Breaking News

ಲೈಂಗಿಕ ಕಿರುಕುಳದ ವಿರುದ್ಧ ಅಭಿಯಾನಕ್ಕೆ ಶೆಟ್ಟಿ ಕರೆ..

ಬಾಲಿವುಡ್​​​ ನಟಿ ತನುಶ್ರೀ ದತ್ತಾ ಲೈಂಗಿಕ ಕಿರುಕುಳು ಆರೋಪದ ವಿರುದ್ಧ ಧ್ವನಿ ಎತ್ತಿದ ಬೆನ್ನಲ್ಲೇ ಬಾಲಿವುಡ್ ಚಿತ್ರರಂಗ​​​ ಹ್ಯಾಶ್​ ಟ್ಯಾಗ್​​ ಮೀ ಟೂ(#Me Too) ಅಭಿಯಾನವನ್ನ ಆರಂಭವಾಗಿತ್ತು. ಈ ಅಭಿಯಾನಕ್ಕೆ ಅನೇಕ ಬಾಲಿವುಡ್​​ ಸ್ಟಾರ್ಸ್​ ಕೈ ಜೋಡಿಸಿದ್ದರು. ಇದೀಗ ಖ್ಯಾತ ನಟಿ ಶಿಲ್ಪಾ ಶೆಟ್ಟಿ, ತನುಶ್ರೀ ದತ್ತಾ ಬೆನ್ನಿಗೆ ನಿಂತಿದ್ದು, 2008ರಲ್ಲಿ ’ಹಾರ್ನ್​ ಓಕೆ ಪ್ಲೀಸೆಸ್​​​’ ಸಿನಿಮಾದ ಸೆಟ್​​ನಲ್ಲಿ ತನುಶ್ರೀ ದತ್ತಾ, ನಾನಾ ಪಾಟೇಕರ್​​​ನಿಂದಾಗಿ ಲೈಗಿಂಕ ಕಿರುಕುಳಕ್ಕೊಳಗಾಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಲ್ಪಾ ​ ಹ್ಯಾಶ್​​​​​​ ಟ್ಯಾಗ್​​ ಮೀ ಟೂ(#Me Too) ಬದಲಿಗೆ ಪುರುಷರಿಗಾಗಿ ಯು ಟೂ (#You Too) ಅಭಿಯಾನವನ್ನ ಆರಂಭಿಸಬೇಕೆಂದು ಹೇಳಿದ್ದಾರೆ. ಲೈಗಿಂಕ ಕಿರುಕುಳಗಳಿಂದಾಗಿ ಮಹಿಳೆಯರು ತುಂಬಾನೇ ತೊಂದರೆ ಅನುಭವಿಸಿದ್ದಾರೆ. ಇನ್ನಾದರೂ ಎಚ್ಚೆತ್ತು ಇದರ ವಿರುದ್ಧ ಹೋರಾಡಲು ಕರೆಕೊಟ್ಟಿದ್ದಾರೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *