Breaking News

Breaking News

ಗೆಳೆಯನ ಜತೆ OYO ರೂಮ್​​ನಲ್ಲಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪತ್ನಿ!!

ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಮಹಿಳೆಯೊಬ್ಬರು ಬೃಹತ್ ಗೋಡೆಯಿಂದ ಜಿಗಿಯುತ್ತಿರುವ ಆಘಾತಕಾರಿ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಪ್ರಿಯಕರನೊಂದಿಗೆ ಬರೌತ್‌ನ OYO ಹೋಟೆಲ್‌ನಲ್ಲಿ ತಂಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಆಕೆಯ ಅತ್ತೆ ಮಾವಂದಿರು ಆಕೆಯ ಪತಿ ಮತ್ತು ಪೊಲೀಸರೊಂದಿಗೆ ಹೋಟೆಲ್‌ಗೆ ತಲುಪಿದರು.ಮಹಿಳೆ ತನ್ನ ಪತಿ ಮತ್ತು ಪೊಲೀಸರನ್ನು ಕಂಡ ತಕ್ಷಣ ಭಯಭೀತರಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಸುಮಾರು 12 ಅಡಿ ಎತ್ತರದ ಹೋಟೆಲ್ ಛಾವಣಿಯಿಂದ ಹಾರಿ ಸ್ಥಳದಿಂದ ಓಡಿಹೋದರು ಎಂದು ವರದಿ ಉಲ್ಲೇಖಿಸಿದ್ದಾರೆ.

Read More »

ಪೆಟ್ರೋಲ್​ ಬಂಕ್​ ಸಿಬ್ಬಂದಿ ಎದೆಗೆ ಏಕಾಏಕಿ ರಿವಾಲ್ವರ್ ಇಟ್ಟ ಯುವತಿ!

ಕಾರು ಬಿಲ್‌ಗ್ರಾಮ್ ಪ್ರದೇಶದ ಸಿಎನ್‌ಜಿ ಪೆಟ್ರೋಲ್ ಪಂಪ್‌ನಲ್ಲಿ ನಿಂತಿದೆ. ಆದಾಗ್ಯೂ ಗ್ಯಾಸ್ ತುಂಬಿಸುವಾಗ, ಅಲ್ಲಿನ ಸಿಬ್ಬಂದಿ ಇಶಾನ್‌ಗೆ ಕಾರಿನಿಂದ ಇಳಿಯಲು ನಯವಾಗಿ ಹೇಳಿದ್ದಾರೆ.ಇಷ್ಟಕ್ಕೆ ಕೂಪಿತಗೊಂಡ ಇಶಾನ್​, ನಾನು ಕಾರಿನಿಂದ ಕೆಳಗೆ ಇಳಿಯಬೇಕಾ? ಎಂದು ಸಿಬ್ಬಂದಿ ಜತೆ ಜಗಳವಾಡಿದ್ದಾರೆ. ಅವನ ಹೆಂಡತಿ ಹಾಗೂ ಮಗಳು ಕೂಡ ಕಾರಿನಿಂದ ಹೊರ ಬಂದು ಜಗಳ ಮಾಡಿದ್ದಾರೆ. ಅಷ್ಟರಲ್ಲೇ ಮಗಳು ಸುರುಷ್ ಖಾನ್ (ಅರಿಬಾ) ಕಾರಿನಿಂದ ಇಳಿದು ಏಕಾಏಕಿ ರಿವಾಲ್ವರ್ ಅನ್ನು ಹೊರತೆಗೆದು, ಅಲ್ಲಿದ್ದ ಸಿಬ್ಬಂದಿಯ …

Read More »

ಪತಿಯ 80 ಸಾವಿರ ಸಾಲ ತೀರಿಸದ ಹಿನ್ನೆಲೆ ಮರಕ್ಕೆ ಕಟ್ಟಿಹಾಕಿ ಮಹಿಳೆ ಮೇಲೆ ಹಲ್ಲೆ!!

ಗಂಡ ಮಾಡಿದ್ದ 80 ಸಾವಿರ ರೂ. ಸಾಲ ಮರುಪಾವತಿಸದ ಹಿನ್ನೆಲೆ 29ರ ಸಿರಿಷಾ ಎಂಬ ಮಹಿಳೆಯನ್ನು ಮರಕ್ಕೆ ಕಟ್ಟಿ ಸಾರ್ವಜನಿಕವಾಗಿ ಅವಮಾನಿಸಲಾಗಿದೆ.ಈ ಘಟನೆಗೆ ಸಂಬಂಧಪಟ್ಟಂತೆ ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಹಿನ್ನೆಲೆ ಮುನಿಕನ್ನಪ್ಪ ಮತ್ತು ಆತನ ಕುಟುಂಬ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಎನ್.ಚಂದ್ರಬಾಬು ಖಂಡಿಸಿದ್ದಾರೆ. ಅಪರಾಧಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

Read More »

ಪ್ರೀತಿಸಿದ ಹುಡುಗ ಮರಕ್ಕೆ ನೇಣು ಹಾಕಿಕೊಂಡ ಕೆಲ ಸಮಯದಲ್ಲೇ ಯುವತಿ ಆತ್ಮಹತ್ಯೆ!!

ಶಿವಕುಮಾರ್​ ಹಾಗೂ ಕಲ್ಪನಾ ಕೆಲ ದಿನಗಳಿಂದ ಪ್ರೀತಿಸುತ್ತಿದ್ದರು. ಇದು ಎರಡು ಮನೆಯರಿಗೆ ಗೊತ್ತಾಗಿದೆ. ಹೀಗಾಗಿ, ಮದುವೆ ಮಾಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಹಿರಿಯರು ನಿರಾಕರಿದ್ದಾರೆ. ಈ ಹಿನ್ನೆಲೆ ಶಿವಕುಮಾರ್​ ತಮ್ಮ ಜಮೀನಲ್ಲಿನ ಮರವೊಂದಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈ ವಿಷಯ ತಿಳಿದ ಕಲ್ಪನಾ ಕೂಡ ಮನೆಲ್ಲಿ ಫ್ಯಾನ್​ಗೆ ಹಗ್ಗದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ಗ್ರಾಮದಾದ್ಯಂತ ದುಃಖದ ಛಾಯೆ ಮೂಡಿಸಿದೆ. ಎರಡೂ ಕುಟುಂಬಗಳು ದುಃಖದಲ್ಲಿ ಮುಳುಗಿವೆ. ಮೃತರ ಕುಟುಂಬಗಳ ದೂರಿನ ಆಧಾರದ ಮೇಲೆ, …

Read More »

ಮಹಿಳೆಯರ ಅಶ್ಲೀಲ ಫೋಟೋ, ವಿಡಿಯೋ ಪತ್ತೆ; ಸಂಡೂರಿನಲ್ಲಿ ಕಾಮುಕ ಅರೆಸ್ಟ್!

ನಕಲಿ‌ ಖಾತೆ ಸೃಷ್ಟಿಸಿ ಮಹಿಳೆ ಹಾಗೂ ಯುವತಿಯರ ನಗ್ನ ಪೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಮೋಸ್ಟ್ ವಾಂಟೆಡ್​ ಕಾಮುಕ ಕೊನೆಗೂ ಬಳ್ಳಾರಿಯ ಸಂಡೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ. ಶುಭಂ ಕುಮಾರ್ ಮನೋಜ್ ಪ್ರಸಾದ್ ಸಿಂಗ್(25) ಬಂಧಿತ ಆರೋಪಿ. ಆರೋಪಿಯು ಬೆತ್ತಲೆ ಫೋಟೋ, ವಿಡಿಯೋಗಳನ್ನು ಅಪ್ಲೋಡ್ ಮಾಡಿ ಮಹಿಳೆಯರ ಮಾನಹಾನಿ ಮಾಡುತ್ತಿದ್ದ. ಈ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದ ಮುಂಬೈ ಪೊಲೀಸರು, ಸಂಡೂರಿನಲ್ಲಿ ಕಾಮುಕ ಶುಭಂನನ್ನು ಬಂಧಿಸುವಲ್ಲಿ …

Read More »

ವಿಂಡೋ ಸೀಟ್​ಗಾಗಿ ಕಿತ್ತಾಟ; ಯುವಕನಿಗೆ ಚಾಕು ಇರಿತ!

ಬೆಳಗಾವಿ ತಾಲೂಕಿನ ಪಂತಬಾಳೇಕುಂದ್ರಿ ಗ್ರಾಮದಿಂದ ಸಿಬಿಟಿಗೆ ಬರುತ್ತಿದ್ದ ಬಸ್​​ನಲ್ಲಿ ಸೀಟ್‌ಗಾಗಿ ಜಗಳವಾಗಿದೆ.ಈ ವೇಳೆ ಯುವಕನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ. ಪಂತಬಾಳೆಕುಂದ್ರಿ ಗ್ರಾಮದ ಮಾಜ್ ಸನದಿ (20) ಚಾಕು ಇರಿತಕ್ಕೆ ಒಳಗಾದ ಯುವಕ.ಎದೆ ಭಾಗಕ್ಕೆ ಚಾಕು ಇರಿದು ಅಪರಿಚಿತ ಯುವಕರ ಗ್ಯಾಂಗ್ ಪರಾರಿಯಾಗಿದೆ. ಆತನನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Read More »

ಗುಡ್ಡ ಕುಸಿತದ ಭೀತಿ: ಮನೆ ತೊರೆಯಲು ನೋಟಿಸ್‌, ಕುಟುಂಬಗಳು ಕಂಗಾಲು.

ಮೊಂಟೆಪದವಿನಲ್ಲಿ ಮೇ 30ರಂದು ಗುಡ್ಡ ಕುಸಿದು ಕುಟುಂಬವೊಂದರ ಮೂವರು ಪ್ರಾಣ ಕಳೆದುಕೊಂಡ ದುರ್ಘಟನೆ ಸಂಭವಿಸಿದ ಬಳಿಕ ಮನೆ ತೊರೆಯುವಂತೆ ಸೂಚಿಸಿ ನನಗೆ ನೋಟಿಸ್ ಜಾರಿ ಮಾಡಲಾಗಿದೆ. ನನ್ನ ಮನೆ ಗುಡ್ಡದ ಅಂಚಿನಲ್ಲಿದೆ. ಗುಡ್ಡ ಕುಸಿದರೆ ಯಾವುದೇ ಸಂದರ್ಭದಲ್ಲಿ ಬೇಕಾದರೂ ಮನೆ ನೆಲಸಮವಾಗಬಹುದು’ ಎಂದು ಸಾಯಿರಾ ತಿಳಿಸಿದರು. ಇನ್ಸಿಡೆಂಟ್ ಕಮಾಂಡರ್‌ ಪ್ರಮೀಳಾ ನೀಡಿರುವ ನೋಟಸ್‌ ಅನ್ನು ಅವರು ತೋರಿಸಿದರು. ಕಳೆದ ಮಳೆಗಾಲದಲ್ಲಿ ಸಂಭವಿಸಿದ ಭೂಕುಸಿತದಿಂದ ಮನೆಯ ಹಿತ್ತಿಲಿನಲ್ಲಿದ್ದ ನಾಲ್ಕು ತೆಂಗಿನ ಮರಗಳು …

Read More »

ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ನಲ್ಲಿಯೇ ಆತ್ಮಹತ್ಯೆಗೆ ಶರಣು!

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಮೂಲದ ಶಖೀನಾ ಮೈಸೂರಿನಲ್ಲಿ ಬಿಎಸ್ ಸಿ ಓದುತ್ತಿದ್ದಳು. ಇಂದು ೬ನೇ ಸೆಮಿಸ್ಟರ್ ಬ್ಪುತಶಾಸ್ತ್ರ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ಹಾಸ್ಟೇಲ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾಳೆ. ನಜರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಮದುವೆಗೂ ಮುನ್ನವೇ ವರನ ಹತ್ಯೆ!

ಕೊಟ್ವಾಲಿ ಗಂಜ್ ಪೊಲೀಸ್ ಠಾಣೆಯ ಪೊಲೀಸರು ನಿಹಾಲ್ ನ ಮೊಬೈಲ್ ನ್ನು ಮರುಪಡೆಯಲು ಆರೋಪಿ ಸದ್ದಾಂ ಅವರನ್ನು ಕರೆದೊಯ್ದರು. ರಿಕವರಿ ಪ್ರಕ್ರಿಯೆಯಲ್ಲಿ, ಆರೋಪಿ ಸದ್ದಾಂ ಪೊಲೀಸ್ ಕಾನ್ಸ್ಟೇಬಲ್ ನಿಂದ ಪಿಸ್ತೂಲ್ ಕಸಿದುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದರು. ತಕ್ಷಣ, ಎಸ್‌ಎಚ್‌ಒ ಆತ್ಮರಕ್ಷಣೆಗಾಗಿ ದುಷ್ಕರ್ಮಿಯ ಮೇಲೆ ಗುಂಡು ಹಾರಿಸಿದರು. ದುಷ್ಕರ್ಮಿ ಗಾಯಗೊಂಡರು ಮತ್ತು ತಕ್ಷಣ ಆಸ್ಪತ್ರೆಗೆ ಕಳುಹಿಸಲಾಗಿದೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ.ನಿಹಾಲ್ ಮೃತ ದುರ್ದೈವಿಯಾಗಿದ್ದಾನೆ. ಈ ಘಟನೆ ಜೂನ್ 15 ರಂದು ನಡೆದಿದ್ದು, …

Read More »

ಪತ್ನಿಗೆ ಆಕೆಯ ಪ್ರಿಯಕರ ಜೊತೆ ಮದುವೆ ಮಾಡಿಸಿ ಕೈತೊಳೆದುಕೊಂಡ ಪತಿ!

ಜಾನ್‌ಪುರದ ಹಳ್ಳಿಯ ಯುವಕನೊಬ್ಬ ಎರಡು ವರ್ಷಗಳ ಹಿಂದೆ ಖೇತಸರೈ ಪೊಲೀಸ್ ಠಾಣೆ ಪ್ರದೇಶದ ಯುವತಿಯನ್ನು ಮದುವೆಯಾಗಿದ್ದನು. ಮದುವೆ ಅದ್ದೂರಿಯಾಗಿಯೇ ನಡೆಯಿತು. ಆದರೆ ಯುವತಿಯ ಮನಸ್ಸು ಬೇರೆಡೆ ಇತ್ತು. ಮದುವೆಗೆ ಮುಂಚೆಯೇ ಆಕೆ ಯಶವಂತ್ ಬಿಂದ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಮದುವೆಯ ನಂತರ, ಅವಳು ಸ್ವಲ್ಪ ಸಮಯದವರೆಗೆ ತನ್ನ ಅತ್ತೆಯ ಮನೆಯಲ್ಲಿಯೇ ಇದ್ದಳು. ನಂತರ ತನ್ನ ತಾಯಿಯ ಮನೆಗೆ ಹೋಗುವ ನೆಪದಲ್ಲಿ ತನ್ನ ಪ್ರೇಮಿಯೊಂದಿಗೆ ಓಡಿಹೋಗಿದ್ದಳು.ಪತಿ ತನ್ನ ಹೆಂಡತಿಯೊಂದಿಗೆ ಮಾತನಾಡಿ ನಂತರ …

Read More »