Breaking News

Breaking News

ಹಳೆಯ ಸ್ಪ್ಲೆಂಡರ್‌ನಲ್ಲಿ ದೇಶ ಸುತ್ತಿದ ತಂದೆ-ಮಗನಿಗೆ ₹10 ಲಕ್ಷ ಬೆಲೆಯ ‘ಹೀರೋ’ ಗಿಫ್ಟ್‌!

ವಿಶ್ವದ 2ನೇ ಅತೀ ಎತ್ತರದ, ಅತ್ಯಂತ ಕಠಿಣ ಮಾರ್ಗಗಳಲ್ಲಿ ಒಂದಾದ ಕಾಶ್ಮೀರದ ಖಾರ್ದುಂಗ್ಲಕ್ಕೆ ತಮ್ಮ ಹಳೆಯ ಸ್ಪ್ಲೆಂಡರ್ ಬೈಕಿನಲ್ಲಿ ಯಶಸ್ವಿಯಾಗಿ ಹೋಗಿ ಬಂದ ಉಡುಪಿಯ ತಂದೆ- ಮಗನಿಗೆ ಹೀರೋ ಕಂಪನಿ ಭರ್ಜರಿ ಬಹುಮಾನ ನೀಡಿದೆ.ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದ ರಾಜೇಂದ್ರ ಶೆಣೈ ಮತ್ತವರ ಮಗ ಪ್ರಜ್ವಲ್ ಶೆಣೈ ಅವರ ಈ ಸಾಹಸಗಾಥೆಯ ಮಾಹಿತಿ ಪಡೆದ ಹೀರೋ ಕಂಪನಿ, ಅವರಿಗೆ ತನ್ನ ಮಾಸ್ಟರ್‌ಪೀಸ್ ಎಂದು ಕರೆಯುವ ಸೆಂಟಿನ್ನಿಯಲ್ ಸಿಇ- 100 …

Read More »

ಸಿಟಿ ಮಾರ್ಕೆಟ್ ಜನಸ್ನೇಹಿ ಪೊಲೀಸ್ ಬಂಗಾರಿ ಸರ್ ಇನ್ನಿಲ್ಲ!

ಬೆಂಗಳೂರು ನಗರದ ಸಿಟಿ ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜನಸ್ನೇಹಿ ಕಾನ್ಸ್‌ಟೇಬಲ್ ಬಂಗಾರಿ ಎನ್ನುವವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇಂದು ಸಾವನ್ನಪ್ಪಿದ್ದಾರೆ. ಈ ಕಾನ್ಸ್‌ಸ್ಟೇಬಲ್ ಒಳ್ಳೆಯ ವ್ಯಕ್ತಿ ಎಂದು ಎಲ್ಲರಿಗೂ ಪರಿಚಿತವಾಗಿದ್ದರು.ಪತ್ನಿ ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳು ತೀವ್ರ ದುಃಖದಲ್ಲಿ ಮುಳುಗಿದ್ದಾರೆ. ಬಂಗಾರಿ ಅವರ ಸಾವಿನ ಸುದ್ದಿ ಪ್ರಕಟವಾದ ಕೂಡಲೇ ಬೆಂಗಳೂರು ಟ್ರಾಫಿಕ್ ಪೊಲೀಸರ ಮಧ್ಯೆ ಶೋಕದ ಛಾಯೆ ಮನೆಮಾಡಿದ್ದು, ಸಹೋದ್ಯೋಗಿಗಳು ಹಾಗೂ ಸ್ಥಳೀಯ ಮಾರುಕಟ್ಟೆ ನಿವಾಸಿಗಳು …

Read More »

ಮಗಳನ್ನೇ ಕಿಡ್ನಾಪ್ ಮಾಡಲು ಯತ್ನಿಸಿದ ತಾಯಿ!

ಪ್ರೀತಿಸಿ ಮದುವೆಯಾಗಿದ್ದ ಮಗಳ ಕಿಡ್ನಾಪ್ ಮಾಡಿಸಲು ಅಮ್ಮನೇ ಯತ್ನಿಸಿರುವ ವಿಫಲ ಘಟನೆಯೊಂದು ವರದಿಯಾಗಿದೆ.ಶೋಭಾ ಬೊಮ್ಮಸಂದ್ರ ನಿವಾಸಿ. ಮಗಳು ದಿವ್ಯಾ ಕಳೆದ 8 ವರ್ಷಗಳಿಂದ ಸಂಜಯ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಮಗಳ ಪ್ರೀತಿಗೆ ತಾಯಿ ದಿವ್ಯಾ ವಿರೋಧ ವ್ಯಕ್ತಪಡಿಸಿದ್ದಳು. ಪೋಷಕರನ್ನು ಬಿಟ್ಟು ಪ್ರಿಯಕರನ ಜೊತೆ ವಾರದ ಹಿಂದೆ ದಿವ್ಯಾ ಮದುವೆಯಾಗಿದ್ದಾಳೆ.ಚಂದಾಪುರ ಬಳಿ ಬೈಕ್ ಗೆ ಡಿಕ್ಕಿ ಹೊಡೆಸಿ ದಿವ್ಯಾಳನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪತಿ ಸಂಜಯ್ ಕಾಲಿಗೆ …

Read More »

ISIS’ ಮಾಜಿ ಮುಖ್ಯಸ್ಥ ‘ಸಕ್ವಿಬ್ ನಾಚನ್’ ನಿಧನ!

ಇಸ್ಲಾಮಿಕ್ ಸ್ಟೇಟ್ (ISIS)ನ ಭಾರತದ ಕಾರ್ಯಾಚರಣೆಗಳ ಮುಖ್ಯಸ್ಥ ಮತ್ತು ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI)ನ ಮಾಜಿ ಪದಾಧಿಕಾರಿ ಸಕ್ವಿಬ್ ನಾಚನ್ ಶನಿವಾರ ಮಧ್ಯಾಹ್ನ ಮೆದುಳು ರಕ್ತಸ್ರಾವದಿಂದ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ.

Read More »

ಭಾರತೀಯ ಬ್ರ್ಯಾಂಡ್’ಗಳಲ್ಲಿ 4ನೇ ಸ್ಥಾನ ಉಳಿಸಿಕೊಂಡ ‘ನಂದಿನಿ!

ವಿಶ್ವದ ಪ್ರಮುಖ ಬ್ರಾಂಡ್ ಮೌಲ್ಯಮಾಪನ ಸಲಹಾ ಸಂಸ್ಥೆಯಾದ ಬ್ರಾಂಡ್ ಫೈನಾನ್ಸ್ ಬಿಡುಗಡೆ ಮಾಡಿದ 2025ರ ಶ್ರೇಯಾಂಕದ ಪ್ರಕಾರ, ಕರ್ನಾಟಕ ಹಾಲು ಒಕ್ಕೂಟದ ಬ್ರ್ಯಾಂಡ್ ನಂದಿನಿ ಭಾರತದ ಪ್ರಮುಖ ಬ್ರ್ಯಾಂಡ್‌’ಗಳೊಂದಿಗೆ ಆಹಾರ ಮತ್ತು ಪಾನೀಯಗಳ ವಿಭಾಗದಲ್ಲಿ ನಾಲ್ಕನೇ ಸ್ಥಾನವನ್ನ ಉಳಿಸಿಕೊಂಡಿದೆ.ನಂದಿನಿಯ ನಿರಂತರ ಕಾರ್ಯಕ್ಷಮತೆ ಮತ್ತು ಮೌಲ್ಯಮಾಪನದಲ್ಲಿನ ಬೆಳವಣಿಗೆಯು ಅದರ ಹೆಚ್ಚುತ್ತಿರುವ ಬ್ರ್ಯಾಂಡ್ ಇಕ್ವಿಟಿ ಮತ್ತು ದಕ್ಷಿಣ ಭಾರತ ಮತ್ತು ಅದರಾಚೆಗಿನ ಗ್ರಾಹಕರಲ್ಲಿ ಅದು ಆಜ್ಞಾಪಿಸುವ ನಂಬಿಕೆಯನ್ನ ಒತ್ತಿ ಹೇಳುತ್ತದೆ ಎಂದು ಅದು …

Read More »

66 ವರ್ಷದ ಅಜ್ಜಿಯನ್ನೇ ಮದುವೆಯಾದ 21 ವರ್ಷದ ಮೊಮ್ಮಗ!!

ಹರಿಯಾಣದಲ್ಲಿ, 21 ವರ್ಷದ ವ್ಯಕ್ತಿಯೊಬ್ಬ ತನ್ನ 66 ವರ್ಷದ ಅಜ್ಜಿಯನ್ನ ಮದುವೆಯಾಗಿದ್ದಾನೆ. ಈ ಘಟನೆ ಆ ಪ್ರದೇಶದಲ್ಲಿ ದೊಡ್ಡ ವಿವಾದವನ್ನು ಸೃಷ್ಟಿಸಿದೆ. ಯುವಕ ಸಮಾಜದ ನಿಯಮಗಳನ್ನ ನಿರ್ಲಕ್ಷಿಸಿ ತನ್ನ ಅಜ್ಜಿಯನ್ನ ಮದುವೆಯಾಗಿದ್ದಾನೆ.ಸುಲ್ತಾನಾಳ ಪತಿಯ ಮರಣದ ನಂತರ, ಇರ್ಫಾನ್ ತನ್ನ ಅಜ್ಜಿ ಸುಲ್ತಾನಾಳನ್ನ ನೋಡಿಕೊಳ್ಳುತ್ತಿದ್ದ. ಇದು ಇಬ್ಬರ ನಡುವಿನ ಸಂಬಂಧವನ್ನ ಬಲಪಡಿಸಿತು. ಮೊಹಮ್ಮದ್ ತನ್ನ ಅಜ್ಜಿಯ ಕಷ್ಟದ ಸಮಯದಲ್ಲಿ ಅವಳನ್ನ ನೋಡಿಕೊಂಡನು. ಇದರ ನಂತರ, ಈ ಸಂಬಂಧವು ಪ್ರಣಯಕ್ಕೆ ತಿರುಗಿತು.

Read More »

ಐಪೋನ್ ಹೊಂದಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ಹುಡುಗರು!

ಕ್ವಾಲಿಟಿಯ ರೀಲ್ಸ್ ವಿಡಿಯೋ ಮಾಡಲು ಐಪೋನ್ ಅಗತ್ಯ ಎಂದು ಇಬ್ಬರು ಅಪ್ರಾಪ್ತ ಹುಡುಗರು ಐಪೋನ್ ಹೊಂದಿದ್ದ ವ್ಯಕ್ತಿಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ಉತ್ತರ ಪ್ರದೇಶದ ಬಹ್ರೇಚ್​ನಲ್ಲಿ ವರದಿಯಾಗಿದೆ. ಈ ಪ್ರಕರಣ ಸಂಬಂಧ ಇಬ್ಬರು ಅಪ್ರಾಪ್ತರನ್ನು ಸೆರೆಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಪ್ರಾಪ್ತ ಆರೋಪಿಗಳನ್ನು ಗೊಂಡಾದಲ್ಲಿರುವ ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Read More »

ವಧುವಿನ ಮನೆಯೇ ಕಣ್ಮರೆ; ಕುಟುಂಬದ ಜೊತೆ ಮದುವೆ ಮೆರವಣಿಗೆ ಬಂದ ವರನಿಗೆ ಶಾಕ್!

ಪಂಜಾಬಿನ ಅಮೃತಸರದಿಂದ ಬಂದ ಮದುವೆ ಮೆರವಣಿಗೆಯೊಂದಕ್ಕೆ ದೊಡ್ಡ ಆಘಾತ ಎದುರಾಗಿದೆ. ಆ ಜಾಗದಲ್ಲಿ ಇರಬೇಕಿದ್ದ ವಧು, ಆಕೆಯ ಕುಟುಂಬ ಮತ್ತು ಮದುವೆಯ ಸ್ಥಳ ನಕಲಿ ಎಂದು ತಿಳಿದುಬಂದಾಗ ಮೋಗಾದಲ್ಲಿ ವರನ ಕುಟುಂಬಸ್ಥರು ಆಘಾತಕ್ಕೊಳಗಾದರು. ಇಡೀ ಪ್ರದೇಶವನ್ನು ಹುಡುಕಿದ ನಂತರ ವಧುವಿನ ಯಾವುದೇ ಸುಳಿವು ಸಿಗದ ನಂತರ ವರನ ಕುಟುಂಬವು ಪೊಲೀಸ್ ದೂರು ದಾಖಲಿಸಿದೆ.

Read More »

ಮದುವೆಯಾಗಿ ಮರುಕ್ಷಣವೇ ಗಂಡನ ಕೊಂದು ಚರಂಡಿಗೆಸೆದಿದ್ದ ಮಹಿಳೆ!!

ಮಹಿಳೆಯೊಬ್ಬಳು 45 ವರ್ಷದ ವ್ಯಕ್ತಿಯನ್ನು ಆನ್​ಲೈನ್ ಮೂಲಕ ಪರಿಚಯ ಮಾಡಿಕೊಂಡು, ನಂತರ ಬಲೆಗೆ ಬೀಳಿಸಿ, ಮದುವೆಯ ಆಮಿಷವೊಡ್ಡಿ, ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಆತನನ್ನು ಕೊಂದು ಚರಂಡಿಗೆಸೆದಿದ್ದಾಳೆ.ಶವವನ್ನು ಚರಂಡಿಯಲ್ಲಿ ಎಸೆಯಲಾಗಿತ್ತು.ತನಿಖೆಯ ಸಮಯದಲ್ಲಿ ಆರೋಪಿಯು ಮದುವೆಯ ಫೋಟೊಗಳನ್ನು ಬಳಸಿಕೊಂಡು ಜಮೀನಿನ ಮಾಲೀಕತ್ವವನ್ನು ಪಡೆಯುವುದು ಪ್ಲ್ಯಾನ್ ಆಗಿತ್ತು. ಅಧಿಕಾರಿಗಳು

Read More »

ಮದುವೆ ಆಗದೇ ಗರ್ಭಿಣಿಯಾದ ಮಗಳನ್ನು ಕಾಡಿನಲ್ಲಿ ಕುತ್ತಿಗೆ ಹಿಸಕಿದ ತಂದೆ!

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಉಳವಿ ಗ್ರಾಮದಲ್ಲಿ ಮಾನವೀಯತೆ ಮರೆತ ತಂದೆಯೊಬ್ಬರು ಮದುವೆಯಾಗದೇ ಗರ್ಭಿಣಿಯಾದ ಮಗಳನ್ನು ಕಾಡಿಗೆ ಕರೆದಯ್ದು ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ ಗಂಭೀರ ಘಟನೆ ನಡೆದಿದೆ. ಮಗಳು ಕುತ್ತಿಗೆ ಹಿಸುಕಿದಾಗ ಪ್ರಜ್ಞೆ ತಪ್ಪಿ ಬಿದ್ದಾಗ ಸತ್ತಿದ್ದಾಳೆಂದು ಕಾಡಿನಲ್ಲಿ ಬಿಟ್ಟು ಬಂದಾಗ ನಂತರ ಪ್ರಜ್ಞೆ ಬಂದು ಸಹಾಯಕ್ಕಾಗಿ ರಸ್ತೆಗೆ ಬಂದು ಬೇಡಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.ಗಂಭೀರ ಘಟನೆಯ ಹಿನ್ನೆಲೆಯಲ್ಲಿ ಸೊರಬ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಶಿರಾಳಕೊಪ್ಪ ಸಮೀಪದ ಮಳವಳ್ಳಿ …

Read More »