Breaking News

ದೇಶ-ವಿದೇಶ

ಬುಲಂದಶಹರ್​ ಇನ್ಸ್​​ಪೆಕ್ಟರ್​ ಸುಭೋದ್ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​, ಯೋಧ ಅರೆಸ್ಟ್​

ಜಮ್ಮು: ಬುಲಂದಶಹರದಲ್ಲಿ ಇತ್ತೀಚೆಗೆ ನಡೆದ ಪೊಲೀಸ್​ ಇನ್ಸ್​​ಪೆಕ್ಟರ್​ ಸುಭೋದ್ ಕುಮಾರ್​​​ ಸಿಂಗ್​ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಇನ್ಸ್​​ಪೆಕ್ಟರ್​ ಸುಭೋದ್​ ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಜಮ್ಮುವಿನ ಸೊಪೋರ್​​​ನಲ್ಲಿ ಯೋಧರೊಬ್ಬರನ್ನು ಬಂಧಿಸಲಾಗಿದೆ.ಸೊಪೋರ್​​​ನಲ್ಲಿರುವ 22 ರಾಷ್ಟ್ರೀಯ ರೈಫಲ್ಸ್​ ಸೇನಾ ಶಿಬಿರದಲ್ಲಿ ಕರ್ತವ್ಯದಲ್ಲಿದ್ದ ಜಿತೇಂದ್ರ ಮಲಿಕ್​ ಅಲಿಯಾಸ್​​ ಜೀತು ಫೌಜಿ ಬಂಧಿತ ಯೋಧ. ಜಿತೇಂದ್ರ ಮಲಿಕ್​ನನ್ನು ಶೀಘ್ರವೇ ಉತ್ತರ ಪ್ರದೇಶ ಪೊಲೀಸರಿಗೆ ಒಪ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇನ್ಸ್​​ಪೆಕ್ಟರ್​ ಸುಭೋದ್​ ಅವರನ್ನು …

Read More »

5 ದಿನಗಳ ಕಾಲ ಸಿಬಿಐ ಕಸ್ಟಡಿಗೆ ‘ಅಗಸ್ಟಾ’ ಏಜೆಂಟ್

ದೆಹಲಿ: ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಆರೋಪಿ ಕ್ರಿಶ್ಚಿಯನ್ ಮೈಕಲ್​ಗೆ ದೆಹಲಿ ನ್ಯಾಯಾಲಯ, 5 ದಿನಗಳ ಕಾಲ ಸಿಬಿಐ ಕಸ್ಟಡಿ ವಿಧಿಸಿದೆ. ಪ್ರಕರಣದ ತನಿಖೆಗೆ ಪುರಾವೆಗಳ ಸಹಿತ ವಿಚಾರಣೆ ನಡೆಸಬೇಕು ಆದ್ರಿಂದ ಸಿಬಿಐ ಕಸ್ಟಡಿ ವಿಧಿಸಬೇಕೆಂದು ಕೋರ್ಟ್​​ಗೆ ಸಿಬಿಐ ಮನವಿ ಮಾಡಿಕೊಂಡಿತ್ತು. ಮನವಿ ಪುರಸ್ಕರಿಸಿದ ನ್ಯಾಯಾಲಯ, ಆರೋಪಿ ಕ್ರಿಶ್ಚಿಯನ್ ಮೈಕಲ್​​​ನನ್ನ 5 ದಿನ ಸಿಬಿಐ ಕಸ್ಟಡಿಗೆ ದೆಹಅಒಪ್ಪಿಸಿದೆ.

Read More »

ಪ್ರಧಾನಿ ಕಚೇರಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಂಪ್ಲೇಂಟ್

ಗುವಾಹಟಿ: ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಮಾಡಿದೆ. ಅಸ್ಸಾಂ ರಾಜ್ಯಾದ್ಯಂತ ಪಂಚಾಯತ್ ಎಲೆಕ್ಷನ್ ನಡೆಯಲಿದ್ದು, ಅದೇ ವೇಳೆ ಬಿಜೆಪಿ ರಾಜ್ಯದಲ್ಲಿ ನಿರ್ಮಿಸಿರುವ ಬೋಗಿಬೀಲ್ ಬ್ರಿಡ್ಜ್‌ ಉದ್ಘಾಟನೆಯನ್ನು ಹಮ್ಮಿಕೊಂಡಿದೆ. ಹೀಗಾಗಿ ಕಾಂಗ್ರೆಸ್, ಪ್ರಧಾನ ಮಂತ್ರಿ ಕಚೇರಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಡಿಸೆಂಬರ್ 25 ಕ್ಕೆ ದೇಶದಲ್ಲೇ ಅತಿ ಉದ್ದವಾದ 4.94 ಕಿಲೋ ಮೀಟರ್ ಉದ್ದದ ಬೋಗಿಬೀಲ್ ಸೇತುವೆ ಉದ್ಘಾಟನೆಯನ್ನು …

Read More »

ಪ್ರಿಯಾಂಕಾ-ನಿಕ್​ ರಿಸೆಪ್ಷನ್​​ನಲ್ಲಿ ಪ್ರಧಾನಿ ಮೋದಿ

ದೆಹಲಿ: ನಾಲ್ಕು ದಿನಗಳ ಹಿಂದೆ ಅದ್ಧೂರಿಯಾಗಿ ಜೋಧ್​ಪುರದಲ್ಲಿ ಮದುವೆಯಾಗಿದ್ದ ಬಾಲಿವುಡ್​ ಕ್ಯೂಟ್​ ಕಪಲ್​ ನಿನ್ನೆ ದೆಹಲಿಯ ಹೊಟೆಲ್​ ತಾಜ್​ ಪ್ಯಾಲೇಸ್​ನಲ್ಲಿ ಗ್ರಾಂಡ್​ ಆಗಿ ರೆಸೆಪ್ಷನ್​ ಆಚರಿಸಿಕೊಂಡಿದ್ದಾರೆ. ಇನ್ನು ಈ ಗ್ರಾಂಡ್​ ಫಂಕ್ಷನ್​ಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿಗೂ ಆಹ್ವಾನ ನೀಡಲಾಗಿತ್ತು. ಅದರಂತೆ ಪ್ರಧಾನಿ ನರೇಂದ್ರ ಮೋದಿ ರೆಸೆಪ್ಷನ್​ಗೆ ಆಗಮಿಸಿದ್ರು. ಬಿಳಿಯ ಕುರ್ತಾ ಪೈಜಾಮಾ ಹಾಗೂ ಕಪ್ಪು ನೆಹರು ಕೋಟ್​ ಧರಿಸಿದ್ದ ಮೋದಿಯನ್ನ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಸ್ವಾಗತಿಸಿದ್ರು. ಬಳಿಕ …

Read More »

ಉತ್ತರಪ್ರದೇಶ ಪೊಲೀಸ್​ ಹತ್ಯೆ ಕೇಸ್​: ಐವರ ಬಂಧನ

ಲಖನೌ: ಉತ್ತರಪ್ರದೇಶದ ಬುಲಂದ್​ಶಹರ್​​ನಲ್ಲಿ ನಿನ್ನೆ ಪೊಲೀಸ್​ ಅಧಿಕಾರಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಯೋಗೇಶ್​​ ರಾಜ್​​​​​ ಬಜರಂಗದಳ ಕಾರ್ಯಕರ್ತನಾಗಿದ್ದು, ಗೋಹತ್ಯೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಈತನೇ ಎಂದು ವರದಿಯಾಗಿದೆ. ಅರಣ್ಯದಲ್ಲಿ 25 ಗೋವುಗಳ ಮೃತದೇಹಗಳು ಪತ್ತೆಯಾದ ಹಿನ್ನೆಲೆಯಲ್ಲಿ ಯೋಗೇಶ್​​ ರಾಜ್​​ ಗೋಹತ್ಯೆ ಬಗ್ಗೆ ದೂರು ದಾಖಲಿಸಿದ್ದ.ನಿನ್ನೆ ಬುಲಂದ್​​ಶಹರ್​​​ನಲ್ಲಿ ಅಕ್ರಮ ಕಸಾಯಿಖಾನೆ ವಿರುದ್ಧ ಸ್ಥಳೀಯರು ಪ್ರತಿಭಟನೆಗಿಳಿದಿದ್ದರು. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಉದ್ರಿಕ್ತರು …

Read More »

ರಾಜೀವ್​​​ ಗಾಂಧಿ ಹಂತಕರ ಬಿಡುಗಡೆಗೆ ವೈಕೋ ಒತ್ತಾಯಿಸ್ತಿರೋದೇಕೆ..?

ಚೆನ್ನೈ : ರಾಜೀವ್​ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಏಳು ಜನ ಕೈದಿಗಳನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಚೆನ್ನೈನಲ್ಲಿ ಎಮ್​​ಡಿಎಂಕೆ ಪಕ್ಷದ ಅಧ್ಯಕ್ಷ ವೈಕೋ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಗವರ್ನರ್​​​ ಬನ್ವಾರಿಲಾಲ್​​​​ ಪುರೋಹಿತ್​​​​ ಬಳಿ ಪ್ರತಿಭಟನಾಕಾರರು ಬೇಡಿಕೆಯನ್ನಿಟ್ಟರು. ಇನ್ನು ವಿರೋಧ ಪಕ್ಷಗಳಾದ ಡಿಎಂಕೆ, ಸಿಪಿಐ ಹಾಗೂ ಸಿಪಿಐ-ಎಂ ಪ್ರತಿಭಟನೆಗೆ ಬೆಂಬಲ ನೀಡಿದವು. ಸಂವಿಧಾನದ 161ನೆ ವಿಧಿಯ ಪ್ರಕಾರ ಏಳು ಅಪರಾಧಿಗಳನ್ನು ಬಿಡುಗಡೆಗೊಳಿಸುಂತೆ ಎಂಡಿಎಂಕೆ ಪಕ್ಷದ ಅಧ್ಯಕ್ಷ …

Read More »

ಮತಪಟ್ಟಿಯಲ್ಲಿ 30 ಲಕ್ಷ ಮತದಾರರ ಹೆಸರಿಲ್ಲದಿದ್ದಕ್ಕೆ ಆಪ್​ ಸಿಡಿಮಿಡಿ..!

ದೆಹಲಿಯಲ್ಲಿ 30 ಲಕ್ಷ ಮತದಾರರ ಹೆಸರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆಮ್​ ಆದ್ಮಿ ಪಾರ್ಟಿ ಆರೋಪ ಮಾಡಿದೆ. ಈ ಹಿನ್ನೆಲೆ ಸದ್ಯದಲ್ಲೇ ಮತದಾರರ ಮನೆಮನೆಗೆ ತೆರಳಿ ಕ್ಯಾಂಪೇನ್​ ಪ್ರಾರಂಭ ಮಾಡೋದಾಗಿ ಆಪ್​ ತಿಳಿಸಿದೆ. ಈ ಕುರಿತು ಮಾತನಾಡಿದ ಆಪ್​ ಮುಖ್ಯಸ್ಥೆ ಅತಿಶಿ, ದೆಹಲಿಯಲ್ಲಿ ಮತದಾರರ ಪಟ್ಟಿಯಿಂದ 30 ಲಕ್ಷ ಮತದಾರರ ಹೆಸರನ್ನ ಕೈ ಬಿಡಲಾಗಿದೆ. ಪೂರ್ವ ದೆಹಲಿಯ ಭಾಗದಲ್ಲಿ 4 ಲಕ್ಷ ಮತದಾರರ ಹೆಸರು ಪಟ್ಟಿಯಲ್ಲಿ ಇಲ್ಲ. ಅದರಲ್ಲಿ ಬಹುತೇಕ …

Read More »

ಅರುಣ್​ ಜೇಟ್ಲಿ ರಾಜೀನಾಮೆಗೆ ರಾಹುಲ್​​ಗಾಂಧಿ ಆಗ್ರಹ..

ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ. 8 ತಿಂಗಳ ಹಿಂದೆ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ವಂಚನೆ ಪ್ರಕರಣದ ಆರೋಪಿ ನೀರವ್​ ಮೋದಿ ಮತ್ತು ಮೆಹುಲ್ಸ್​ ಚೊಕ್ಸಿ ದೇಶ ಬಿಟ್ಟು ಪರಾರಿಯಾಗ್ತಾರೆ ಎಂದು ಸರ್ಕಾರಕ್ಕೆ ಮೊದಲೇ ತಿಳಿದಿತ್ತು. ಆದ್ರೂ ಅರುಣ್​ ಜೇಟ್ಲಿ ಮಗಳು, ಚೋಕ್ಸಿ ಮತ್ತು ನೀರವ್​ ಮೋದಿ ಪರ ವಕೀಲೆ ಎಂಬ ಕಾರಣಕ್ಕೆ …

Read More »

ಹವಾಲಾ ದಂಧೆ: 100 ಲಾಕರ್​​ಗಳಲ್ಲಿದ್ದ ₹25 ಕೋಟಿ ನಗದು ಜಪ್ತಿ

ನವದೆಹಲಿ: ದೆಹಲಿಯ ಚಾಂದ್ನಿ ಚೌಕ್​​ನಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ಸುಮಾರು 100 ಖಾಸಗಿ ಲಾಕರ್​​ಗಳಲ್ಲಿದ್ದ 25 ಕೋಟಿ ಹಣವನ್ನು ಜಪ್ತಿ ಮಾಡಿದ್ದಾರೆ. ನಗರದಾದ್ಯಂತ 8 ಕಡೆ ದಾಳಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ಹವಾಲಾ ದಂಧೆಕೋರರು ತಮ್ಮ ಹಣವನ್ನು ಇಡಲು ಈ ಖಾಸಗಿ ಲಾಕರ್​ಗಳನ್ನ ಬಳಸುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ರಾಷ್ಟ್ರ ರಾಜಧಾನಿ ಪ್ರದೇಶದ ಕೆಮಿಕಲ್​ ವ್ಯಾಪಾರಿಗಳು, ಡ್ರೈಫ್ರೋಟ್ಸ್​​ ಡೀಲರ್​​ಗಳು ಹಾಗೂ ತಂಬಾಕು …

Read More »

ಚುನಾವಣೆಯಲ್ಲಿ ಕಪ್ಪುಹಣದ ಬಳಕೆ ಮೇಲೆ ನೋಟು ನಿಷೇಧ ಯಾವುದೇ ಪ್ರಭಾವ ಬೀರಿಲ್ಲ-ಒಪಿ ರಾವತ್

ನವದೆಹಲಿ: ಚುನಾವಣೆಯಲ್ಲಿ ಹಣದ ದುರ್ಬಳಿಕೆ ಮೇಲೆ ನೋಟು ನಿಷೇಧ ಪರಿಣಾಮ ಬಿರಿಲ್ಲ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ ರಾವತ್ ಸೋಮವಾರ ಹೇಳಿದ್ದಾರೆ. ನೋಟು ನಿಷೇಧದ ನಂತರ ಚುನಾವಣಾ ಸಮಯದಲ್ಲಿ ಆಗುತ್ತಿರುವ ಹಣದ ದುರ್ಬಳಕೆ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು ಆದರೆ ಅಂಕಿ ಅಂಶಗಳನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ.ಈ ಹಿಂದಿನ ಚುನಾವಣೆಗಿಂತಲೂ ಅಧಿಕ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಅಲ್ಲದೆ ಚುನಾವಣಾ ಅವಧಿಯಲ್ಲಿ ಬಳಸಳಾಗಿರುವ ಹಣದ ಮೇಲೆ ಯಾವುದೇ ರೀತಿಯ …

Read More »