Shaikh BIG TV NEWS, Hubballi
September 11, 2018
ದೇಶ-ವಿದೇಶ, ಸುದ್ದಿ
ರಾಯಪುರ್: ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಶೀಘ್ರದಲ್ಲೇ ಪೆಟ್ರೋಲ್ ಬೆಲೆ ಪ್ರತಿ ಲೀಟರ್’ಗೆ 55 ರೂ. ಮತ್ತು ಡಿಸೇಲ್ 50 ರೂ.ಗೆ ದೊರೆಯಲಿದೆ ಎನ್ನಲಾಗುತ್ತಿದೆ. ಆದರೆ, ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್’ಗೆ 80ರೂ.ವರೆಗೆ ಏರಿಕೆಯಾಗಿದೆ. ಹೀಗಿರುವಾಗ ಶೀಘ್ರದಲ್ಲಿಯೇ 30ರೂ.ಗಳಷ್ಟು ಬೆಲೆ ಇಳಿಕೆಯಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದು, ಅದು ಹೇಗೆ ಸಾಧ್ಯ ಎಂಬುದನ್ನೂ …
Read More »
Shaikh BIG TV NEWS, Hubballi
September 11, 2018
ಕರ್ನಾಟಕ, ಸುದ್ದಿ
ಮಂಡ್ಯ: ಸಾಲ ಬಾಧೆ ತಾಳಲಾರದೆ ರಾಜೇಶ್ ಎಂಬ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ, ಮದ್ದೂರಿನ ಮಾಳಗಾರನಹಲ್ಲಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಐದು ಎಕರೆ ಜಮೀನು ಹೊಂದಿದ್ದ ರಾಜೇಶ್ ಬ್ಯಾಂಕ್ ಮತ್ತು ಕೈ ಸಾಲ ಸೇರಿ ಸುಮಾರು 5 ಲಕ್ಷದವರೆಗೆ ಸಾಲ ಮಾಡಿದ್ದರು. ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಶರಣಾಗಿರುವ ರೈತ ರಾಜೇಶ್, ನನ್ನ ಅಂತ್ಯಕ್ರಿಯೆಗೆ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್, …
Read More »
Shaikh BIG TV NEWS, Hubballi
September 11, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಇನ್ನು ಮುಂದೆ ಆಧಾರ ಕಾರ್ಡ್ ನಲ್ಲಿರುವ ಯಾವ ಮಾಹಿತಿಯು ಸುರಕ್ಷಿತವಲ್ಲ ಎಂದು ಹಫಿಂಗ್ತಾನ್ ಇಂಡಿಯಾ ನಡೆಸಿದ ಮೂರು ತಿಂಗಳ ತನಿಖೆಯಿಂದ ತಿಳಿದುಬಂದಿದೆ. ಆ ಮೂಲಕ ಆಧಾರ ಡಾಟಾ ಸುರಕ್ಷಿತವಲ್ಲ ಎನ್ನುವುದನ್ನು ಮತ್ತೊಮ್ಮೆ ಧೃಡಪಟ್ಟಿದೆ.ಆಧಾರ ಗುರುತಿನ ಡಾಟಾಬೇಸ್ ನ್ನು ಇತರ ಖಾಸಗಿ ವ್ಯಕ್ತಿಗಳು ಉಪಯೋಗಿಸಬೇಕಾದರೆ ಅದಕ್ಕೆ ಕೇವಲ 2500 ರೂಪಾಯಿಗಳನ್ನು ನೀಡಿದರೆ ಸಾಕು ಎನ್ನಲಾಗುತ್ತದೆ.ಆ ಮೂಲಕ ಜಗತ್ತಿನ ಯಾವುದೇ ಭಾಗದಲ್ಲಿರುವ ವ್ಯಕ್ತಿಯೂ ಸಹಿತ ಉಪಯೋಗಿಸಬಹುದು ಎನ್ನಲಾಗಿದೆ. ಆ ಮೂಲಕ ವ್ಯಕ್ತಿಯೂಬ್ಬನ …
Read More »
Shaikh BIG TV NEWS, Hubballi
September 11, 2018
ಕರ್ನಾಟಕ, ಸುದ್ದಿ
ವಿಜಯಪುರ: ಮನೆಯಲ್ಲಿ ಆಟವಾಡುತ್ತಿದ್ದ ಮಗುವೊಂದು ಸುಣ್ಣದ ಡಬ್ಬಿ ನುಂಗಿ ಸಾನ್ನಪ್ಪಿದ ಧಾರುಣ ಘಟನೆ ವಿಜಯಪುರದ ತಿಕೋಟಾದಲ್ಲಿ ಸೋಮವಾರ ರಾತ್ರಿ ನಡೆದಿದೆ. ತಿಕೋಟಾ ನಿವಾಸಿ ವಿಶ್ವನಾಥ ತಾಳಿಕೋಟೆ ಎಂಬುವರ 9 ತಿಂಗಳ ಗಂಡು ಮಗು ಮಲ್ಲು ಮೃತಪಟ್ಟ ದುರ್ದೈವಿ. ಮನೆಯಲ್ಲಿ ಸೋಮವಾರ ಆಟ ಆಡುತ್ತಿದ್ದ ಮಗು ಆಕಸ್ಮಿಕವಾಗಿ ಸುಣ್ಣದ ಡಬ್ಬಿ ನುಂಗಿದೆ. ನಂತರ ಉಸಿರಾಟದ ತೊಂದರೆ ಮತ್ತು ನೋವಿನಿಂದ ಮಗೂ ಅಳಲಾರಂಭಿಸಿದೆ. ಇದನ್ನು ಕಂಡ ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. …
Read More »
Shaikh BIG TV NEWS, Hubballi
September 11, 2018
ಕರ್ನಾಟಕ, ಸುದ್ದಿ
ಕಾಂಗ್ರೆಸ್ ನ ಅತೃಪ್ತ ಶಾಸಕರು ಬಿಜೆಪಿ ಸೇರಲಿದ್ದಾರೆ. ಆ ನಂತರ ಸಮ್ಮಿಶ್ರ ಪತನವಾಗಲಿದೆ ಎಂಬುದೆಲ್ಲಾ ಕೇವಲ ಊಹಾಪೋಹ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ನಸು ನಕ್ಕರು. ಯಾವುದೇ ರಾಜಕೀಯ ಪಕ್ಷಗಳಲ್ಲಿ ವ್ಯತ್ಯಾಸಗಳಾಗೋದು ಸಹಜ. ಅದನ್ನು ಸರಿಮಾಡಿಕೊಳ್ಳುವುದೂ ಅಷ್ಟೇ ಸಹಜ. ಏನೇ ವ್ಯತ್ಯಾಸಗಳಾದ್ರೂ ಸರಿಯಾಗುತ್ತವೆ. ಇಂಥ ಏರುಪೇರುಗಳಿಂದ ಸರಕಾರಕ್ಕೆ ಯಾವುದೇ ರೀತಿಯ ಧಕ್ಕೆಯಾಗದು ಎಂದರು. ಬಿಜೆಪಿಯ ಶ್ರೀರಾಮುಲು …
Read More »
Shaikh BIG TV NEWS, Hubballi
September 11, 2018
ಕರ್ನಾಟಕ, ಸುದ್ದಿ
ರಾಜ್ಯದಲ್ಲಿ ಆಪರೇಶನ್ ಕಮಲ ನಡೆಯುತ್ತಿದೆ ಎಂಬ ಸುದ್ದಿ ಹಿನ್ನಲೆ ಈ ಬಗ್ಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್ ಸ್ಪಷ್ಟನೆ ಕರ್ನಾಟಕದಲ್ಲಿ ಆಪರೇಶನ್ ಕಮಲ ಇಲ್ಲ.. ಯಾವುದೇ ರೀತಿಯ ಆಪರೇಶನ್ ಇಲ್ಲ ಅದು ಓನ್ಲಿ ಒನ್ ಡೆವಲಪ್ಮೆಂಟ್, ಡೆವಲಪ್ಮೆಂಟ್, ಡೆವಲಪ್ಮೆಂಟ್ ಜಾರಕಿಹೊಳಿ ಸಹೋದರರನ್ನು ಬಿಜೆಪಿ ಸಂಪರ್ಕ ಮಾಡಿರೋ ಹಿನ್ನಲೆ ಜಾರಕಿಹೊಳಿ ಸಹೋಹದರರನ್ನ ಪಾಪಾ ಇದರಲ್ಲಿ ಯಾಕರಿ ಅವರನ್ನ ಇದರಲ್ಲಿ ತರ್ತಿರಾ..? ಅವರು ನಮಗೆ ಒಳ್ಳೆಯ ಸ್ನೇಹಿತರು ಅವರು ತಮ್ಮ …
Read More »
Shaikh BIG TV NEWS, Hubballi
September 11, 2018
ಕರ್ನಾಟಕ, ಸುದ್ದಿ
ಪತಿಯನ್ನು ಕಳೆದುಕೊಂಡ, ಪತಿಯಿಂದ ದೂರವಾಗಿರುವ ಮಹಿಳೆಯರನ್ನು ಸಲಿಂಗಕಾಮಕ್ಕೆ ಬಳಸಿಕೊಳ್ಳುತ್ತಿದ್ದಳು ಎನ್ನಲಾದ ಮಹಿಳೆಯೊಬ್ಬರನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಮಂಟೂರ ರಸ್ತೆಯ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ. ಲೀನಾ ಫರ್ನಾಂಡೀಸ್ ಎಂಬ ಮಹಿಳೆಯೇ ಸಾರ್ವಜನಿಕರಿಂದ ಗೂಸಾ ತಿಂದವರು. ಮಾದಕ ವ್ಯಸನಿಯಾಗಿರುವ ಲೀನಾ ಮಹಿಳೆಯೊಬ್ಬರನ್ನು ಬಲೆಗೆ ಹಾಕಿಕೊಂಡು ಕಳೆದು ಒಂದು ವಾರದಿಂದ ತನ್ನ ವಶದಲ್ಲಿಟ್ಟುಕೊಂಡಿದ್ದಳು. ಇತರೆ ಮಹಿಳೆಯರನ್ನು ಮಾದಕ ವ್ಯಸನಿ ಜಾಲಕ್ಕೆ ತಳ್ಳುತ್ತಿದ್ದ ಈಕೆ ಈಗಾಗಲೇ ಮೂವರು ಮಹಿಳೆಯರನ್ನು ಮಧ್ಯ ವ್ಯಸನಿಯನ್ನಾಗಿ …
Read More »
Shaikh BIG TV NEWS, Hubballi
September 11, 2018
ದೇಶ-ವಿದೇಶ, ಸುದ್ದಿ
ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಂಗಳವಾರ ಸಹ ಮುಂದುವರೆದಿದೆ. ಮಂಗಳವಾರ, ದೆಹಲಿಯಲ್ಲಿ ಪೆಟ್ರೋಲ್ 14 ಪೈಸೆ ಹೆಚ್ಚಳವಾಗಿ 80.87 ರೂಪಾಯಿಗಳಿಗೆ ತಲುಪಿದೆ. ಡೀಸೆಲ್ಗೆ ಲೀಟರ್ಗೆ 14 ಪೈಸೆ ಏರಿಕೆಯಾಗಿ ಬೆಲೆ ಲೀಟರ್ಗೆ 72.97 ರೂ. ಆಗಿದೆ. ಮತ್ತೊಂದೆಡೆ ಮುಂಬೈನಲ್ಲಿ ಪೆಟ್ರೋಲ್ ದರ 14 ಪೈಸೆ ಏರಿಕೆ ಕಂಡು 88.26 ರೂಪಾಯಿಗಳಿಗೆ ತಲುಪಿದೆ. ಮುಂಬೈನಲ್ಲಿ ಡೀಸೆಲ್ 15 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್ಗೆ 77.47 ರೂ. ಆಗಿದೆ. ಸೋಮವಾರವೂ ದಾಖಲೆ …
Read More »
Shaikh BIG TV NEWS, Hubballi
September 11, 2018
ದೇಶ-ವಿದೇಶ, ಸುದ್ದಿ
ಹೈದರಾಬಾದ್’ನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಾದ ಅಕ್ಬರ್ ಇಸ್ಮಾಯಿಲ್ ಚೌಧರಿ ಮತ್ತು ಅನೀಕ್ ಶಫೀಕ್ ಸೈಯದ್ಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ಮತ್ತೋರ್ವ ಅಪರಾಧಿ ತಾರಿಖ್ ಅಂಜುಮ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅವಳಿ ಬಾಂಬ್ ಸ್ಫೋಟ ಪ್ರಕರಣದ ಕುರಿತು ವಿಚಾರಣೆ ನಡೆಸಿದ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ(ವಿಶೇಷ ಎನ್ಐಎ) ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ. ಸೆಪ್ಟೆಂಬರ್ 4 ರಂದು ಈ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ್ದ …
Read More »
Shaikh BIG TV NEWS, Hubballi
September 9, 2018
ಕರ್ನಾಟಕ, ಸುದ್ದಿ
ಇಂಧನ ಸೇರಿ ಜೀವನಾಂಶ ವಸ್ತುಗಳ ಮೇಲಿನ ಬೆಲೆ ಏರಿಕೆಯನ್ನ ಖಂಡಿಸಿ ನಾಳೆ ದೇಶದಾದ್ಯಂತ ಕರೆ ನೀಡಿರೋ ಭಾರತ್ ಬಂದ್ ಗೆ ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಬೆಂಬಲ ವ್ಯಕ್ತವಾಗಿದೆ. ನಾಳೆಯ ಬಂದ್ ಹಿನ್ನೆಲೆಯಲ್ಲಿ ಇವತ್ತು ಕಾಂಗ್ರೆಸ್ ಕಾರ್ಯಕರ್ತರು ಹುಬ್ಬಳ್ಳಿಯ ದುರ್ಗದ್ ಬೈಲ್ ನಲ್ಲಿ ವಿಶಿಷ್ಟ ರ್ಯಾಲಿ ನಡೆಸಿದ್ರು. ದ್ವಿಚಕ್ರ ವಾಹನ ಹಾಗೂ ಆಟೋಗಳನ್ನ ತಾವೇ ತಳ್ಳುತ್ತಾ, ಅಂಗಡಿ ಮುಂಗಟ್ಟು ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಿದ್ರು. …
Read More »