Breaking News

ಸುದ್ದಿ

ರಕ್ಷಿತ್ ಜೊತೆ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ..

ಬೆಂಗಳೂರು: ಸ್ಯಾಂಡಲ್‍ವುಡ್‌ನಲ್ಲಿ ಹಾಟ್ ಟಾಪಿಕ್ ಎನ್ನಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಬ್ರೇಕಪ್ ಸ್ಟೋರಿಗೆ ಕೊನೆಗೂ ಅಂತ್ಯ ಸಿಕ್ಕಿದೆ. ಇಷ್ಟು ದಿನ ರಕ್ಷಿತ್ ಜೊತೆ ಬ್ರೇಕಪ್ ತನ್ನ ಖಾಸಗಿ ವಿಚಾರ ಎಂದಿದ್ದ ರಶ್ಮಿಕಾ ಮಂದಣ್ಣ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.  ತೆಲುಗಿನ ದೈನಿಕ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಶ್ಮಿಕಾ ತನ್ನ ಪ್ರೀತಿ ಬ್ರೇಕಪ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, “ಅಪ್ಪ ಅಮ್ಮನ ಜತೆಗೆ ನನಗೆ ಸಲುಗೆ ಜಾಸ್ತಿ. ನನ್ನ ಬಗ್ಗೆ …

Read More »

ನೀರವ್ ಮೋದಿ ನೀಡಿದ ಉಂಗುರದಿಂದ ಮುರಿದು ಬಿದ್ದ ನಿಶ್ಚಿತಾರ್ಥ

PNB ಹಗರಣದ ಆರೋಪಿ ನೀರವ್ ಮೋದಿ ವಂಚನೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ಹೊರಹೊಮ್ಮಿದೆ. ಈ ಬಾರಿ ಕೆನಡಾದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ನೀರವ್ ಮೋದಿ ವಿರುದ್ಧ ಆರೋಪಿಸಿದ್ದಾರೆ. ಈ ವ್ಯಕ್ತಿಗೆ ನೀರವ್ ಮೋದಿ ನಕಲಿ ವಜ್ರದ ಉಂಗುರ ನೀಡಿ 1.5 ಕೋಟಿ ರೂ. ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತರ ಪ್ರಕಾರ, ಆ ವ್ಯಕ್ತಿಗೆ ನೀರವ್ ಮೋದಿ ಎರಡು ನಕಲಿ ವಜ್ರದ ಉಂಗುರಗಳನ್ನು 1.5 ಕೋಟಿ ರೂ.ಗೆ ಮಾರಿದ್ದಾರೆ. ಉಂಗುರ ನಕಲಿ …

Read More »

ಇಂದು ರೈಲ್ವೆ ಇಲಾಖೆಯಿಂದ ಈ ಯೋಜನೆ ಪ್ರಾರಂಭ, 10,000 ಯುವಕರಿಗೆ ಸಿಗಲಿದೆ ಉದ್ಯೋಗ.

ನವದೆಹಲಿ: ರೈಲ್ವೆದಿಂದ ಹೊಸ ಕೋಚ್ ಕಾರ್ಖಾನೆ ಹರಿಯಾಣದ ಸೋನಿಪತ್ನಲ್ಲಿ ಸ್ಥಾಪನೆಗೊಳ್ಳಲು ತಯಾರಿ ಮಾಡಲಾಗುತ್ತಿದೆ. ಈ ಕೋಚ್ ಕಾರ್ಖಾನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಕಾರ್ಖಾನೆ ಸ್ಥಾಪನೆಯೊಂದಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ 10,000 ಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ಲಭಿಸುವ ನಿರೀಕ್ಷೆ ಇದೆ. ಸುಮಾರು 161 ಎಕರೆ ಭೂಮಿಯಲ್ಲಿ ಈ ಕಾರ್ಖಾನೆಯನ್ನು ನಿರ್ಮಿಸಲಾಗುತ್ತಿದ್ದು, ಇದರ ವೆಚ್ಚ ಸುಮಾರು 484 ಕೋಟಿ ರೂ. ಸುಮಾರು 250 ಕೋಚ್ …

Read More »

ಫೈಲ್ ಗಳೇ ಇರೋ ಆಫೀಸ್ ಗೇ ಬೆಂಕಿ ಬಿದ್ದಿರೋದ್ಯಾಕೇ?- ಬೆಂಕಿ ಅವಘಡದ ಬಗ್ಗೆ ಸಾಕಷ್ಟು ಅನುಮಾನ..

ಹುಬ್ಬಳ್ಳಿಯ ಬಿಬಿಎಂಪಿಯಲ್ಲಿರೋ ಮಹತ್ವದ ಕಡತಗಳಿಗೆ ಬೆಂಕಿ ಬಿದ್ದಿತ್ತು. ಏನೋ ಅಡಗಿಸೋದಕ್ಕೇ ಉದ್ದೇಶಪೂರ್ವಕವಾಗಿ ಬೆಂಕಿ ಇಟ್ಟಿರೋ ಕೇಸ್ ತನಿಖೆ ನಡೀತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲೂ ಸೇಮ್ ಟು ಸೇಮ್ ಅದೇ ರೀತಿಯ ಬೆಂಕಿಯ ಪ್ರಹಸನ ನಡೆದಿದೆ. ಪಾಲಿಕೆ ಕಚೇರಿಗೆ ಬೆಂಕಿ ಇಟ್ಟು ಫೈಲ್ ಗಳನ್ನ ಸುಟ್ಟವರು ಯಾರು ಅನ್ನೋ ಬಗ್ಗೆ ಈಗ ಗುಸು ಗುಸು ಕೇಳಿ ಬರ್ತಿದೆ.  ಫರ್ನೀಚೇರ್ಸ್, ಕಂಪ್ಯೂಟರ್ಸ್, ಅಳಿದುಳಿದು ಕಿತ್ಹೋದ್ ಫೈಲ್ಸ್, ಸುಟ್ಟು ಕರಕಲಾಗಿರೋ ಇವೆಲ್ಲ ಬೆಂಕಿ ಅವಘಡಕ್ಕೆ …

Read More »

2019ರ ಲೋಕ ಚುನವಾಣೆಗೆ ಶರದ್​ ಪವಾರ್​ ಸ್ಪರ್ಧಿಸಲ್ಲ: ಅಜಿತ್​ ಪಪವಾರ್..

ಮುಂಬೈ: ಎನ್​ಸಿಪಿ ಅಧ್ಯಕ್ಷ ಶರದ್​ ಪವಾರ್​ 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಊಹಾಪೋಹಗಳಿಗೆ ಪಕ್ಷದ ಅಧ್ಯಕ್ಷ ಇಂದು ತೆರೆ ಎಳೆದಿದ್ದಾರೆ. 2019ರ ಲೋಕ ಚುವಾವಣೆಗೆ ನ್ಯಾಷನಲ್​ ಕಾಂಗ್ರೆಸ್​ ಪಕ್ಷದ (ಎನ್​ಪಿಸಿ) ಅಧ್ಯಕ್ಷ ಶರದ್​ ಪವಾರ್​ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಮುಖ್ಯಸ್ಥರಾದ ಅಜಿತ್​ ಪವಾರ್​ ಹೇಳಿದ್ದಾರೆ. ಶನಿವಾರ ಮುಂಬೈನಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪವಾರ್​ ಎನ್​ಸಿಪಿ ಅಧ್ಯಕ್ಷರು ಯಾವುದೇ ಲೋಕಸಭೆ ಕ್ಷೇತ್ರಕ್ಕೆ ಹೆಸರು ಸೂಚಿಸಲು ಇಷ್ಟವಿಲ್ಲ ಎಂದು ಮಾಹಿತಿ ನೀಡಿದ್ದಾರೆ. …

Read More »

ಕಣಿವೆ ರಾಜ್ಯದಲ್ಲಿ ಬರೋಬ್ಬರಿ 13 ವರ್ಷಗಳ ಬಳಿಕ ಸ್ಥಳೀಯ ಚುನಾವಣೆ…

ಶ್ರೀನಗರ: ಬರೋಬ್ಬರಿ 13 ವರ್ಷಗಳ ಬಳಿಕ ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಇಂದು ಮೊದಲ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ರಾಜ್ಯದ 422 ಕಡೆ 1100 ಮುನ್ಸಿಪಾಲಿಟಿ ವಾರ್ಡ್​ಗಳಿಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆ ಪ್ರಾದೇಶಿಕ ಪಕ್ಷಗಳಾದ ನ್ಯಾಷನಲ್​ ಕಾನ್ಫರೆನ್ಸ್​​ ಹಾಗೂ ಮುಫ್ತಿ ಅವರ ಪಿಡಿಪಿ(ಪೀಪಲ್ಸ್ ಡೆಮಾಕ್ರೆಟಿಕ್​​​ ಪಾರ್ಟಿ)ಗೆ ಮಹತ್ವದ್ದಾಗಿದೆ. ನಾಲ್ಕು ಹಂತದಲ್ಲಿ ನಡೆಯುವ ಚುನಾವಣೆಯಲ್ಲಿ ಒಟ್ಟು 2990 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈಗಾಗಲೇ ಇದರಲ್ಲಿ 240 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. …

Read More »

ಲೈಂಗಿಕ ಕಿರುಕುಳದ ವಿರುದ್ಧ ಅಭಿಯಾನಕ್ಕೆ ಶೆಟ್ಟಿ ಕರೆ..

ಬಾಲಿವುಡ್​​​ ನಟಿ ತನುಶ್ರೀ ದತ್ತಾ ಲೈಂಗಿಕ ಕಿರುಕುಳು ಆರೋಪದ ವಿರುದ್ಧ ಧ್ವನಿ ಎತ್ತಿದ ಬೆನ್ನಲ್ಲೇ ಬಾಲಿವುಡ್ ಚಿತ್ರರಂಗ​​​ ಹ್ಯಾಶ್​ ಟ್ಯಾಗ್​​ ಮೀ ಟೂ(#Me Too) ಅಭಿಯಾನವನ್ನ ಆರಂಭವಾಗಿತ್ತು. ಈ ಅಭಿಯಾನಕ್ಕೆ ಅನೇಕ ಬಾಲಿವುಡ್​​ ಸ್ಟಾರ್ಸ್​ ಕೈ ಜೋಡಿಸಿದ್ದರು. ಇದೀಗ ಖ್ಯಾತ ನಟಿ ಶಿಲ್ಪಾ ಶೆಟ್ಟಿ, ತನುಶ್ರೀ ದತ್ತಾ ಬೆನ್ನಿಗೆ ನಿಂತಿದ್ದು, 2008ರಲ್ಲಿ ’ಹಾರ್ನ್​ ಓಕೆ ಪ್ಲೀಸೆಸ್​​​’ ಸಿನಿಮಾದ ಸೆಟ್​​ನಲ್ಲಿ ತನುಶ್ರೀ ದತ್ತಾ, ನಾನಾ ಪಾಟೇಕರ್​​​ನಿಂದಾಗಿ ಲೈಗಿಂಕ ಕಿರುಕುಳಕ್ಕೊಳಗಾಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ …

Read More »

ಪೆಟ್ರೋಲ್, ಡೀಸೆಲ್ ದರ ಮತ್ತೆ ಗಗನಕ್ಕೆ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದೂ ಕೂಡ ತೈಲ ಬೆಲೆ ಹೆಚ್ಚಳ ಕಂಡು ಬಂದಿದೆ.  ಪೆಟ್ರೋಲ್ ಬೆಲೆಯು 0.21 ಪೈಸೆ ಹೆಚ್ಚಾಗಿ 82.03 ರೂ.ಗೆ ತಲುಪಿದ್ದರೆ, ಡೀಸೆಲ್ ಬೆಲೆ 0.29 ಪೈಸೆ ಹೆಚ್ಚಾಗಿದ್ದು 73.82 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 21 ಪೈಸೆ ಹೆಚ್ಚಳದ ನಂತರ ಪೆಟ್ರೋಲ್ ದರ 87.50 ರೂ. ಅದೇ ಸಮಯದಲ್ಲಿ ಡೀಸೆಲ್ ಬೆಲೆ 31 ಪೈಸೆ ಏರಿಕೆ ಕಂಡಿದೆ. ಡೀಸೆಲ್ ಬೆಲೆ 77.37 ರೂಪಾಯಿಗಳಿಗೆ ತಲುಪಿದೆ. …

Read More »

ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಘಡ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಚುನಾವಣಾ ಸಮೀಕ್ಷೆ..

ನವದೆಹಲಿ: ಮುಂಬರುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದ ಮೂರು ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸೋಲನ್ನು ಅನುಭವಿಸಲಿದೆ ಎಂದು ಎಬಿಪಿ ನ್ಯೂಸ್-ಸಿವೊಟರ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಈ ಸಮೀಕ್ಷೆ ಪ್ರಕಾರ ರಾಜಸ್ತಾನದಲ್ಲಿ ಕಾಂಗ್ರೆಸ್ ಅತ್ಯುತ್ತಮ ಸ್ಥಾನದಲ್ಲಿದೆ, ಸಚಿನ್ ಪೈಲೆಟ್ ಮುಖ್ಯಮಂತ್ರಿ ಹುದ್ದೆಗೆ ಮತದಾರರ ಪ್ರಥಮ ಪ್ರಾಶಸ್ತ್ಯರಾಗಿದ್ದಾರೆ ಎನ್ನಲಾಗಿದೆ.ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ 15 ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಮರಳಲಿದೆ ಎಂದು ಸಮೀಕ್ಷೆ ಹೇಳಿದೆ. ಮಧ್ಯಪ್ರದೇಶ ಮತ್ತು ಛತ್ತಿಸ್ ಘಡ್ …

Read More »

ಲೋಕಾಯುಕ್ತ ಅಭದ್ರಗೊಳಿಸಿದ್ದೇ ಸಿದ್ದರಾಮಯ್ಯ ಸರ್ಕಾರ- ಮಾಮು ವಿರುದ್ಧ ಮಾಮು ಜಗದೀಶ ಶೆಟ್ಟರ್ ಆರೋಪ

ಹುಬ್ಬಳ್ಳಿ,  ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತ ಇಲಾಖೆಯನ್ನು ದುರ್ಬಲಗೊಳಿಸುವಲ್ಲಿ ಪ್ರಮುಖ ಕಾರಣಿಕರ್ತರಾಗಿದ್ದು, ಲೋಕಾಯುಕ್ತರ ಎಲ್ಲ ಶಕ್ತಿಗಳನ್ನು ಕಸೆದುಕೊಳ್ಳುವಂತ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿಡಿಕಾರಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು, ಲೋಕಾಯುಕ್ತವನ್ನು ಅಭದ್ರ ಗೊಳಿಸಲು‌ ಸಿದ್ದರಾಮಯ್ಯಾ ಒಂದು ಸೂಚನೆ ಹೊರಡಿಸಿ, ಲೋಕಾಯುಕ್ತರಿಗೆ ಇರುವ ಸುಪ್ರೀಂ ಪವರ್ ಕಸಿದುಕೊಂಡು ಪರ್ಯಾಯವಾಗಿ ತಮಗೆ ಅನುಕೂಗುವಾಗುವ ರೀತಿಯಲ್ಲಿ ಎಸಿಬಿ ಸಂಸ್ಥೆ  ಹುಟ್ಟು ಹಾಕಿಸಿದರು ಎಂದ ಅವರು  ನೇರವಾಗಿ ಸಿದ್ದರಾಮಯ್ಯಾನವರ ಅಧೀನ ಕೆಲಸ ಮಾಡುವಂತಹ …

Read More »