ಲಖನೌ: 2019ರ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲು ಚುನಾವಣೆಯ ದಿನಾಂಕ ಹತ್ತಿರವಾದಂತೆಲ್ಲಾ ಇದರ ರಂಗು ಮತ್ತಷ್ಟು ಹೆಚ್ಚಾಗುತ್ತಿದೆ. ಒಂದೆಡೆ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಎಲ್ಲಾ ಪಕ್ಷಗಳೂ ಮತದಾರರನ್ನ ಓಲೈಸೋಕೆ ನಾನಾ ಸರ್ಕಸ್ ಮಾಡ್ತಿವೆ. ಇನ್ನು, ಅಭ್ಯರ್ಥಿಗಳಂತೂ ಮನೆ ಮನೆ ಪ್ರಚಾರವನ್ನೂ ನಡೆಸ್ತಿದ್ದಾರೆ. ಮತ್ತೊಂದೆಡೆ ಸರ್ಕಾರ, ಚುನಾವಣಾ ಆಯೋಗ ಜನರಲ್ಲಿ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಮಾಡುತ್ತಿವೆ.ಈ ನಡುವೆ ಜನ ಸಾಮಾನ್ಯರು, ಸಂಘ …
Read More »ವಿಕಾಸಕ್ಕಾಗಿ ಎನ್ಡಿಎ ಜೊತೆ ಮೈತ್ರಿ: ಮುಖ್ಯಮಂತ್ರಿ ನಿತೀಶ್ ಕುಮಾರ್
ಜಮುಯಿ: ಬಿಹಾರದ ಹಿತ ದೃಷ್ಟಿಯಿಂದ, ರಾಜ್ಯದ ವಿಕಾಸಕ್ಕಾಗಿ ನಾವು ಮತ್ತೊಮ್ಮೆ ಎನ್ ಡಿ ಎ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಜಮುಯಿಯ ಚಕಾಯಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಕಾಸಕ್ಕಾಗಿ ಶ್ರಮಿಸುತ್ತಿದೆ. ಇದರಿಂದ ದೇಶದ ಪ್ರತಿಷ್ಠೆ ಹೆಚ್ಚಿದೆ. ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ನಿತೀಶ್ ಕುಮಾರ್ ಹೇಳಿದರು.ಭಾನುವಾರ ಚಕಾಯಿಯಲ್ಲಿನ ಹೈ ಸ್ಕೂಲ್ ಮೈದಾನದಲ್ಲಿ …
Read More »ನಕಲಿ ಮಹಿಳಾ IFS ಅಧಿಕಾರಿ ಅರೆಸ್ಟ್, ಬೆಚ್ಚಿ ಬೀಳಿಸುತ್ತೆ ಐನಾತಿಯ ಅಸಲಿ ಕಹಾನಿ…
ನೊಯಿಡಾ: ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು, ಆಕಾಂಕ್ಷಿಗಳು ಹಗಲು ರಾತ್ರಿಯೆನ್ನದೇ ಓದುತ್ತಾರೆ. ಇಷ್ಟೆಲ್ಲ ಓದಿದ್ರೂ ಯುಪಿಎಸ್ಸಿ ಪರೀಕ್ಷೆ ಪಾಸ್ ಆಗೋದು ಸುಲಭದ ಮಾತಲ್ಲ. ಆದರೆ, ಇಲ್ಲೊಬ್ಬ ಮಹಿಳೆ ತಾನು ಅಮೆರಿಕಾದಲ್ಲಿ ಐಎಫ್ಎಸ್ ಅಧಿಕಾರಿ ಅಂತಾ ಹೇಳಿಕೊಂಡು ಓಡಾಡ್ತಿದ್ದಳು, ಆಕೆಯನ್ನ ಗ್ರೇಟರ್ ನೊಯಿಡಾ ಪೊಲೀಸರು ಬಂಧಿಸಿದ್ದಾರೆ.ಝೊಯಾ ಖಾನ್(34) ಮತ್ತು ಈಕೆಯ ಪತಿ ಹರ್ಷಲ್ ಪ್ರತಾಪ್ ಸಿಂಗ್ (36) ಪೊಲೀಸರ ಬಲೆಗೆ ಬಿದ್ದ ಆರೋಪಿಗಳು. ಹಲವು ತಿಂಗಳುಗಳಿಂದ ನಕಲಿ ದಾಖಲೆಗಳನ್ನ ಸೃಷ್ಠಿಸಿ ಸೀನಿಯರ್ ಆಫೀಸರ್ …
Read More »ಹೈದರಾಬಾದಿನಲ್ಲಿ 9.45 ಕೋಟಿ ರೂ. ನಗದು, 40 ಕೆಜಿ ಗಾಂಜಾ ವಶ
ಹೈದರಾಬಾದ್: 9.45 ಕೋಟಿ ರೂ. ನಗದು, 3.73 ಲಕ್ಷ ರೂ. ಮೌಲ್ಯದ ಮಾದಕ ವಸ್ತು, 9.15 ಲಕ್ಷ ಮೌಲ್ಯದ ಚಿನ್ನ, 135 ಲೀಟರ್ ಮದ್ಯ, 40 ಕೆಜಿ ಗಾಂಜಾ ಮತ್ತು 11 ಚೀಲ ಗುಟ್ಕಾವನ್ನು ಹೈದರಾಬಾದ್ ಪೊಲೀಸರು ಈ ತಿಂಗಳಿನಲ್ಲಿ ವಶಪಡಿಸಿಕೊಂಡಿದ್ದಾರೆ.ಗುರುವಾರ, ಬಂಜಾರ ಹಿಲ್ಸ್ ಎಸಿಪಿ ಕೆ.ಎಸ್. ರಾವ್ ಮತ್ತು ಅವರ ತಂಡ ಖಚಿತ ಮಾಹಿತಿ ಆಧಾರದ ಮೇಲ್ ಎರಡು ಸ್ಥಳಗಳಲ್ಲಿ ದಾಳಿ ನಡೆಸಿ ಝಹೀರಾ ನಗರದಲ್ಲಿ ಒಂದು ಕೋಟಿ …
Read More »ಮತದಾನದ ಆಧಾರದಲ್ಲಿ ಇದು ದೇಶದಲ್ಲೇ ಅತಿ ಚಿಕ್ಕ ಸಂಸದೀಯ ಕ್ಷೇತ್ರ
ನವದೆಹಲಿ: ಲಕ್ಷದ್ವೀಪ ಲೋಕಸಭಾ ಕ್ಷೇತ್ರವು ಒಂದು ವಿಶಿಷ್ಟವಾದ ಸಂಸದೀಯ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಲಾಗಿದೆ. ಏಪ್ರಿಲ್ 11 ರಂದು ಮೊದಲ ಹಂತದಲ್ಲಿ ಇಲ್ಲಿ ಮತದಾನ ನಡೆಯಲಿದೆ. 2014 ರ ಪ್ರಕಾರ, ಮತದಾರರ ಸಂಖ್ಯೆಯ ಆಧಾರದ ಮೇಲೆ ಇದು ದೇಶದಲ್ಲಿ ಅತಿ ಚಿಕ್ಕ ಸಂಸದೀಯ ಕ್ಷೇತ್ರವಾಗಿದೆ.1967 ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಚುನಾವಣೆ ನಡೆಸಲಾಯಿತು. ಇದಕ್ಕೆ ಮುಂಚೆ, ಇಲ್ಲಿ ಪ್ರತಿನಿಧಿಯು ಅಧ್ಯಕ್ಷರಿಂದ ಆಯ್ಕೆಯಾಗುತ್ತಿದ್ದರು. 1957 ರಿಂದ 1967 …
Read More »ಇಂದು ಪ್ರಿಯಾಂಕಾ ಗಾಂಧಿ ರೋಡ್ ಶೋ
ಘಜಿಯಾಬಾದ್: ಎಪ್ರಿಲ್ 11ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದೆ. ಉತ್ತರ ಪ್ರದೇಶದ ಎಂಟು ಲೋಕಸಭಾ ಕ್ಷೇತ್ರಗಳಿಗೆ ಅಂದು ಮತದಾನ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಜಯಕ್ಕಾಗಿ ಪಣತೊಟ್ಟಿದ್ದಾರೆ. ಉತ್ತರ ಪ್ರದೇಶದ ಘಜಿಯಾಬಾದ್ ಕ್ಷೇತ್ರದಿಂದ ಡಾಲಿ ಶರ್ಮಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಏಪ್ರಿಲ್ 5 ರಂದು ಶುಕ್ರವಾರ ಪ್ರಿಯಾಂಕಾ ಗಾಂಧಿ ರೋಡ್ ಶೋ ನಡೆಸಿ ಅವರ ಪರ ಮತ ಯಾಚಿಸಲಿದ್ದಾರೆ.ಮಾಹಿತಿ ಪ್ರಕಾರ ಘಂತಾಘರ್ ಪ್ರದೇಶದಲ್ಲಿರುವ …
Read More »ಯೋಗಿ ಆದಿತ್ಯನಾಥ್ಗೆ ಚುನಾವಣಾ ಆಯೋಗದಿಂದ ನೋಟಿಸ್..!
ಲಕ್ನೋ: ಭಾರತೀಯ ಸೇನೆಯನ್ನು ‘ಮೋದಿ ಕೀ ಸೇನಾ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಚುನಾವಣಾ ಆಯೋಗ ವಿವರಣೆ ಕೇಳಿ ನೋಟಿಸ್ ನೀಡಿದೆ.ಕಳೆದ ಸೋಮವಾರ ಘಾಜಿಯಾಬಾದ್ನಲ್ಲಿ ನಡೆದ ಸಾರ್ವಜನಿಕ ಱಲಿಯಲ್ಲಿ ಸಿಎಂ ಯೋಗಿ, ಕಾಂಗ್ರೆಸ್ ಸರ್ಕಾರ ಉಗ್ರರಿಗೆ ಬಿರಿಯಾನಿ ಸರ್ವ್ ಮಾಡ್ತಿದ್ರೆ, ಪ್ರಧಾನಿ ‘ಮೋದಿ ಜಿ ತನ್ನ ಸೇನೆ’ಗೆ ಬುಲೆಟ್ ಮತ್ತು ಬಾಂಬ್ ಸರ್ವ್ ಮಾಡ್ತಾರೆ ಅಂತ ಹೇಳಿಕೆ ನೀಡಿದ್ರು. ಆದಿತ್ಯನಾಥ್ ಭಾರತೀಯ ಸೇನೆಯನ್ನ …
Read More »56 ಇಂಚಿನ ಎದೆ ಎಂದು ಹೇಳುವ ಮೋದಿ, ಸುಳ್ಳು ಹೇಳುವುದರಲ್ಲಿ ನಿರತರಾಗಿದ್ದಾರೆ-ಮಮತಾ ಬ್ಯಾನರ್ಜೀ
ನವದೆಹಲಿ: ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ “ಪ್ರಧಾನಿ ಮೋದಿ ಸುಳ್ಳು ಹೇಳಬಾರದು. 56 ಇಂಚಿನ ಎದೆ ಎಂದು ಹೇಳುವ ಅವರು ಬರಿ ಸುಳ್ಳು ಹೇಳುವುದರಲ್ಲೇ ನಿರತರಾಗಿದ್ದಾರೆ” ಎಂದು ಆರೋಪಿಸಿದ್ದಾರೆ.ಬುಧುವಾರದಂದು ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಮಮತಾ ವಿರುದ್ಧ ವಾಗ್ದಾಳಿ ನಡೆಸಿದರು.ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜೀ”ಸುಳ್ಳು ಹೇಳುವುದಕ್ಕೆ ನಾನೇನು ಮೋದಿಯಲ್ಲ, ತಮ್ಮ ಆಡಳಿತ ಅವಧಿಯಲ್ಲಿ ರೈತರ …
Read More »ಟಿಕ್ ಟಾಕ್' ನಿಷೇಧಿಸಿ ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರಕ್ಕೆ ತಾಕೀತು
ನವದೆಹಲಿ: ಜನಪ್ರಿಯ ಚೀನೀ ವೀಡಿಯೊ ಅಪ್ಲಿಕೇಶನ್ ಟಿಕ್ ಟಾಕ್ ನ್ನು ನಿಷೇಧಿಸಲು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.ಈ ವೀಡಿಯೊ ಅಪ್ಲಿಕೇಶನ್ ಅಶ್ಲೀಲತೆಯನ್ನು ಉತ್ತೇಜಿಸುತ್ತಿರುವ ಹಿನ್ನಲೆಯಲ್ಲಿ ಇದನ್ನು ನಿಷೇಧಿಸಬೇಕೆಂದು ಅದು ಕೇಳಿಕೊಂಡಿದೆ ಎಂದು ಹೇಳಿದೆ.ಈ ಆಪ್ ಮೂಲಕ ರಚಿಸಿದ ವಿಡಿಯೋಗಳನ್ನು ಮಾಧ್ಯಮಗಳು ಪ್ರಸಾರ ಮಾಡುವುದನ್ನು ಕೂಡ ನಿಲ್ಲಿಸಬೇಕೆಂದು ಕೋರ್ಟ್ ಹೇಳಿದೆ.ಭಾರತದಲ್ಲಿ ಸುಮಾರು 54 ಮಿಲಿಯನ್ ಜನರು ಟಿಕ್ ಟಾಕ್ ಅಪ್ಲಿಕೇಶನ್ ಬಳಸುತ್ತಿದ್ದಾರೆ.ಈ ಆಪ್ ಬಳಕೆದಾರರಿಗೆ ವಿಶೇಷ ಎಫೆಕ್ಟ್ ಗಳೊಂದಿಗೆ …
Read More »ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ
ವಯನಾಡ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂಬರುವ ಲೋಕಸಭೆ ಚುನಾವಣೆಗೆ ಕೇರಳದ ವಯನಾಡ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.ಅಮೇಥಿ ಕ್ಷೇತ್ರದ ಜೊತೆಗೆ ವಯನಾಡ್ ನಲ್ಲಿಯೂ ಸ್ಪರ್ಧಿಸುತ್ತಿರುವ ರಾಹುಲ್ ಇಂದು ಜಿಲ್ಲಾಧಿಕಾರಿ ಜಿ.ಆರ್.ಅಜಯಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು.ನಾಮಪತ್ರ ಸಲ್ಲಿಸುವ ವೇಳೆ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರಾದ ಕೆ.ಸಿ.ವೇಣುಗೋಪಾಲ್ ಮತ್ತು ಮುಕುಲ್ ವಾಸ್ನಿಕ್ ಕೂಡ ಸಾಥ್ ನೀಡಿದ್ದಾರೆ.ಇದಕ್ಕೂ ಮೊದಲು ರಾಹುಲ್ ಗಾಂಧಿ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





