ಹಿಂಗ ಆದ್ರ ಮುಂದ ಸಿಟಿ ಕ್ಲಿನ್ ಆಗಲು ತಡ ಆಗಲ್ಲ ಅಂತ ಜನರು ನಿಟ್ಟುಸಿರು ಹುಬ್ಬಳ್ಳಿ ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿರುವ ವ್ಯಕ್ತಿಗಳ ಬಗ್ಗೆ ಈ ಹಿಂದೆ ಬಂದಿದ್ದ ದೂರು ಹಾಗು ಅಶಾಂತಿ ಗೆ ಕಾರಣವಾದ ಚಟುವಟಿಕರಗಳಲ್ಲಿ ಬಾಗಿ ಆಗಿರುವ ವ್ಯಕ್ತಿಗಳನ್ನ ಗಮನಿಸಿ …

Read More »

ಡಿಸಿ ಸೇರಿ 21 IAS ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ: ಯಾರು.? ಎಲ್ಲಿಗೆ.? ಇಲ್ಲಿದೆ ಪಟ್ಟಿ..

ಬೆಂಗಳೂರು ಆಡಳಿತ ವರ್ಗಕ್ಕೆ ಮೇಜರ್​ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ, ಒಟ್ಟು 21 ಐಎಎಸ್​ ಅಧಿಕಾರಿಗಳನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮೊನ್ನೆಯಷ್ಟೇ (ಜುಲೈ 3) 25 ಐಪಿಎಸ್​ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿತ್ತು… ಇದರ ಬೆನ್ನಲ್ಲೇ ಆಡಳಿತ ವಿಭಾಗಕ್ಕೂ ಚುರುಕು ಮುಟ್ಟಿಸಿದೆ.ವರ್ಗಾವಣೆಯಾದ ಎಲ್ಲ ಅಧಿಕಾರಿಗಳು ಕೂಡಲೇ ನೂತನ ಜಾಗಗಳಿಗೆ ರಿಪೋರ್ಟ್‌ ಮಾಡಿಕೊಳ್ಳುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಾಯಕ ಕಾರ್ಯದರ್ಶಿ ಯುಕೇಶ್‌ …

Read More »
Featured Video Play Icon

ಒಂದೇ ದಿನ ಒಂದೇ ಮಾತು..!! ಪುಡಿ ರೌಡಿಗಳ ಅಡ್ಡಾ ವಿಲವಿಲ…

ಚಾಕೂ ಹಿಡಕೊಂಡ ರಿಲ್ಸ್ ಮಾಡೋರ ನೋಡ್ರಿ ಈ ವಿಡಿಯೋ ಚಾಕು ಹಿಡಕೊಂಡ ಕೇಕ್ ಕಟ್ಟ್ ಮಾಡಿದ್ರೆ ನೆಕ್ಸ್ಟ್ ಡೇ ಕಂಬಿ ಹಿಂದೆ..?? ನಾ ರೌಡಿ ಅನ್ನೋ ಧಮ್ಕಿ ಗಿರಾಕಿಗಳಿಗೆ ಚಳಿ ಜ್ವರ ಬರೋ ಸಾದ್ಯತೆ..!!! ಇದು ಹುಬ್ಬಳ್ಳಿ ಖಡಕ್ ಆಫಿಸರ್ ಮೊದಲ ದಿನದ ವಿಶ್ವಾಸದ ನುಡಿ ಶಾಂತಿ ನೆಲೆಸಲು ಪಣ ತೊಟ್ಟ ಕಮಿಷನರ್.. ಬಾಳು ಮತ್ತು ಬಾಳಲು ಬಿಡು.. ಗಾಂಧಿ ತತ್ವ ಮೊದಲು ಪಾಠ ಇಲ್ಲಂದ್ರ…..

Read More »
Featured Video Play Icon

ನೂತನ ಕಮಿಷನರ್ ಖಡಕ್ ಮಾತು..!!!

ಹುಬ್ಬಳ್ಳಿ ರೌಡಿ ಗಳಲ್ಲಿ ಸಣ್ಣ ರೌಡಿ ದೊಡ್ಡ ರೌಡಿಗಳಿಲ್ಲ ರೌಡಿ ಅಂದ್ರೆ ರೌಡಿ ನೇ… ಒತ್ತಡ ಹಾಕುವ ಕೆಲಸ ಮಾಡಬಹುದು ಹೊರೆತು ಹಿಂಗ ಕೆಲಸ ಮಾಡ್ರಿ ಅನ್ನೊರಿಗೆ ಏನಂದ್ರು ನೋಡಿ..!!! ಕಾನೂನಾತ್ಮಕ ಒಳ್ಳೆಯ ಉದ್ದೇಶದ ಸಲಹೆಯನ್ನ ಚಿಕ್ಕ ವಿದ್ಯಾರ್ಥಿ ಕೊಟ್ಟರು ತೆಗೆದುಕೊಳ್ಳುತ್ತೆವೆ

Read More »

ನವಜಾತ ಶಿಶು ಚರಂಡಿಯಲ್ಲಿ: ಹೃದಯ ವಿದ್ರಾವಕ ಘಟನೆ..

ನವಜಾತ ಶಿಶು ಚರಂಡಿಯಲ್ಲಿ..!!! ಚರಂಡಿಗೆ ಎಸೆಯಲು ಹೆಂಗ ಮನಸ್ಸು ಬಂತು..??? ಪಾಪಿಗಳ ಲೋಕದಲ್ಲಿ ನವಜಾತ ಶಿಶುವಿನ ತಪ್ಪೇನು…?? ಹುಬ್ಬಳ್ಳಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೊ ಗಾದೆ ಮಾತು ಈ ಕಂದಮನ ಪಾಲಿಗೆ ಇಲ್ಲದಾಗಿದೆ ಜಗತ್ತು ನೊಡುವ ಮೊದಲೆ ನವಜಾತ ಶಿಶು ಚರಂಡಿಯಲ್ಲಿ ಶವವಾಗಿ ಕಂಡಿದ್ದು ನಗರದ ಗಾಮನಗಟ್ಟಿ ಗ್ರಾಮದ ತರಿಹಾಳ್ ರಸ್ತೆಯ ಬದಿಯಲ್ಲಿ ನವಜಾತ ಶಿಶುವೊಂದನ್ನು ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.ಶವವಾಗಿ ನವಜಾತು ಶಿಶು ಚರಂಡಿಯಲ್ಲಿ ಪತ್ತೆಯಾಗಿದ್ದು, ಯಾರದೆಂಬುದು …

Read More »

ಮತ್ತೊಂದು ಬಲಿ ಪಡೆದುಕೊಂಡ ಬಿಆರ್ ಟಿಎಸ್..

ಮತ್ತೊಂದು ಬಲಿ ಪಡೆದುಕೊಂಡ ಬಿಆರ್ ಟಿಎಸ್… ಬಿಆರ್ ಟಿಎಸ್ ವಿರುದ್ಧ ರೊಚ್ಚಿಗೆದ್ದ ಸಾರ್ವಜನಿಕರು…. ಜನಪ್ರತಿನಿಧಿಗಳೆ ಈಗಲಾದರೂ ಕಣ್ತೆರೆದು ನೋಡಿ ಚಿಗರಿ ಅಡ್ಡಾದಿಡ್ಡಿ ಓಟಕ್ಕೆ ಬಡವರು ಬಲಿ!!!!! ಹುಬ್ಬಳ್ಳಿ: ಬಿ.ಆರ್.ಟಿ.ಎಸ್ ಚಿಗರಿ ಬಸ್ ವೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಗರದ ವಿದ್ಯಾನಗರದ ಗುರುದತ್ ಭವನದ ಬಳಿಯಲ್ಲಿ ಬುಧವಾರ ನಡೆದಿದೆ.ನಗರದ ಗೋಕುಲ್ ರಸ್ತೆಯ ಮಂಜುನಾಥ ನಗರದ ವಯೋವೃದ್ಧರಾದ ಗಂಗಾಧರ್ ಬಸವಂತಪ್ಪ ಮಮ್ಮಿಗಟ್ಟಿ (84) ಎಂಬುವರೇ ಸಾವನ್ನಪ್ಪಿದ್ದಾರೆ. ರಸ್ತೆಯಿಂದ …

Read More »

New Criminal Laws: IPC ಇಂದಿನಿಂದ ದೇಶಾದ್ಯಂತ 3 ಹೊಸ ಕ್ರಿಮಿನಲ್ ಕಾನೂನು ಜಾರಿ…!

ಭಾರತೀಯ ಕಾನೂನು ಪದ್ದತಿಯಲ್ಲಿ (IPC) ಇಂದಿನಿಂದ ಹೊಸ ಬದಲಾವಣೆ ಬರಲಿದೆ. ಅಂದರೆ ಮೂರು ಹೊಸ ಕ್ರಿಮಿನಲ್ ಕಾನೂನುಗಳು, ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita (BNS)), ಭಾರತೀಯ ನಾಗರಿಕ ರಕ್ಷಣಾ ಸಂಹಿತೆ (Bharatiya Nagarik Suraksha Sanhita (BNSS)) ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ (Bharatiya Sakshya Adhiniyam (BSA)), ಜುಲೈ 1, 2024 ರಿಂದ (ಸೋಮವಾರ) ಜಾರಿಗೆ ಬರಲಿದೆ..IPC (ಭಾರತೀಯ ದಂಡ ಸಂಹಿತೆ) ಇನ್ನುಮುಂದೆ ಭಾರತೀಯ ನ್ಯಾಯಾಂಗ …

Read More »

ಡಿ.ಕೆ.ಶಿವಕುಮಾರ್ ಗೆ ‘CM’ ಸ್ಥಾನ ಬಿಟ್ಟುಕೊಡಿ : ವೇದಿಕೆಯಲ್ಲೇ ಸಿದ್ದರಾಮಯ್ಯಗೆ ಚಂದ್ರಶೇಖರ ಸ್ವಾಮೀಜಿ ಮನವಿ..!

Bangalore: ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಸಿಎಂ ಸ್ಥಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟುಕೊಡಬೇಕು ಎಂದು ಚಂದ್ರಶೇಖರ ಶ್ರೀ ಸ್ವಾಮೀಜಿ ವೇದಿಕೆಯಲ್ಲೇ ಮನವಿ ಮಾಡಿದ್ದಾರೆ… ಇಂದು ಕೆಂಪೇಗೌಡ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಎದುರೇ ಮಾತನಾಡಿದ ಚಂದ್ರಶೇಖರ ಶ್ರೀ ಸ್ವಾಮೀಜಿ ಅವರು, ನಿಮಗೆ ಅನುಭವವಿದೆ.. ಹೀಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಿ ಎಂದು ಮನವಿ ಮಾಡಿದ್ದಾರೆ.ಸಿದ್ದರಾಮಯ್ಯಗೆ ಮತ್ತೊಮ್ಮೆ ಮನವಿ ಮಾಡುತ್ತಾ ದಯವಿಟ್ಟು ತಮ್ಮ ತಮ್ಮ ಅಧಿಕಾರವನ್ನು ಅನುಭವಿಸಿದಾರೆ. ನಮ್ಮ ಡಿ.ಕೆ. …

Read More »
Featured Video Play Icon

ನಿವೃತ್ತರ ಬದುಕು ಈಗ ಸಂಕಷ್ಟದ ದಾರಿ: ಅನಿವಾರ್ಯವಾಯಿತೇ ಹೋರಾಟದ ಹಾದಿ..?

ಹುಬ್ಬಳ್ಳಿ: ಅವರೆಲ್ಲರೂ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ನೌಕರಿ ಮಾಡಿ ಇನ್ನೇನು ನಿವೃತ್ತಿಯಾದ ಬಳಿಕ ನೆಮ್ಮದಿ ಜೀವನ ಕಳೆಯಬೇಕು ಅಂದುಕೊಂಡಿದ್ದರು. ಆದ್ರೆ ನಿವೃತ್ತ ನೌಕರರ ಕನಸಿಗೆ ರಾಜ್ಯ ಸರ್ಕಾರ ತಣ್ಣೀರೆರಚಿದೆ. ನಿವೃತ್ತಿ ನಂತರದ ಆರ್ಥಿಕ ಸೌಲಭ್ಯ ನೀಡದೇ ಸತಾಯಿಸುತ್ತಿದೆ. ಇದರಿಂದ ನೊಂದ 10 ಸಾವಿರಕ್ಕೂ ಹೆಚ್ಚು ನಿವೃತ್ತರು ಬೃಹತ್ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ನಿವೃತ್ತಿ ಬಳಿಕ ಬಾರದ ಆರ್ಥಿಕ ಸೌಲಭ್ಯ. ಮತ್ತೊಂದೆಡೆ ಸೌಲಭ್ಯಗಳು ಬಾರದ ಹಿನ್ನೆಲೆಯಲ್ಲಿ ಮನೆ ಮುನ್ನಡೆಸುವ ಚಿಂತೆಯಲ್ಲಿರೋ ನಿವೃತ್ತ …

Read More »