Breaking News

Breaking News

ಸಹಾಯ ಮಾಡಿದ ಯುವತಿಗೆ ಮೈ, ಕೈ ಮುಟ್ಟಿ ಅಸಭ್ಯ ವರ್ತನೆ

ಹಣ ಕೊಟ್ಟು ಸಹಾಯ ಮಾಡಿದ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನ ವೈಟ್ಫೀಲ್ಡ್ ಬಸ್ ಸ್ಟ್ಯಾಂಡ್‌ನಲ್ಲಿ ನಡೆದಿದೆ.ಕಾಮುಕನು ಬಸ್‌ಸ್ಟ್ಯಾಂಡ್‌ ಬಳಿ ಯುವತಿಯೊಬ್ಬಳ ಬಳಿ ಬಂದು ನಾನು ಮೆಜೆಸ್ಟಿಕ್‌ಗೆ ಹೋಗಬೇಕು 100 ರೂ. ಕೊಡಿ ಎಂದು ಸಹಾಯ ಕೋರಿದ್ದಾನೆ.ಹಣ ಕೊಟ್ಟ ಬಳಿಕ ಬಲವಂತವಾಗಿ ಮೈಮುಟ್ಟಿ, ಹಗ್‌ ಮಾಡು ಎಂದು ಹಿಂಸೆ ಕೊಡಲಾರಂಭಿಸಿದನು. ಅಲ್ಲದೆ ಯುವತಿಯ ವೈಯಕ್ತಿಕ ಮಾಹಿತಿಯನ್ನು ಕೇಳಿ ಯುವತಿಗೆ ಹಿಂಸೆ ನೀಡುತ್ತಿದ್ದನು. ನೀವು ಮದುವೆಯಾಗಿದ್ದೀರಾ ಒಬ್ಬಳೇ ಇರುತ್ತೀರ …

Read More »

ಬೆಂಗಳೂರು ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ದರೋಡೆ : `ED’ ಹೆಸರಿನಲ್ಲಿ 3 ಕೋಟಿಗೂ ಹೆಚ್ಚು ಚಿನ್ನಾಭರಣ ಲೂಟಿ.!

ರಾಜ್ಯದಲ್ಲಿ ದರೋಡೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಬೆಂಗಳೂರಿನಲ್ಲಿ ಆರ್ ಬಿಐ ಹೆಸರಿನಲ್ಲಿ ದರೋಡೆ ನಡೆದಿದ್ದರೆ. ಇತ್ತ ಹುಬ್ಬಳ್ಳಿಯಲ್ಲಿ ಇಡಿ ಹೆಸರಿನಲ್ಲಿ ದರೋಡೆ ನಡೆದಿದೆ.ವಿಚಾರಣೆ ನೆಪದಲ್ಲಿ 2 ಕೆಜಿ 942 ಗ್ರಾಂ ಚಿನ್ನಾಭರಣ ಲೂಟಿ ಮಾಡಲಾಗಿದೆ. ಹುಬ್ಬಳ್ಳಿಯ ನೀಲಿಜನ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, 3 ಕೋಟಿಗೂ ಹೆಚ್ಚು ಚಿನ್ನಾಭರಣ ಲೂಟಿ ಮಾಡಲಾಗಿದೆ. ಕೇರಳದ ವ್ಯಾಪಾರಿ ಎಂ.ಆರ್. ಸುಧೀನ್ ಎಂಬುವರಿಗೆ ವಂಚಿಸಲಾಗಿದೆ. ನವೆಂಬರ್ 20 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Read More »

ತಡರಾತ್ರಿ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನಿಂದ ವೈಮಾನಿಕ ದಾಳಿ : 9 ಮಕ್ಕಳು ಸೇರಿ 10 ಮಂದಿ ಸಾವು.!

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಸೇನೆ ಮತ್ತೆ ವೈಮಾನಿಕ ದಾಳಿ ನಡೆಸಿದ್ದು, ಈ ವೇಳೆ 9 ಮಕ್ಕಳು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಮಾಹಿತಿ ನೀಡಿದೆ.ಖೋಸ್ಟ್ ಪ್ರಾಂತ್ಯದ ಗಾರ್ಬ್ಜೋ ಜಿಲ್ಲೆಯ ಮಗಲ್ಗೈ ಪ್ರದೇಶದಲ್ಲಿ, ಪಾಕಿಸ್ತಾನಿ ಸೇನೆಯು ಸ್ಥಳೀಯ ನಾಗರಿಕರ ಮನೆಯ ಮೇಲೆ ಬಾಂಬ್ ದಾಳಿ ನಡೆಸಿ, ಒಬ್ಬ ಮಹಿಳೆ, 5 ಹುಡುಗರು, 4 ಹುಡುಗಿಯರು ಸಾವನ್ನಪ್ಪಿದರು ಮತ್ತು ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿದರು. ಘಟನೆಯಲ್ಲಿ ನಾಲ್ವರು ನಾಗರಿಕರು ಸಹ ಗಾಯಗೊಂಡಿದ್ದಾರೆ.

Read More »

ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ ಸುಭಾಷ್ ನಾಟಿಕರ್ ಮನೆಗೆ ಲೋಕಾಯುಕ್ತ ದಾಳಿ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸುಭಾಷ ನಾಟಿಕರ್ ಅವರ ನಿವಾಸದಲ್ಲಿ ಲೋಕಾಯಕ್ತ ಪೋಲೀಸರು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಯಾಲಕ್ಕಿ ಶೆಟ್ಟರ್ ಕಾಲೊನಿಯ ನಿವಾಸಕ್ಕೆ ಬೆಳ್ಳಂಬೆಳಿಗ್ಗೆಯೇ ದಾಳಿ ಮಾಡಿರುವ ಲೋಕಾಯುಕ್ತ ಪೊಲೀಸರು ದಾಖಲೆ, ಇತ್ಯಾದಿ ಪರಿಶೀಲನೆ ನಡೆಸುತ್ತಿದ್ದಾರೆ.

Read More »

ಅಮೆರಿಕದ ‘ವೀಸಾ’ ರಿಜೆಕ್ಟ್ ಆಗಿದ್ದಕ್ಕೆ ಬೇಸತ್ತು ಡೆತ್’ನೋಟ್ ಬರೆದಿಟ್ಟು ವೈದ್ಯೆ ಆತ್ಮಹತ್ಯೆ.!

ಹೈದರಾಬಾದ್ : ಅಮೆರಿಕದ ವೀಸಾ ತಿರಸ್ಕೃತಗೊಂಡಿದ್ದಕ್ಕೆ ಬೇಸತ್ತು ಹೈದರಾಬಾದ್ ನಲ್ಲಿ ಡೆತ್ ನೋಟ್ ಬರೆದಿಟ್ಟು ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆರೋಹಿಣಿ ಎಂದು ಗುರುತಿಸಲ್ಪಟ್ಟ ಮಹಿಳೆ ಗುಂಟೂರು ಜಿಲ್ಲೆಯವರಾಗಿದ್ದು, ನವೆಂಬರ್ 22 ರಂದು ಪದ್ಮಾ ರಾವ್ ನಗರದ ತಮ್ಮ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಬಾಗಿಲು ಬಡಿದರೂ ಪ್ರತಿಕ್ರಿಯಿಸದಿದ್ದಾಗ ಆಕೆಯ ಮನೆಕೆಲಸದಾಕೆ ಕೂಗಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಕೆಲಸದಾಕೆ ಹತ್ತಿರದಲ್ಲಿ ವಾಸಿಸುತ್ತಿದ್ದ ವೈದ್ಯರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ ಎಂದು …

Read More »

ಮಡಿಕೇರಿ: ಲೋಕೋಪಯೋಗಿ ಇಲಾಖೆಯ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ

ಇಲ್ಲಿನ ಲೋಕೋಪಯೋಗಿ ಇಲಾಖೆಯ ಎಇಇ ಗಿರೀಶ ಅವರ ಇಲ್ಲಿನ ವಸತಿ ಗೃಹ ಹಾಗೂ ಮೈಸೂರಿನ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿ ಪರಿಶೀಲನೆ ‌ನಡೆಸಿದ್ದಾರೆ‌. ಇದರೊಂದಿಗೆ ಮೈಸೂರಿನ ಹೂಟಗಳ್ಳಿ ನಗರಸಭೆಯ ಕಂದಾಯ ನಿರೀಕ್ಷಕ ರಾಮಸ್ವಾಮಿ ಅವರ ತಿ.‌ನರಸೀಪುರದ ನಿವಾಸದ ಮೇಲೂ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಮೈಸೂರು ವಿಭಾಗದ ಲೋಕಾಯುಕ್ತ ಎಸ್.ಪಿ.ಉದೇಶ್, ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ದಿನಕರ ಶೆಟ್ಟಿ, ಇನ್ ಸ್ಪೆಕ್ಟರ್ ವೀಣಾ ನಾಯಕ ಕಾರ್ಯಾಚರಣೆಯಲ್ಲಿ …

Read More »

ಪತ್ನಿಗೆ ಮರ್ಕ್ಯೂರಿ ಪಾಯಿಸನ್ ಕೊಟ್ಟು ಕೊಲೆ ಯತ್ನ ಆರೋಪ: ಚಿಕಿತ್ಸೆ ಫಲಿಸದೇ 9 ತಿಂಗಳ ಬಳಿಕ ಮಹಿಳೆ ಸಾವು!

ಬೆಂಗಳೂರು:- ನಗರದಲ್ಲಿ ಭೀಕರ ಪ್ರಕರಣ ಬೆಳಕಿಗೆ ಬಂದಿದೆ. ಪತಿ ಬಸವರಾಜು ಹಾಗೂ ಮಾವನ ಮೇಲೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಪತ್ನಿ ವಿದ್ಯಾಗೆ ಮರ್ಕ್ಯೂರಿ ಪಾಯಿಸನ್ ನೀಡಿದ ಆರೋಪಿಸಲಾಗಿದೆ.ಪತ್ನಿ ವಿದ್ಯಾ ಒಂಭತ್ತು ತಿಂಗಳು ಜೀವ ಹೋರಾಟ ನಡೆಸಿದರೂ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಗೂ ಸಾವನ್ನಪ್ಪಿದ್ದಾರೆ.ಆರೋಪಗಳ ಪ್ರಕಾರ, ಪತಿ ಮನೆಯಿಂದ ಹೊರಗೆ ಹೋಗದಂತೆ ಪತ್ನಿಯನ್ನು ಕಟ್ಟು, ಬಲತೊಡೆಗೆ ಇಂಜೆಕ್ಷನ್ ನೀಡಿ ಪ್ರಜ್ಞೆ ಕಳೆಸಿದ್ದನು. ಫಾರೆನ್ಸಿಕ್ ಸ್ಯಾಂಪಲ್ಗಳನ್ನು ಪರಿಶೀಲನೆಗೆ ಕಳುಹಿಸಲಾಗಿದೆ …

Read More »

ಬೆಳ್ಳಂಬೆಳಗ್ಗೆ ಶಿವಮೊಗ್ಗದಲ್ಲಿ ಲೋಕಾಯುಕ್ತ ದಾಳಿ

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್‌) ಡೀನ್‌ ವಿರುಪಾಕ್ಷಪ್ಪ ಅವರ ಪಿಎ ಲಕ್ಷ್ಮೀಪತಿ ಸಿ.ಕೆ. ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ.ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಾಲ್ಕು ತಂಡಗಳ ಅಧಿಕಾರಿಗಳು ಏಕಕಾಲಕ್ಕೆ ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.ಶಿವಮೊಗ್ಗ ನಗರದ ಜೆ.ಹೆಚ್. ಪಟೇಲ್ ಬಡಾವಣೆಯ ಮನೆ, ಮೆಡಿಕಲ್ ಕಾಲೇಜು ಕ್ವಾಟರ್ಸ್ ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿರುವ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ …

Read More »

ಸ್ನೇಹವನ್ನೇ ಬಂಡವಾಳ ಮಾಡಿಕೊಂಡು ವಂಚನೆ; ಫ್ರೆಂಡ್ ಶಿಪ್ ನಂಬಿ ಲಕ್ಷ-ಲಕ್ಷ ಕಳೆದುಕೊಂಡ ಯುವತಿ!

ಸುಮಾರು 20 ವರ್ಷಗಳ ಸ್ನೇಹಿತೆಯಾದ ಲತಾಗೆ ಪ್ರಿಯಾಂಕ ಹಂತ ಹಂತವಾಗಿ 35 ಲಕ್ಷ ರೂ. ಸಾಲವಾಗಿ ಕೊಡಿದ್ದರು. 2017ರಲ್ಲಿ ಮತ್ತೇ 32 ಲಕ್ಷ ರೂ. ನೀಡಿದ್ದು, ಬಳಿಕೆಯಲ್ಲಿ ಲತಾ ಸಹೋದರ ಹರ್ಷ ತುರ್ತು ಹಣದ ಅಗತ್ಯಕ್ಕೆ 1.5 ಲಕ್ಷ ರೂ. ಪಡೆದುಕೊಂಡಿದ್ದಾರೆ. ಆರೂ, ಲತಾ, ವೆಂಕಟೇಶ್ ಮತ್ತು ಹರ್ಷ ಒಟ್ಟಾಗಿ ಕೊಟ್ಟ ಹಣದ ಕೆಲವು ಭಾಗವನ್ನು ಮಾತ್ರ ವಾಪಾಸ್ ಮಾಡಿ, ಉಳಿದ 50 ಲಕ್ಷ ರೂ. ವಾಪಾಸ್ ನೀಡದೆ ಮೋಸ …

Read More »

ರಾಜ್ಯದ 10 ಕಡೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ!

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಭಾರಿ ಶಾಕ್! ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ 10 ಮಹತ್ವದ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ನಿದ್ದೆಯಲ್ಲಿದ್ದ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ ಲೋಕಾಯುಕ್ತ ಪೊಲೀಸರು, ದಾವಣಗೆರೆ APMCಯ ಸಹಾಯಕ ನಿರ್ದೇಶಕ ಜೆ.ಬೆಂಗಳೂರು, ಮಂಡ್ಯ, ಬೀದರ್, ಮೈಸೂರು, ಧಾರವಾಡ ಹಾಗೂ ಶಿವಮೊಗ್ಗದ ಭ್ರಷ್ಟಾಚಾರದ ಆರೋಪ ಹೊತ್ತಿರುವ ಈ ಅಧಿಕಾರಿಗಳ ದಾಖಲೆಗಳನ್ನು ಅಧಿಕಾರಿಗಳು ಬಿರುಸಿನಿಂದ ಪರಿಶೀಲಿಸುತ್ತಿದ್ದು, ಭ್ರಷ್ಟಾಚಾರದ ಹಲವು ರಹಸ್ಯಗಳು ಬಯಲಾಗುವ …

Read More »