Breaking News

ಉತ್ತರ ಕರ್ನಾಟಕ ನಿರಾಶ್ರಿತರಿಗಾಗಿ ನಿರಂಜನಾನಂದಪುರಿ ಸ್ವಾಮೀಜಿಗಳಿಂದ ಕಾಲ್ನಡಿಗೆ ಮೂಲಕ ನಿಧಿ ಸಂಗ್ರಹಣೆ

ದಾವಣಗೆರೆ; ಉತ್ತರ ಕರ್ನಾಟಕ ನೆರೆ ಹಾವಳಿಯಿಂದ ಕಂಗೆಟ್ಟಿರುವ ನಿರಾಶ್ರಿತರಿಗೆ ಕಾಗಿನಲೆ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು ಕಾಲ್ನಡಿಗೆ ಮೂಲಕ ನಿಧಿ ಸಂಗ್ರಹ ಮಾಡಿದ್ದಾರೆ..ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ ಮನೆ ಮನೆ ಮತ್ತು ಅಂಗಡಿಗಳಿಗೆ ತೆರಳಿ ದೇಣಿಗೆ ಸಂಗ್ರಹಿಸಿದರು. ಇನ್ನೂ ಪ್ರತಿ ರಸ್ತೆಗಳಲ್ಲೂ ಕಾಲ್ನಡಿಗೆ ಮೂಲಕ ನಿಧಿ ಸಂಗ್ರಹ ಮಾಡಿದ್ದು ವಿಶೇಷವಾಗಿತ್ತು.‌ ಇನ್ನೂ ಇವರಿಗೆ ಹರಿಹರ ಶಾಸಕ ಎಸ್ ರಾಮಪ್ಪ ಸಾಥ್ ನೀಡಿದರು‌‌..

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *