ಧಾರವಾಡ: ಆಧ್ಯಾತ್ಮಿಕತೆಯ ಚಿಂತನೆಯತ್ತ ಸಮಾಜ ಉದ್ದಾರಕ್ಕಾಗಿ ಹಂಬಲಿಸಿದ ದೇವರು ಮಣಕವಾಡದ ಮೃತ್ಯುಂಜಯ ಸ್ವಾಮೀಜಿ. ಬಸವಾದಿ ಶರಣ ಚಿಂತನೆಗಳ ಭಕ್ತಿ ಪ್ರವಾಹದಿಂದ ಸಮಾಜದ ಉದ್ದಾರಕ್ಕಾಗಿ ಮೃತ್ಯುಂಜಯ ಶಿವಶರಣರು ತಮ್ಮ ಜೀವನದ ಆದರ್ಶಗಳನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಅನ್ನದಾನೇಶ್ವರ ಸ್ವಾಮೀಜಿ ತಿಳಿಸಿದರು.ಧಾರವಾಡ ಜಿಲ್ಲೆ ಮಣಕವಾಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ ಸಿದ್ಧರಾಮದೇವರ ಚರಪಟ್ಟಾಧಿಕಾರ ಪ್ರಯುಕ್ತವಾಗಿ ಆಯೋಜಿಸಲಾಗಿರುವ ಬಸವ ಪುರಾಣದಲ್ಲಿ ಮಣಕವಾಡದ ಮೃತ್ಯುಂಜಯ ಸ್ವಾಮೀಗಳ ಕುರಿತಾಗಿ ಮಾತನಾಡಿದ ಅವರು, ಮಣಕವಾಡದ ಮೃತ್ಯುಂಜಯ ಅಪ್ಪಗಳು ದೇವಚೇತನ ಅವರು …
Read More »ಪೊಲೀಸ್ ಭರ್ಜರಿ ಬೇಟೆ: ಮೊಬೈಲ್ ಕಳ್ಳನ ಬಂಧನ
ಹುಬ್ಬಳ್ಳಿ: ಬೈಕ್ ಮೇಲೆ ಬಂದು ಮೊಬೈಲ್ ಫೋನ್ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ನಗರದ ಕೇಶ್ವಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಗಾಂಧಿವಾಡ ನಿವಾಸಿ ಸಾಹಿಲ್ ಜಾ ಶೇಖ ಎಂಬಾತನೆ ಬಂಧಿತ ಆರೋಪಿ. ಮೊಬೈಲನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಗಳ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ. ಇವನ ವಿರುದ್ಧ ಕೇಶ್ವಾಪೂರ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಆರೋಪಿಯ ಬಂಧನಕ್ಕೆ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಬಂಧಿತನಿಂದ ಒಂದು ಡಿಸ್ಕವರಿ …
Read More »ಭರತ ಭೂಮಿಯ ಮಣ್ಣು ಭಕ್ತರಿಗೆ ಸಂಜೀವಿನಿ: ಅನ್ನದಾನೇಶ್ವರ .
ಮಣಕವಾಡ: ಭರತ ಭೂಮಿಯ ಮಣ್ಣನ್ನು ಭಕ್ತಿಯಿಂದ ಅಂಗಾರವೆಂದು ಹಣೆಗೆ ಧರಿಸಿದರೇ ಬಂದ ಕಷ್ಟವೆಲ್ಲ ಭಯಲಾಗಿ ಬದುಕು ಹಸನಾಗುತ್ತದೆ ಅಂತಹ ಸಂಜೀವಿನಿ ಶಕ್ತಿ ಹೊಂದಿರುವುದು ನಮ್ಮ ಪುಣ್ಯ ಭೂಮಿ ಎಂದು ಅನ್ನದಾನೇಶ್ವರ ಸ್ವಾಮೀಗಳು ಹೇಳಿದರು.ಧಾರವಾಡ ಜಿಲ್ಲೆಯ ಮಣಕವಾಡದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವ ಪುರಾಣದಲ್ಲಿ ಬಸವಾದಿ ಶರಣರ ಪ್ರವಚನದಲ್ಲಿ ಮಾತನಾಡಿದ ಅವರು, ಭಕ್ತಿಯಿಂದ ಅಂಗಾರವೆಂದು ಮಣ್ಙನ್ನು ಹಣೆಗೆ ಧರಿಸಿದರೇ ಬದುಕು ಬಂಗಾರವಾಗುತ್ತದೆ. ಹನ್ನೆರಡನೇ ಶತಮಾನದ ವಚನಕಾರರಾದ ಬಸವಣ್ಣನವರು ಸಾಮಾಜಿಕ ಕಾರ್ಯಗಳತ್ತ ತಮ್ಮ ತತ್ವಾದರ್ಶಗಳನ್ನು ನೀಡ …
Read More »ಉಳಿವಿ ಚನ್ನಬಸವೇಶ್ವರ ಜಾತ್ರೆಗೆ ಗೋಪನಕೊಪ್ಪದ ಚಕ್ಕಡಿಗಳು
ಹುಬ್ಬಳ್ಳಿ: ಶ್ರೀಕ್ಷೇತ್ರ ಉಳಿವಿ ಚನ್ನಬಸವೇಶ್ವರ ಜಾತ್ರೆಗೆ ಹುಬ್ಬಳ್ಳಿಯ ಗೋಪನಕೊಪ್ಪ ರೈತ ಭಾಂದವರು ಎತ್ತುಗಳ ಚಕ್ಕಡಿ ಮುಖಾಂತರ ಪ್ರಯಾಣ ಬೆಳೆಸಿದರು. ಪ್ರಯಾಣಕ್ಕೆ ಈಶ್ವರಯ್ಯ ಮಠಪತಿ ಚಾಲನೇ ನೀಡಿದರು. ಈ ಸಂದರ್ಭದಲ್ಲಿ ಬಸವರಾಜ ಶಿರೂರ, ಗೀರಿಸಗೌಡ ಪಾಟೀಲ, ಮಂಜು ಲಂಘಟಿ, ಮಲ್ಲಿಕಾರ್ಜುನ ಶಿರೂರ,ಈಶ್ವರಗೌಡ ಪಾಟೀಲ, ಶಿವಪ್ಪ ಶಿರೂರ, ಅಜೀಜ ಉಪಸ್ಥಿತರಿದ್ದರು.
Read More »ಪ್ರೇಮಿಗಳ ದಿನದಂದು ಅನೈತಿಕ ವರ್ತನೆ ವಿರುದ್ಧ ಕ್ರಮ : ಪವಾರ್
ಹುಬ್ಬಳ್ಳಿ: ಫೆ.14ರಂದು ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಪಾರ್ಕಗಳಲ್ಲಿ ಅನೈತಿಕ ವರ್ತನೆ ಮಾಡುತ್ತಿರುವ ಯುವಕ ಯುವತಿಯರ ವಿರುದ್ಧ ಕ್ರಮ ಜಾರಿಗೊಳಿಸುವ ಮೂಲಕ ಪಾಲಕರ ಸಮ್ಮುಖದಲ್ಲಿ ಮದುವೆ ಮಾಡಿಸಲಾಗುತ್ತದೆ ಎಂದು ಕ್ರಾಂತಿಸೇನಾ ರಾಜ್ಯಾಧ್ಯಕ್ಷ ವಿಠ್ಠಲ ಪವಾರ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿ ಹೊರಡಿಸಿ ಮಾತನಾಡಿದ ಅವರು, ಇಂದಿನ ಯುವಕ ಯುವತಿಯರು ನಾಳಿನ ದೇಶದ ಭದ್ರ ಬುನಾದಿಯ ಆಧಾರಸ್ಥಂಬ ಆಗಿರಬೇಕಾದವರು ಇಂತಹ ವ್ಯಾಲೆಂಟೈನ್ ಡೇ ಹೆಸರಿನಲ್ಲಿ ಅನೈತಿಕ ಕೃತ್ಯಗಳಿಗೆ ಕೈ ಜೋಡಿಸುತ್ತಿರುವವರ ವಿರುದ್ಧ ಇಂತಹ ಕ್ರಮ ಕೈಗೊಳ್ಳಲಾಗುತ್ತದೆ …
Read More »17ರಂದು ಜಗದೀಶ ಶೆಟ್ಟರ , ಸಂಸದ ಪ್ರಲ್ಹಾದ ಜೋಶಿ ಅಭಿಮಾನಿ ಬಳಗದಿಂದ ಸಾಮೂಹಿಕ ವಿವಾಹ
ಹುಬ್ಬಳ್ಳಿ: ಶಾಸಕ ಜಗದೀಶ ಶೆಟ್ಟರ, ಸಂಸದ ಪ್ರಲ್ಹಾದ ಜೋಶಿ ಅಭಿಮಾನಿ ಬಳಗ ಹಾಗೂ ನವಯುಗ ಸಂಘಟನೆ ವತಿಯಿಂದ ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮವನ್ನು ಇದೇ 17ರಂದು ನಗರದ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನವಯುಗ ಸಂಘಟನೆಯ ಕೃಷ್ಣಾ ಗಂಡಗಾಳೇಕರ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆಯೂ ಸುಮಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ಉಪನಯನ …
Read More »ಯಡಿಯೂರಪ್ಪ ಜೊತೆ ಮಾತನಾಡಲೇ ಇಲ್ಲ ಮೋದಿ
ಹುಬ್ಬಳ್ಳಿಯಲ್ಲಿ ನಡೆದ ಎರಡೂ ಕಾರ್ಯಕ್ರಮಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ರಾಜ್ಯ ಬಿಜೆಪಿಯ ಜನನಾಯಕ ಬಿ.ಎಸ್. ಯಡಿಯೂರಪ್ಪ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡದೇ ಇರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.ಪ್ರಧಾನಿ ನರೇಂದ್ರ ಮೋದಿ ಧಾರವಾಡದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಅಲ್ಲಿಂದ ನಿರ್ಗಮಿಸಿದ ಅವರು, ತಮ್ಮ ಹಿಂದೆಯೇ ಕುಳಿತಿದ್ದ ಶಾಸಕ ಅಮೃತ್ ದೇಸಾಯಿ ಸೇರಿದಂತೆ ಕೆಲವು ನಾಯಕರಿಗೆ ಧನ್ಯವಾದ ತಿಳಿಸಿದರು. ಆದರೆ ಬಿ.ಎಸ್. ಯಡಿಯೂರಪ್ಪ ಕೈ ಮುಗಿದುಕೊಂಡು …
Read More »ಹುಬ್ಬಳ್ಳಿಗೆ ಮೋದಿ ಭೇಟಿ, ಲಕ್ಷಾಂತರ ಅಭಿಮಾನಿಗಳು.
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಭೇಟಿ ನೀಡಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಖುಸ್ಥಾಪನೆ ನೇರವೇರಿಸಿದ್ರು. ನಂತರ ನಗರದ ಗಬ್ಬೂರು ಕ್ರಾಸ್ ಬಳಿಯ ಕೆಎಲ್ಇ ಮೈದಾನದಲ್ಲಿ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಬಹಿರಂಗ ಸಭೆಯಲ್ಲಿ ಮೋದಿ ಭಾಷಣ ಮಾಡಿದ್ರು. ಅಂದ್ಹಾಗೆ ಮೋದಿ ಭಾಷಣಕ್ಕೂ ಮುನ್ನ ಬಿಎಸ್ ಯಡಿಯೂರಪ್ಪ ಔಪಚಾರಿಕ ಭಾಷಣ ಮಾಡಿದ್ರು. ಇನ್ನು ಈ ಸಮಾವೇಶದಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ರು.ಇನ್ನು ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ತುಮಕೂರಿನ ಸಿದ್ದಗಂಗಾ …
Read More »ಬಿಜೆಪಿಯ ಸಮಾವೇಶದ ಮುಖ್ಯ ವೇದಿಕೆಗೆ ಆಗಮಿಸಿದ ಮೋದಿ..
ಹುಬ್ಬಳ್ಳಿ,ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹುಬ್ಬಳ್ಳಿಗೆ ಬಂದಿದ್ದಾರೆ. ಐದು ಗಂಟೆಗೆ ಅವರ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ತಡವಾಯಿತು. ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿದ್ದಾರೆ.ಮಹಾನಾಯಕ ಎನ್ಟಿಆರ್ ಬೆನ್ನಿಗೆ ಚೂರಿ ಹಾಕಿದ್ದ ಚಂದ್ರಬಾಬು ನಾಯ್ಡು: ಮೋದಿಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಕರ್ನಾಟಕದಲ್ಲಿ ಅಧಿಕೃತವಾಗಿ ಚಾಲನೆ ಸಿಕ್ಕಂತಾಗಿದೆ. ಮೋದಿ ಅವರ ಆಗಮನಕ್ಕೂ ಮುನ್ನ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ವಿಶ್ವದಲ್ಲೇ …
Read More »ಇಂದುಸಂಜೆ ವಾಣಿಜ್ಯ ನಗರಿಯಲ್ಲಿ ಮೋದಿ ರಣಕಹಳೆ
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ವೇದಿಕೆ ಸಿದ್ದವಾಗಿದೆ. ನಗರದ ಗಬ್ಬೂರು ಬೈಪಸ್ ಹತ್ತಿರದ ಕೆ ಎಲ್ ಇ ಮೆಡಿಕಲ್ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಮೊದಲ ಚುನಾವಣಾ ರ್ಯಾಲಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇಂದು ಸಂಜೆ 5 ಗಂಟೆಗೆ ನಡೆಯುವ ರ್ಯಾಲಿಗೂ ಮುನ್ನ ಗಬ್ಬೂರ ಕ್ರಾಸ್ನಲ್ಲಿರುವ ಟ್ರಕ್ ಟರ್ಮಿನಲ್ ಬಳಿ ಪ್ರಧಾನಿ ಮೋದಿ ಅವರು 1200 ಕೋಟಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





