Breaking News

ನರಗುಂದ ಬಂಡಾಯ ನೈಜ ಘಟನೆಯ ಚಿತ್ರ : ರವಿ ಚೇತನ್

ಹುಬ್ಬಳ್ಳಿ: ನೀರಿಗಾಗಿ ರೈತರು ಹೋರಾಡಿ ಪ್ರಾಣ ಕಳೆದುಕೊಂಡಿರುವ ನೈಜ ಘಟನೆಯೇ ಈ ನರಗುಂದ ಬಂಡಾಯ ಚಿತ್ರ. ಈ ಚಿತ್ರದಲ್ಲಿ ನಾನು ವಿಲನ್ ಆಗಿ ಮಾಡಿದ್ದು ತುಂಬಾ ಖುಷಿ ತಂದಿದೆ ಎಂದು ರವಿ ಚೇತನ್ ಹೇಳಿದರು.

ಮಾತನಾಡಿದ ಅವರು, ನರಗುಂದ ಬಂಡಾಯ ಉತ್ತರ ಕರ್ನಾಟಕದ ಭಾಷೆಯಲ್ಲಿಯೇ ನಿರ್ಮಾಣ ಮಾಡಿದ ಚಿತ್ರ ಇದಾಗಿದ್ದು, ರೈತರ ಒಂದು ಹೋರಾಟದ ಶ್ರಮ ಈ ಚಿತ್ರದಲ್ಲಿದೆ ಎಂದರು.

Share News

About admin

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *