Shaikh BIG TV NEWS, Hubballi
November 21, 2018
ದೇಶ-ವಿದೇಶ, ಸುದ್ದಿ
ಕಾಬೂಲ್: ಸದಾ ಭಯೋತ್ಪಾದಕರ ನೆರಳಿನಲ್ಲಿ ನಲುಗುತ್ತಿರುವ ಅಫ್ಘಾನಿಸ್ತಾನದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರಿದಿದೆ. ಕಾಬೂಲ್ನಲ್ಲಿ ನಡೆದ ಆತ್ಮಾಹುತಿ ದಾಳಿಗೆ 50 ಮಂದಿ ಮೃತಪಟ್ಟಿದ್ದು, ಸುಮಾರು 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಾಬೂಲ್ನಲ್ಲಿ ಪ್ರವಾದಿ ಮೊಹಮ್ಮದ್ ಅವರ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ಇಸ್ಲಾಮಿಕ್ ಧಾರ್ಮಿಕ ಗುರುಗಳು ಸೇರಿದಂತೆ ಹಲವು ಜನರು ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಬಾಂಬ್ ಕಟ್ಟಿಕೊಂಡು ಬಂದ ವ್ಯಕ್ತಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಸದ್ಯ ಸ್ಫೋಟದ ಹೊಣೆಯನ್ನು ಯಾವುದೇ ಭಯೋತ್ಪಾದಕ …
Read More »
Shaikh BIG TV NEWS, Hubballi
November 21, 2018
ದೇಶ-ವಿದೇಶ, ಸುದ್ದಿ
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ರೈತರ ವಿಚಾರದಲ್ಲಿ ಹೇಳಿದಂತೆ ನಡೆದುಕೊಂಡಿದ್ದಾರೆ. ಉತ್ತರ ಪ್ರದೇಶದ ರೈತರ ಸಾಲ ತೀರಿಸುವ ಮೂಲಕ ಎಲ್ಲರ ಕೀರ್ತಿಗೂ ಪಾತ್ರರಾಗಿದ್ದಾರೆ. ಈ ಬಗ್ಗೆ ಸ್ವತಃ ಅಮಿತಾಬ್ ಅವರೇ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದು, ಉತ್ತರ ಪ್ರದೇಶದ ಸುಮಾರು 1,398 ರೈತರ 4 ಕೋಟಿ ಸಾಲವನ್ನು ಪಾವತಿಸಿ ಅವರಿಗೆ ನೆರವಾಗಿದ್ದೇನೆ ಎಂದು ತಿಳಿಸಿದ್ದಾರೆ.ಬಿಗ್ ಬಿ ಬ್ಲಾಗ್ನಲ್ಲಿ ಏನಿದೆ..?ಸಂಕಷ್ಟದಲ್ಲಿದ್ದ ಮಹಾರಾಷ್ಟ್ರದ 350 ರೈತರ ಸಾಲವನ್ನು ತೀರಿಸಿ ಅವರಿಗೆ ಈ …
Read More »
Shaikh BIG TV NEWS, Hubballi
November 21, 2018
ದೇಶ-ವಿದೇಶ, ಸುದ್ದಿ
ಮುಂಬೈ: ಮನುಷ್ಯ ತನ್ನ ಕಾಮಕೃಷೆ ತೀರಿಸಿಕೊಳ್ಳುವುದಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳನ್ನೂ ಬಿಡುತ್ತಿಲ್ಲ. ಮೃಗೀಯ ವರ್ತನೆ ತೋರಿರುವ ನಾಲ್ವರು ವ್ಯಕ್ತಿಗಳು ಗಂಡು ನಾಯಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮುಂಬೈ ನಲ್ಲಿ ನಡೆದಿದೆ.ಮಲ್ವಾನಿ ಚರ್ಚ್ ಏರಿಯಾದಲ್ಲಿ ಸಾಮಾನ್ಯವಾಗಿ ಕಾಣಿಸುತ್ತಿದ್ದ ನಾಯಿ ಒಂದು ದಿನ ಪೂರ್ತಿ ನಾಪತ್ತೆಯಾಗಿತ್ತು, ನಂತರ ಏಕಾ ಏಕಿ ಕಾಣಿಸಿಕೊಂಡಾಗ ಅದರ ಜನನಾಂಗಕ್ಕೆ ತೀವ್ರವಾಗಿ ಇರಿದು ಘಾಸಿಗೊಳಿಸಲಾಗಿದ್ದ ಪರಿಣಾಮ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿತ್ತು. ಅನಿಮಲ್ಸ್ ಮ್ಯಾಟರ್ಸ್ ಟು ಮೀ ಎಂಬ ಪ್ರಾಣಿಪ್ರಿಯ ಸಂಘಟನೆ …
Read More »
Shaikh BIG TV NEWS, Hubballi
November 20, 2018
ದೇಶ-ವಿದೇಶ, ಸುದ್ದಿ
ಇಂದೋರ್: 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಇಂದೋರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಷ್ಮಾ ಈ ಹೇಳಿಕೆ ನೀದಿದ್ದಾರೆ. ಆರೋಗ್ಯದ ಸ್ಥಿತಿ ಉತ್ತಮವಾಗಿಲ್ಲದ ಕಾರಣ ತಾವು ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಅವರು ಹೇಳಿದರು.66 ವರ್ಷ ವಯಸ್ಸಿನವರಾದ ಸುಷ್ಮಾ ಸ್ವರಾಜ್ ಪ್ರಸ್ತುತ ಮಧ್ಯಪ್ರದೇಶದ ವಿದಿಶಾ ಕ್ಷೇತ್ರದ ಸಂಸದರಾಗಿದ್ದಾರೆ. ಮೂಲತಃ ಹರಿಯಾಣದ ಅಂಬಾಲಾ ಕ್ಯಾಂಟ್ ನವರಾದ ಸುಷ್ಮಾ ಸ್ವರಾಜ್ ಅವರು ವಕೀಲರರಾಗಿದ್ದರು, ಬಳಿಕ …
Read More »
Shaikh BIG TV NEWS, Hubballi
November 20, 2018
ದೇಶ-ವಿದೇಶ, ಸುದ್ದಿ
ಕೋಲ್ಕತ್ತಾ: 2019ರ ಲೋಕಮಹಾ ಸಮರ ಹಿನ್ನೆಲೆ ನರೇಂದ್ರ ಮೋದಿಯನ್ನು ಕಟ್ಟಿ ಹಾಕಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಿ ಮಹಾ ಮೈತ್ರಿಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಭೇಟಿ ಬಳಿಕ ಮಾತನಾಡಿದ ದೀದಿ, ಮೋದಿ ವಿರೋಧಿಗಳನ್ನು ಒಗ್ಗೂಡಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಏಕೆಂದರೆ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಹೀಗಾಗಿ ಪ್ರಜಾಪ್ರಭುತ್ವ ಕಾಪಾಡುವ ಕೆಲಸ ನಮ್ಮದು ಅಂದಿದ್ದಾರೆ. ಅಲ್ಲದೇ ಜಾರಿ …
Read More »
Shaikh BIG TV NEWS, Hubballi
November 20, 2018
ದೇಶ-ವಿದೇಶ, ಸುದ್ದಿ
ಇಸ್ಲಾಮಬಾದ್: ಪಾಕಿಸ್ತಾನ ಕೇಡು ಬಗೆಯುವ ಕೆಲಸ ಮಾಡಬಾರದು ಅಂತಾ ಕಿಡಿಕಾರಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸರಣಿ ಟ್ವೀಟ್ ವಾರ್ ನಡೆಸಿದ್ದಾರೆ. ಈಗಾಗಲೇ ವಾಷ್ಟಿಂಗ್ಟನ್ ಮತ್ತು ಇಸ್ಲಾಮಾಬಾದ್ ನಡುವಿನ ಸಂಬಂಧ ಹಳಸಿದೆ. ಪಾಕ್ ಮತ್ತು ಅಫ್ಘಾನಿಸ್ತಾನದ ಮೇಲೆ ಉಗ್ರರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಉಗ್ರರಿಗೆ ಯಾರು ಸಹಾಯ ಮಾಡುತ್ತಿದ್ದಾರೆ ಅಂತ ಗೊತ್ತಿದೆ. ಪಾಕಿಸ್ತಾನವನ್ನು ದೂಷಿಸಲು ನಿಮ್ಮ ಬಳಿ ನಿಖರವಾದ ದಾಖಲೆಗಳಿವೆಯೇ ಅಂತಾ ಇಮ್ರಾನ್ …
Read More »
Shaikh BIG TV NEWS, Hubballi
November 20, 2018
ದೇಶ-ವಿದೇಶ, ಸುದ್ದಿ
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಪ್ರಕರಣದ ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯಿ ಸಿಡಿಮಿಡಿಗೊಂಡಿದ್ದಾರೆ. ಈ ಕಾರಣ ವಿಚಾರಣೆಯನ್ನ ನವೆಂಬರ್ 22ಕ್ಕೆ ಮುಂದೂಡಿದ್ದಾರೆ.ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ತನ್ನನ್ನು ಕಡ್ಡಾಯ ರಜೆ ಮೇಲೆ ಕಳಿಸಿರುವ ಕೇಂದ್ರ ಸರ್ಕಾರದ ನಡೆ ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ. ಇಂದು ವಿಚಾರಣೆ ವೇಳೆ, ಅಲೋಕ್ ವರ್ಮಾ ವಿರುದ್ಧ ಆರೋಪಗಳ ಬಗ್ಗೆ ಸಿವಿಸಿ ನೀಡಿರುವ ವರದಿ ಹಾಗೂ …
Read More »
Shaikh BIG TV NEWS, Hubballi
November 18, 2018
ದೇಶ-ವಿದೇಶ, ಸುದ್ದಿ
ನವಿ ಮುಂಬೈ ಪೊಲೀಸ ಅಪರಾಧ ಶಾಖೆಯ ಸಬ್ ಇನ್ಸ್ಪೆಕ್ಟರ್ ಶನಿವಾರದಂದು ಮಹಿಳಾ ಕಾನ್ಸ್ಟೇಬಲ್ ಅನ್ನು ಅತ್ಯಾಚಾರಗೊಳಿಸಿದ್ದಾನೆಂದು ಬುಧವಾರ ಪ್ರಕರಣ ದಾಖಲಿಸಲಾಗಿದೆ.ಮುಂಬೈ: ನವಿ ಮುಂಬೈ ಪೊಲೀಸ ಅಪರಾಧ ಶಾಖೆಯ ಸಬ್ ಇನ್ಸ್ಪೆಕ್ಟರ್ ಶನಿವಾರದಂದು ಮಹಿಳಾ ಕಾನ್ಸ್ಟೇಬಲ್ ಅನ್ನು ಅತ್ಯಾಚಾರಗೊಳಿಸಿದ್ದಾನೆಂದು ಬುಧವಾರ ಪ್ರಕರಣ ದಾಖಲಿಸಲಾಗಿದೆ.ಶನಿವಾರದಂದು ಸಿಬಿಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಸಬ್ ಇನ್ಸ್ಪೆಕ್ಟರ್ ಅಮಿತ್ ಶಲಾರ್ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮಹಿಳಾ ಕಾನ್ಸ್ಟೆಬಲ್ ಗೆ ತಂಪು ಪಾನಿಯದಲ್ಲಿ ಪ್ರಜ್ಞೆ ಹೀನವಾಗುವ …
Read More »
Shaikh BIG TV NEWS, Hubballi
November 18, 2018
ದೇಶ-ವಿದೇಶ, ಸುದ್ದಿ
ಒಂದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಅರ್ಜೆಂಟೈನಾ ಜಲಾಂತರ್ಗಾಮಿ ನೌಕೆ ಪತ್ತೆಯಾಗಿದೆ. ವರ್ಷದ ಹಿಂದೆ ಕಾಣೆಯಾದ ಎಆರ್ಎ ಶಾನ್ ಜವಾನ್ ಎಂಬ ಹೆಸರಿನ ಜಲಾಂತರ್ಗಾಮಿಗಾಗಿ 18 ರಾಷ್ಟ್ರಗಳ ಹಾಸಯದಿಂದ ಶೋಧ ನಡೆಸಲಾಗುತ್ತಿತ್ತು. 2017ರ ನವೆಂಬರ್ 15ರಂದು 44 ಜನ ಸಿಬ್ಬಂದಿಯಿದ್ದ ಎಆರ್ಎ ‘ಶಾನ್ ಜವಾನ್’ ಸಬ್ಮೆರಿನ್ ಮಾಯವಾಗಿತ್ತು.ಕಳೆದ ವರ್ಷ ನವೆಂಬರ್ 15 ರಂದು ಈ ಜಲಾಂತರ್ಗಾಮಿ ನೀರಿನೊಳಗೆ ಪ್ರವೇಶಿಸಿತ್ತು. ಈ ವೇಳೆ ನೌಕೆಯ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಆಗಿದೆ ಎಂದು ಕ್ಯಾಪ್ಟನ್ …
Read More »
Shaikh BIG TV NEWS, Hubballi
November 18, 2018
ದೇಶ-ವಿದೇಶ, ಸುದ್ದಿ
ಭೋಪಾಲ್: ಚಂದ್ರಬಾಬು ನಾಯ್ಡು ಮತ್ತು ಮಮತಾ ಬ್ಯಾನರ್ಜಿ ಸಿಬಿಐಯನ್ನು ಕಡೆಗಣಿಸಿದ್ದರಿಂದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಬ್ಬರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಯಾರು ತಮ್ಮ ರಾಜ್ಯಗಳಲ್ಲಿ ಭ್ರಷ್ಟರಾಗಿರುತ್ತಾರೋ ಅಂತವರು ಸಿಬಿಐಯಂತಹ ಸಂಸ್ಥೆಗಳಿಗೆ ಹೆದರುತ್ತಾರೆ. ಸಿಬಿಐನಿಂದ ತಪ್ಪಿಸಿಕೊಳ್ಳಲು ಸಿಬಿಐಗೆ ನಿಷೇಧ ಹೇರುತ್ತಿದ್ದಾರೆ ಅಂತಾ ಅರುಣ್ ಜೇಟ್ಲಿ ಟಾಂಗ್ ಕೊಟ್ಟಿದ್ದಾರೆ. ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು, ಮತ್ತು ಮಮತಾ ಬ್ಯಾನರ್ಜಿ ಸಿಬಿಐಗೆ ನೀಡಲಾಗಿದ್ದ ಮುಕ್ತ …
Read More »