Breaking News

ಜಾರಕಿಹೊಳಿ ಸಹೋರರು ನಮ್ ಫ್ರೆಂಡ್ಸ್, ಅವರ್ಯಾಕೇ ಬಿಜೆಪಿ ಹೋಗ್ತಾರೆ.. – ಸಚಿವ ಕಾಶಂಪೂರ್ ಪ್ರಶ್ನೆ

ರಾಜ್ಯದಲ್ಲಿ ಆಪರೇಶನ್ ಕಮಲ ನಡೆಯುತ್ತಿದೆ ಎಂಬ ಸುದ್ದಿ ಹಿನ್ನಲೆ
ಈ ಬಗ್ಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್ ಸ್ಪಷ್ಟನೆ
ಕರ್ನಾಟಕದಲ್ಲಿ ಆಪರೇಶನ್ ಕಮಲ ಇಲ್ಲ.. ಯಾವುದೇ ರೀತಿಯ ಆಪರೇಶನ್ ಇಲ್ಲ 
ಅದು ಓನ್ಲಿ ಒನ್ ಡೆವಲಪ್ಮೆಂಟ್, ಡೆವಲಪ್ಮೆಂಟ್, ಡೆವಲಪ್ಮೆಂಟ್
ಜಾರಕಿಹೊಳಿ ಸಹೋದರರನ್ನು ಬಿಜೆಪಿ ಸಂಪರ್ಕ ಮಾಡಿರೋ ಹಿನ್ನಲೆ
ಜಾರಕಿಹೊಳಿ ಸಹೋಹದರರನ್ನ ಪಾಪಾ ಇದರಲ್ಲಿ ಯಾಕರಿ ಅವರನ್ನ ಇದರಲ್ಲಿ ತರ್ತಿರಾ..?
ಅವರು ನಮಗೆ ಒಳ್ಳೆಯ ಸ್ನೇಹಿತರು
ಅವರು ತಮ್ಮ ತಮ್ಮ ಪಾರ್ಟಿಗೆ ಬದ್ಧರಾಗಿದ್ದಾರೆ
ಇನ್ನು ಖಾಸಗಿ ಹೊಟೇಲ್ ನಲ್ಲಿ ಜೆಡಿಎಸ್ ಶಾಸಕರ ಸಭೆ ನಡೆಸಿದ್ದು ಅದು ಕೇವಲ ಪಾರ್ಟಿ ಮಿಟೀಂಗ್ ಅಷ್ಟೆ
ನಾವು ಯಾವುದೇ ಭಯ ಆತಂಕದಿಂದ ಪಾರ್ಟಿ ಮಿಟೀಂಗ್ ಮಾಡಿಲ್ಲ
ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸುಭದ್ರವಾಗಿ ೫ ವರ್ಷ ಸರ್ಕಾರ ನಡೆಯುತ್ತೆ
ಒಬ್ಬ ಜೆಡಿಎಸ್, ಅಥವಾ ಕಾಂಗ್ರೆಸ್ ಶಾಸಕನನ್ನಾಗಲಿ ಬಿಜೆಪಿ ತಗೊಳೋದಿಕ್ಕೆ ಆಗಲ್ಲ
ಬೀದರ್ ನಲ್ಲಿ ಸಚಿವ ಬಂಡೆಪ್ಪ ಬಂಡೆಪ್ಪ ಖಾಶೆಂಪೂರ್ ಹೇಳಿಕೆ
Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *