Shaikh BIG TV NEWS, Hubballi
October 13, 2018
ಕರ್ನಾಟಕ, ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸದೇ ನಷ್ಟವನ್ನು ಸರಿದೂಗಿಸಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೂಚಿಸಿದರು. ಶುಕ್ರವಾರ ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸಿಎಂ ಕುಮಾರಸ್ವಾಮಿ ಅವರು ದರ ಏರಿಕೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. ಡೀಸೆಲ್ ದರ ಏರಿಕೆಯಿಂದಾಗಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ತೈಲ ದರ ಲೀಟರ್ಗೆ 58 ರೂ. ಇದ್ದ ಸಂದರ್ಭದಲ್ಲಿ ಬಸ್ ಪ್ರಯಾಣ ದರ …
Read More »
Shaikh BIG TV NEWS, Hubballi
October 13, 2018
ಕರ್ನಾಟಕ, ಸುದ್ದಿ
ಬೆಂಗಳೂರು: ರಫೇಲ್ ಯುದ್ಧ ವಿಮಾನ ಖರೀದಿ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿದ್ದ ಹೋರಾಟವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಸಿಬ್ಬಂದಿ ಜತೆ ಸಂವಾದ ನಡೆಸಲು ಮುಂದಾಗಿದ್ದಾರೆ. ರಫೇಲ್ ಯುದ್ಧ ವಿಮಾನ ಖರೀದಿ ಅವ್ಯವಹಾರದ ಬಗ್ಗೆ ಕೇಂದ್ರದ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಎಚ್ಎಎಲ್ ಬಗ್ಗೆ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಈ …
Read More »
Shaikh BIG TV NEWS, Hubballi
October 12, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಇನ್ನು ಕೇವಲ 48 ಗಂಟೆಗಳಲ್ಲಿ ಜಾಗತಿಕ ಇಂಟರ್ನೆಂಟ್ ಸ್ಥಗೀತವಾಗಲಿದೆ ಎನ್ನುವ ಮಾಹಿತಿ ಈಗ ಬಂದಿದೆ. ರಷ್ಯಾ ಟುಡೇ ಪ್ರಕಾರ ಡೊಮೇನ್ ಸರ್ವರ್ ಸಮಸ್ಯೆಯಿಂದ ಮುಂದಿನ 48 ಗಳಲ್ಲಿ ಜಾಗತಿಕ ಇಂಟರ್ನೆಟ್ ಬಳಕೆದಾರರು ಈ ಇಂಟರ್ನೆಂಟ್ ಸ್ಥಗೀತದ ಸಮಸ್ಯೆಯನ್ನು ಎದುರಿಸಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಮುಖವಾಗಿರುವ ಡೊಮೇನ್ ಸರ್ವರಗಳು ಎಂದಿನಂತೆ ಇಂಟರ್ನೆಟ್ ಕಾರ್ಪೋರೇಷನ್ ಆಫ್ ಆಸೈಡ್ಡ್ ನೇಮ್ಸ್ ಆ್ಯಂಡ್ ನಂಬರ್ಸ್ (ಐಸಿಎಎನ್ಎನ್) ಮೂಲಕ ನಿರ್ವಹಣೆಗೆ ಒಳಪಡುವುದರಿಂದ ಈಗ ಅಂತರ್ಜಾಲದಲ್ಲಿ ಏರಿಳಿತವಾಗಲಿದೆ ಎಂದು …
Read More »
Shaikh BIG TV NEWS, Hubballi
October 12, 2018
ದೇಶ-ವಿದೇಶ, ಸುದ್ದಿ
ಹೊಸದಿಲ್ಲಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಗೋವಾ ಸರ್ಕಾರದ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಏಮ್ಸ್ನಲ್ಲಿ ಪ್ಯಾಂಕ್ರಿಯಾಟಿಕ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಪ್ಟೆಂಬರ್ 15 ರಂದು ದಾಖಲಾದ ನಂತರ ಮೊದಲ ಅಧಿಕೃತ ಸಭೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರವಾದಿ ಗೊಮಾಂತಕ್ ಪಾರ್ಟಿ (ಎಂಜಿಪಿ) ಮತ್ತು ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್ಪಿ) ಯೊಂದಿಗೆ ರಾಜ್ಯ ಆಡಳಿತಕ್ಕೆ ಸಂಬಂಧಿಸಿದಂತೆ ಪರಿಕರ್ ಅವರು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ಎಂ.ಜಿ.ಪಿ ನಾಯಕ ಮತ್ತು …
Read More »
Shaikh BIG TV NEWS, Hubballi
October 12, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಆ್ಯಂಕರ್:- ಮಿಟು ಅಭಿಯಾನದ ಬಗ್ಗೆ ಖುಷಿಯಾಗುತ್ತಿದೆ. ಈಗಲಾದರೂ ಮಹಿಳೆಯರು ಧ್ವನಿ ಎತ್ತುತ್ತಿರುವದು ಸ್ವಾಗತಾರ್ಹವಾಗಿದೆ ಎಂದು ಸ್ಯಾಂಡಲವುಡ್ ನಟಿ ಶೃತಿ ಹರಿಹರನ್ ಹೇಳಿದ್ದಾರೆ.ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಿಟು ಅಭಿಯಾನ ಮುಂದುವರೆಯುತ್ತಿದೆ. ಇದರಲ್ಲಿ ದೊಡ್ಡ ದೊಡ್ದವರ ಹೆಸರು ಬಹಿರಂಗೊಳುತ್ತಿದ್ದು, ಕೆಲವರಲ್ಲಿ ಆತಂಕ ಶುರುವಾಗಿದೆ. ಈ ಅಭಿಯಾನ ಗೆಮ್ ಚೆಂಜರ್ ಆಗಲಿದೆ. ಲೈಂಗಿಕ ದೌರ್ಜನ್ಯ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರದಲ್ಲಿಯೂ ಕೂಡ ಗೋಚರಿಸುತ್ತಿದೆ. ಸತ್ಯ ಯಾವಾಗ ಹೇಳಿದರು ಸತ್ಯ ಸತ್ಯವೇ. ಒಬ್ಬ ಮಹಿಳೆಗೆ …
Read More »
Shaikh BIG TV NEWS, Hubballi
October 11, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯ ದುಡ್ಡು ಮಾಡೋ ಖಯಾಲಿಗೆ ಬಿದ್ರೇ ಮುಗೀತು, ಅಂಥವರು ಯಾವ್ದಕ್ಕೂ ಹೇಸೋದಿಲ್ಲ, ಹಿಂಜರಿಯೋದಿಲ್ಲ. ಯಾರ್ನ್ ಬೇಕಾದ್ರೂ ಕೊಲೆ ಮಾಡ್ತಾರೆ, ಸತ್ತವರನ್ನ ಬದುಕಿಸ್ತಾರೆ. ಬದುಕಿದವರನ್ನ ಸಲೀಸಾಗಿಯೇ ಮುಗಿಸ್ತಾರೆ. ಇಂಥವರು ಅಡ್ಡಕಸುಬಿಗಳು. ಆದ್ರೇ, ಯುವಕರೇ ಈಗೀಗ ದುಡ್ಡು ಮಾಡೋಕೆ ಎಂತೆಂಥಾ ಸಿನಿಮಾ ಸ್ಟೈಲ್ ನಲ್ಲಿಯೇ ಪ್ಲಾನ್ ಮಾಡ್ತಾರೆ. ನಾವ್ ಹೇಳ್ತಿರೋ ಕತೆ ಕೇಳಿದ್ರೇ ಒಂದ್ ಕ್ಷಣ ಅಚ್ಚರಿಗೊಳ್ತೀರಾ ನೀವೂ. ಈ ಫೋಟೋದಲ್ಲಿರೋ ಐನಾತಿಯನ್ನೊಮ್ಮೆ ನೋಡ್ಬಿಡಿ. ಮೈಮುರಿದೋ ಇಲ್ಲ ನ್ಯಾಯವಾಗಿಯೋ ದುಡಿದ್ ತಿನ್ನೋಕ್ ಏನ್ …
Read More »
Shaikh BIG TV NEWS, Hubballi
October 11, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಹರ್ಯಾನದಲ್ಲಿನ ಹಿಸಾರ್ ಸತ್ಲೋಕ್ ಆಶ್ರಮದ ಸಂಸ್ಥಾಪಕ 67 ವಯಸ್ಸಿನ ರಾಂಪಾಲ್ ಎರಡು ಕೊಲೆ ಪ್ರಕರಣಗಳಲ್ಲಿ ದೋಷಿ ಎಂದು ಹಿಸಾರ್ ಕೋರ್ಟ್ ಹೇಳಿದೆ. ಆಶ್ರಮದಲ್ಲಿ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ರಾಮಪಾಲ್ ವಿರುದ್ದ ಮೊದಲ ಪ್ರಕರಣವು ನವೆಂಬರ್ 19, 2014 ರಂದು ದಾಖಲಾಗಿತ್ತು ಇನ್ನು ಎರಡನೆಯ ಪ್ರಕರಣವು ಮಗುವನ್ನು ಒಳಗೊಂಡಂತೆ ಐದು ಇತರ ಮಹಿಳೆಯರ ಕೊಲೆಗೆ ಸಂಬಂಧಪಟ್ಟದ್ದಾಗಿದೆ.ಇದೆ ವೇಳೆ 2014 ರಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಹಿನ್ನಲೆಯಲ್ಲಿ 2014 ರಿಂದ …
Read More »
Shaikh BIG TV NEWS, Hubballi
October 11, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಗುರುವಾರದಂದು ಮುಂಬಯಿ ಶೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತವನ್ನು ಕಂಡಿದೆ.ಆ ಮೂಲಕ ಕೇವಲ ಐದು ನಿಮಿಷದೊಳಗೆ ಸುಮಾರು 4 ಲಕ್ಷ ಕೋಟಿ ಹಣವನ್ನು ಶೇರು ಹೂಡಿಕೆದಾರರು ಕಳೆದುಕೊಂಡಿದ್ದಾರೆ. ಮುಂಬಯಿನ ಬಿಎಸ್ಇ ಸೆನೆಕ್ಸ್ 1029 ಅಂಕಗಳ ಕುಸಿತದಿಂದಾಗಿ ಈಗ 33,732ಕ್ಕೆ ಇಳಿದಿದೆ. ಇನ್ನೊಂದೆಡೆ 307 ಅಂಕ ಕಳೆದುಕೊಂಡಿರುವ ನಿಫ್ಟಿ 10,154 ಅಂಕಗಳಿಗೆ ನಿಂತಿದೆ. ಏಷ್ಯಾ ಶೇರು ಮಾರುಕಟ್ಟೆಯಲ್ಲಿಯೂ ಕೂಡ ಕುಸಿತ ಕಂಡಿದೆ. ಅದರಲ್ಲಿ ತೈವಾನ್ ಸೂಚ್ಯಂಕ …
Read More »
Shaikh BIG TV NEWS, Hubballi
October 11, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ ರಾಜ್ಯದಲ್ಲಿರುವ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ೨೦೧೮ ರ ಕಾಯ್ದೆಯನ್ನ ಜಾರಿಗೊಳಿಸಿದಂತೆ ಆಗ್ರಹಿಸಿ.ನೂರಾರು ನೌಕರರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದರು ನೂರಾರು ನೌಕರರು ಜಮಾಯಿಸಿ ನೌಕರರ ಬಡ್ತಿ ಮಿಸಲಾತಿ ನಿಡಬೇಕು ಎಂದು ಕೊರಿ ಸರ್ಕಾರದ ವಿರುದ್ಧ ಧಿಕ್ಕಾರ ಕೋಗಿ ಆಕ್ರೋಶ ವ್ಯಕ್ತಪಡಿಸಿದರು.ನಂತರ ಅಲ್ಲದೆ ಸುಪ್ರಿಂ ಕೋಟ್೯ ಆದೇಶದಂತೆ ಯಥಾಸ್ಥತಿ ಕಾಪಾಡಲು ನೌಕರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇಲ್ಲವಾದರೆ ರಾಜ್ಯಾದ್ಯಂತ …
Read More »
Shaikh BIG TV NEWS, Hubballi
October 11, 2018
ಕರ್ನಾಟಕ, ಸುದ್ದಿ
ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದು, ಇನ್ನು ಅಭ್ಯರ್ಥಿ ಆಯ್ಕೆ ನಡೆದಿಲ್ಲ. ದೇವೇಗೌಡ ಕುಟುಂಬದ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರು ಸ್ಪರ್ಧಿಸುವ ಊಹಾಪೋಹ ಎದ್ದಿತ್ತು. ಆದ್ರೆ, ಇದಕ್ಕೆ ಸ್ವತಃ ಹೆಚ್.ಡಿ.ದೇವಗೌಡರೇ ತೆರೆ ಎಳೆದಿದ್ದಾರೆ. ಹಾಗಾಗಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಮುಂದುವರೆದಿದೆ. ಇದರ ನಡುವೆ ಮಾಜಿ ಸಂಸದೆ ರಮ್ಯಾ ಅವರ ತಾಯಿ ನಾನು ಕೂಡ ಮಂಡ್ಯ ಟಿಕೆಟ್ …
Read More »