Breaking News

Breaking News

ಭ್ರಷ್ಟ ಇನ್ಸ್‌ಪೆಕ್ಟರ್‌ಗೆ ಲೋಕಾಯುಕ್ತ ಶಾಕ್: 7 ಜಾಗಗಳಲ್ಲಿ ರೇಡ್!!

ಗದಗ ಶಹರ ಪೊಲೀಸ್ ಠಾಣೆ ಸಿಪಿಐ ಡಿ ಬಿ ಪಾಟೀಲ್‌ಗೆ ಸೇರಿದ, ಗದಗ ನಗರದ ಶಿವಾನಂದ ನಗರದ ಬಾಡಿಗೆ ಮನೆ ಮತ್ತು ಕಚೇರಿ ಮೇಲೆ, ಇಂದು ಬೆಳ್ಳಂಬೆಳಿಗ್ಗೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.ಬಾಗಲಕೋಟೆ, ಜಮಖಂಡಿ, ಕೆರೂರ ಮನೆಗಳ ಮೇಲೂ ದಾಳಿ ಮಾಡಿ, ಲೋಕಾಯುಕ್ತ ಅಧಿಕಾರಿಗಳು ಇಂಚಿಂಚು ಪರಿಶೀಲನೆ ನಡೆಸಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಪಿ ಎಸ್ ಪಾಟೀಲ, ಸಿಪಿಐ ಪರಶುರಾಮ ಕವಟಗಿ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.

Read More »

ಜುಲೈ 1 ರಿಂದ ರೈಲ್ವೆ ಪ್ರಯಾಣ ದರ ಏರಿಕೆ ಸಾಧ್ಯತೆ!

ಜುಲೈ 1 ರಿಂದ ಜಾರಿಗೆ ಬರುವಂತೆ ಎಸಿ ಮತ್ತು ಎಸಿಯೇತರ ಎಕ್ಸ್‌ಪ್ರೆಸ್ ಮತ್ತು ಎರಡನೇ ದರ್ಜೆಯ ಬೋಗಿಗಳ ಟಿಕೆಟ್‌ ದರಗಳಲ್ಲಿ ಭಾರತೀಯ ರೈಲ್ವೆ ಅಲ್ಪ ಹೆಚ್ಚಳ ಮಾಡಲಿದೆ.ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಮಂಗಳವಾರ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ, ಉಪನಗರ ದರ ಸುಂಕಗಳು ಅಥವಾ ಮಾಸಿಕ ಸೀಸನ್ ಟಿಕೆಟ್ (MST) ಬೆಲೆಗಳಲ್ಲಿ ಯಾವುದೇ ಹೆಚ್ಚಳವನ್ನು ಜಾರಿಗೆ ತರುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದರು.

Read More »

ಮಧ್ಯರಾತ್ರಿ OYOಗೆ ಬಂದ ಪ್ರೇಯಸಿ, ಯುವಕ ಶಾಕ್!

ಯುವತಿ ತನ್ನ ಬ್ಯಾಗ್‌ ಒಳಗಿಡಲು ಹೇಳುತ್ತಾ, ‘ನನ್ನ ಪೋಷಕರು ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ನಾನು ಗರ್ಭಿಣಿ ಎಂಬ ವಿಷಯ ತಿಳಿದು ನೇರವಾಗಿ ಇಲ್ಲಿಗೆ ಬಂದೆ,’ ಎಂದು ಬಾಂಬ್ ಸಿಡಿಸುತ್ತಾಳೆ. ಈ ಸುದ್ದಿಯಿಂದ ಗಾಬರಿಯಾದ ಯುವಕ, ‘ಅದೇಗೆ? ನಾನೇನೂ ಮಾಡಿಲ್ಲವಲ್ಲ’ ಎಂದು ಆಕ್ಷೇಪಿಸುತ್ತಾನೆ. ಯುವತಿ ತಾಳ್ಮೆಯಿಂದ, ‘ಮದುವೆಯಾಗುವೆ ಎಂದು ಮನೆಯಲ್ಲಿ ಹೇಳಿದ್ದೆ ಅಲ್ವಾ? ಈಗ ಹೋಗಿ ಹೇಳು. ನಾನಿಲ್ಲಿಂದ ಹೋಗಲ್ಲ. ನೀನು ಹೇಳದಿದ್ದರೆ, ನಾನೇ ಹೋಗಿ ಎಲ್ಲವನ್ನೂ ಹೇಳುತ್ತೇನೆ,’ ಎಂದು …

Read More »

ಅನ್ಯಧರ್ಮದ ಯುವಕನೊಂದಿಗೆ ಮದುವೆ, ಮಗಳು ಬದುಕಿದ್ದಾಗಲೇ ಪಿಂಡ ಇಟ್ಟ ಪೋಷಕರು!

ಪಶ್ಚಿಮ ಬಂಗಾಳದ ನಾಡಿಯಾದ ಕೃಷ್ಣಗಂಜ್‌ನ ಶಿಬ್ನಿಬಾಸ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹುಡುಗಿಯ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಮುಂದಾಳತ್ವದಲ್ಲಿ ಈ ಶ್ರಾದ್ಧ ಕಾರ್ಯ ಮಾಡಲಾಗಿದೆ ಎನ್ನಲಾಗುತ್ತಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ ಯುವತಿ ಹನ್ಸ್‌ಖಾಲಿ ಘಜ್ನಾ ಪ್ರದೇಶದ ಬೇರೆ ಧರಮದ ಯುವಕನನ್ನ ಪ್ರೀತಿಸಿ ಓಡಿ ಹೋಗಿ ಮದುವೆಯಾಗುತ್ತಾಳೆ. ಇದನ್ನ ತಿಳಿದ ಕುಟುಂಬಕ್ಕೆ ಕೋಪ ಬರುತ್ತದೆ. ಮಗಳ ಈ ನಿರ್ಧಾರ ಸಹಿಸದ ಕುಟುಂಬಸ್ಥರು, ಮಗಳ ಮದುವೆಯಾದ 12 ದಿನಗಳ ನಂತರ …

Read More »

ಹಿರಿಯೂರ: ಮುರಿದು ಬಿದ್ದ ವಿವಾಹ, ಮದುವೆಯೇ ಬೇಡವೆಂದ ವಧು!

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮದ ಯುವತಿ ಹಾಗೂ ಜಗಳೂರು ಪಟ್ಟಣದ ಯುವಕನ ವಿವಾಹ ನಿಶ್ಚಯವಾಗಿತ್ತು.ವರನ ಕಡೆಯ ಕೆಲವರಿಗೆ ಕುಡಿಯುವ ನೀರು ಸಿಕ್ಕಿಲ್ಲ. ಇದೇ ವಿಚಾರಕ್ಕೆ ವಧು ಹಾಗೂ ವರನ ಕಡೆಯವರ ನಡುವೆ ಜಗಳ ನಡೆದಿದೆ. ನೀರಿನ ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಮದುವೆಯೇ ನಿಲ್ಲುವ ಸೂಚನೆ ಕಂಡು ಬಂದಿದೆ.ಜಗಳ ಮರೆತು ಹಸೆಮಣೆ ಎರುವಂತೆ, ವಧು-ವರರ ಪೋಷಕರು ಹಾಗೂ ಸಂಬಂಧಿಕರು ಮನವೊಲಿಸುವ ಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಭಾನುವಾರ ಮಧ್ಯಾಹ್ನ 12 …

Read More »

ಮನೆಯಲ್ಲಿ ಸಿಲಿಂಡರ್ ಗ್ಯಾಸ್ ಸ್ಫೋಟ!!

ಸಿಲಿಂಡರ್ ಸೋರಿಕೆಯಾಗಿ ಸ್ಫೋಟಗೊಂಡಿರುವ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಮಧ್ಯಾಹ್ನದ ಸಮಯ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ದೊಡ್ಡ ದುರ್ಘಟನೆ ಸಂಭವಿಸಿಲ್ಲ. ಅನಿಲ ಸೋರಿಕೆಯ ಸಂದರ್ಭದಲ್ಲಿ ಮಹಿಳೆಯು ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ತೆರೆದಿಟ್ಟಿದ್ದರಿಂದ ಸ್ಫೋಟದ ತೀವ್ರತೆ ಕಡಿಮೆಯಾಗಿದೆ.ಮಹಿಳೆ ಹಾಗೂ ಪುರುಷ ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Read More »

ಸೀರಿಯಲ್ ಶೂಟಿಂಗ್ ಸೆಟ್ ನಲ್ಲಿ ಭೀಕರ ಬೆಂಕಿ ಅವಘಡ !

ಸೂಪರ್‌ಹಿಟ್ ಧಾರಾವಾಹಿಯ ಸೆಟ್‌ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಇನ್ನೇನು ಇವತ್ತಿನ ಚಿತ್ರೀಕರಣ ಪ್ರಾರಂಭವಾಗುವ ಹಂತದಲ್ಲಿದ್ದಾಗಲೇ ಬೆಂಕಿ ಅವಘಡ ಸಂಭವಿಸಿದೆ.ಅವಘಡದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿರುವ ಬಗ್ಗೆ ಮಾಹಿತಿ ಬಂದಿಲ್ಲ. ಸುರಕ್ಷತಾ ನಿಯಮಗಳನ್ನು ಜಾರಿಗೆ ತರುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಗ್ನಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಕಾರ್ಯಕ್ರಮ ನಿರ್ಮಾಪಕ, ನಿರ್ಮಾಣ ಸಂಸ್ಥೆ ಅಥವಾ ಟಿವಿ ಚಾನೆಲ್ ಅನ್ನು …

Read More »

ಇಂಡಿಗೋ ಏರ್ ಲೈನ್ಸ್’ ನ ಮೂವರು ಅಧಿಕಾರಿಗಳ ವಿರುದ್ಧ ‘FIR’ ದಾಖಲು.!

ಪೈಲಟ್ ಒಬ್ಬರು ಇಂಡಿಗೋ ಏರ್ಲೈನ್ಸ್ನ ಮೂವರು ಹಿರಿಯ ಅಧಿಕಾರಿಗಳ ಮೇಲೆ ಗುರುಗ್ರಾಮ್ನಲ್ಲಿರುವ ಏರ್ಲೈನ್ಸ್ನ ಕಾರ್ಪೊರೇಟ್ ಕಚೇರಿಯಲ್ಲಿ ಜಾತಿ ಆಧಾರಿತ ಕಿರುಕುಳ, ಅವಮಾನ ಮತ್ತು ವೃತ್ತಿಪರ ಬಲಿಪಶು ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ.ನೀವು ವಿಮಾನ ಹಾರಿಸಲು ಯೋಗ್ಯರಲ್ಲ, ವಾಪಸ್ ಹೋಗಿ ಚಪ್ಪಲಿ ಹೊಲಿಯಿರಿ” ಮತ್ತು “ನೀವು ಇಲ್ಲಿ ವಾಚ್ ಮ್ಯಾನ್ ಆಗಲು ಸಹ ಯೋಗ್ಯರಲ್ಲ” ಎಂದು ನಿಂದಿಸಿದ್ದಾರೆ. ಅಲ್ಲದೇ ಪರಿಶಿಷ್ಟ ಜಾತಿಯ ವ್ಯಕ್ತಿಯಾಗಿದ್ದರಿಂದ ಅವಮಾನಿಸಲು ಮತ್ತು ಕೀಳಾಗಿ …

Read More »

ಆನೇಕಲ್ : ಯುವತಿಗೆ ಹಾಡಹಗಲೇ ಲೈಂಗಿಕ ಕಿರುಕುಳ!!

ದಿನಸಿ ತರಲೆಂದು ಯುವತಿ ಅಂಗಡಿಗೆ ತೆರಳುತ್ತಿದ್ದ ವೇಳೆ ಗಾಂಜಾ ನಶೆಯಲ್ಲಿದ್ದ ಕಿರಾತಕರು ಆಕೆಯನ್ನು ಅಡ್ಡಗಟ್ಟಿ ಮೈಕೈ ಮುಟ್ಟಿ ಎಳೆದಾಡಿದ್ದಾರೆ. ಯುವತಿ ಪ್ರತಿರೋಧ ತೋರಿದ್ದಕ್ಕೆ ನಡುರಸ್ತೆಯಲ್ಲೇ ಹಲ್ಲೆ ಕೂಡ ಮಾಡಿದ್ದಾರೆ. ಹೇಗೋ ಆಕೆ ಸ್ಥಳೀಯರ ನೆರವಿನಿಂದ ತಪ್ಪಿಸಿಕೊಂಡಿದ್ದಾಳೆ. ಈ ವೇಳೆ ಸ್ಥಳೀಯರ ಮೇಲೂ ಹಲ್ಲೆ ನಡೆಸಿದ ಕಿಡಿಗೇಡಿಗಳು ಯುವತಿಯ ಮನೆಗೆ ನುಗ್ಗಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ.ಮಹಿಳೆ ಮತ್ತು ಸ್ಥಳೀಯರ ಮೇಲಿನ ಹಲ್ಲೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ. ಈ ಸಂಬಂಧ ಬನ್ನೇರುಘಟ್ಟ …

Read More »

ಮಂಗಳೂರು: ರೀಲ್ಸ್‌ಗಳಿಗೆ ಲೈಕ್ ನೆಪದಲ್ಲಿ ವಂಚನೆ, ಪ್ರಕರಣ ದಾಖಲು!

ಅಪರಿಚಿತರು ಕೋಲ್ಡ್ ವಿಂಟರ್ ಎನ್ನುವ ಟೆಲಿಗ್ರಾಂ ಗ್ರೂಪ್‌ಗೆ ನನ್ನನ್ನು ಸೇರಿಸಿದ್ದಾರೆ. ಅದರಲ್ಲಿದ್ದ ಲಿಂಕ್‌ಗೆ ಕ್ಲಿಕ್ ಮಾಡಿದಾಗ ರೀಲ್ಸ್‌ಗಳು ಕಂಡು ಬಂದಿದೆ. ಅದಕ್ಕೆ ಲೈಕ್ಸ್ ಕೊಟ್ಟು ಸ್ಕ್ರೀನ್ ಶಾಟ್ ತೆಗೆದು ಇನ್ನೊಂದು ಟೆಲಿಗ್ರಾಂ ಖಾತೆಗೆ ಕಳುಹಿಸುವಂತೆ ಸಂದೇಶ ಬಂದಿದೆ. ಅದರಂತೆ ತಾನು ಸ್ಕ್ರೀನ್‌ಶಾಟ್ ಕಳುಹಿಸಿದ್ದು, ಆಗ ಕಮಿಷನ್ ರೂಪದಲ್ಲಿ ಬ್ಯಾಂಕ್ ಖಾತೆಗೆ 150 ರೂ.ಜಮೆಯಾಗಿದೆ.ರೀಲ್ಸ್‌ಗಳಿಗೆ ಲೈಕ್ ಮಾಡಿ ಸ್ಕ್ರೀನ್ ಶಾಟ್ ತೆಗೆದು ನಿಗದಿತ ಟೆಲಿಗ್ರಾಂ ಖಾತೆಗೆ ಕಳುಹಿಸಿದರೆ ಮತ್ತು ಹಣ ಹೂಡಿಕೆ …

Read More »