Breaking News

ಕರ್ನಾಟಕ

ಬೆಳಗಾವಿ ಹೊರವಲಯದಲ್ಲಿ ಬೈಪಾಸ್​ ರಸ್ತೆ ನಿರ್ಮಾಣಕ್ಕೆ ಭಾರಿ ವಿರೋಧ: ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ರೈತ!

ಸಾಂದರ್ಭಿಕ ಚಿತ್ರ ಬೆಳಗಾವಿ: ಬೆಳಗಾವಿ ನಗರದ ಹೊರವಲಯದಲ್ಲಿ ಉದ್ದೇಶಿತ ಹಲಗಾ – ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ಭಾರಿ ವಿರೋಧ ವ್ಯಕ್ತವಾಗಿದೆ. ಕಾಮಗಾರಿ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ರೈತನ ಮಗನೊಬ್ಬ ಮರವೇರಿ ಆತ್ಮಹತ್ಯೆ ಬೆದರಿಕೆ ಹಾಕಿದರೆ, ಇನ್ನೊಬ್ಬ ರೈತ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದೆ. ಅಲ್ಲದೇ, ಇನ್ನೊಬ್ಬ ರೈತ ಕೈಯಲ್ಲಿ ಕುಡುಗೋಲು ಹಿಡಿದು ಕತ್ತು ಕುಯ್ದುಕೊಳ್ಳಲು ಯತ್ನಿಸಿದ್ದಾನೆ. ಹಲಗಾ- ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ಆರಂಭಿಸಲು ರಾಷ್ಟ್ರೀಯ …

Read More »

ಬಿಟ್‌ ಕ್ವಾಯಿನ್‌ ಸಲುವಾಗಿ ಸಿಎಂ ದೆಹಲಿಗೆ ಹೋಗಿಲ್ಲಾ-ಕೈ ನಾಯಕರಿಗೆ ಶೆಟ್ಟರ ತಿರುಗೇಟು…

ಹುಬ್ಬಳ್ಳಿ: ಬಿಟ್ ಕ್ವಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೇಸ್ ನಾಯಕರು ಬಿಜೆಪಿ ನಾಯಕರ ಮೇಲೆ ಮಾಡಿರುವ ಆರೋಪಕ್ಕೆ ಸಂಭಂದಿಸಿದಂತೆ ಇಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕಾರಣ ಸಲುವಾಗಿ ಈ ರೀತಿ ಆರೋಪ ಮಾಡೋದು‌ ಸರಿಯಲ್ಲ‌,ಸರಿಯಾದ‌ ದಾಖಲೆಗಳಿದ್ದರೆ ಬಿಡಿಗಡೆ ಮಾಡಿ,ಯಾರೋ‌ ಮಾಡ್ತಾರೆ ಅನ್ನೋ‌ ಸಲುವಾಗಿ ಬೇಜಾಬ್ದಾರಿ ಹೇಳಿಕೆ ನೀಡೋದು‌ ಸರಿಯಲ್ಲ ಎಂದು ಕಿಡಿ ಕಾರಿದರು.ಈ ರೀತಿ ಹೇಳಿಕೆ ನೀಡೋದು ರಾಜಕೀಯ ಪಕ್ಷಕ್ಕೆ …

Read More »

ರಾಜ್ಯದ ಜನರ ಮೇಲೆನ ಹೊರೆ ಕಡಿಮೆ ಮಾಡಿದೆ! ಶೆಟ್ಟರ್

ಹುಬ್ಬಳ್ಳಿ: ರಾಜ್ಯದ ಜನರ ಮೇಲಿನ ಹೊರೆ ಕಡಿಮೆ ಮಾಡುವ ದೃಷ್ಟಿಯಿಂದ ಪೆಟ್ರೋಲ್ ಮೇಲೆ 7, ಡಿಸೇಲ್ 7 ಸೇಸ್ ನ್ನು ಕಡಿಮೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು‌.ನಗರದಲ್ಲಿಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಿಂದ ಮಧ್ಯಮ ಮತ್ತು ಬಡವರಿಗೂ ಸಾಕಷ್ಟು ತೊಂದರೆಯಾಗಿತ್ತು. ಬೆಲೆ ಏರಿಕೆಯಿಂದ ಇತರ ತೊಂದರೆಗಳು ಉಂಟಾಗಿದ್ದವು. ಜನರು ಬೆಲೆ ಇಳಿಕೆ ಮಾಡಬೇಕೆಂಬ ಬೇಡಿಕೆ ಇತ್ತು. …

Read More »

ಉಡುಪಿ ಜಿಲ್ಲೆಯಾದ್ಯಂತ ನಿನ್ನೆ ಸಂಜೆ ಗುಡುಗು ಸಹಿತ ಮಳೆ ಸುರಿದಿದೆ.

ಮಿಂಚು ಸಿಡಿಲಿನ ಅಬ್ಬರಕ್ಕೆ ಉಡುಪಿಯ ಜನತೆ ಬೆಚ್ಚಿ ಬಿದ್ದಿದ್ದಾರೆ.ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದ ವಿದ್ಯುತ್ ಟವರ್ ಗೆ ಸಿಡಿಲು ಬಡಿಯುತ್ತಿರುವ ದೃಶ್ಯ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಇದೀಗ ವೈರಲ್ ಆಗಿದೆ ಮಿಂಚು ಸಿಡಿಲಿನ ಅಬ್ಬರಕ್ಕೆ ಉಡುಪಿಯ ಜನತೆ ಬೆಚ್ಚಿ ಬಿದ್ದಿದ್ದಾರೆ.ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದ ವಿದ್ಯುತ್ ಟವರ್ ಗೆ ಸಿಡಿಲು ಬಡಿಯುತ್ತಿರುವ ದೃಶ್ಯ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಇದೀಗ ವೈರಲ್ ಆಗಿದೆ

Read More »

ಪದವೀಧರರ ಶಿಕ್ಷಕರ ನೇಮಕಾತಿಯಲ್ಲಿನಾ ತೋಡುಕುಗಳ ನಿವಾರಣೆ…

GPSTR.2019/.ಸಾಲಿನಲ್ಲಿ ೧೦೬೧೧ ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಹಂತಗಳಲ್ಲಿ.ಮೇ/ಜೂನ್ ತಿಂಗಳಲ್ಲಿ ನಡೆದಿದ್ದು ಪ್ರಶ್ನೆ ಪತ್ರಿಕೆಯು ವಿಷಯ ಮಟ್ಟವನ್ನು ಮೀರಿದೆ ಪತ್ರಿಕೆ (೨) ರಲ್ಲಿ ಕಡ್ಡಾಯವಾಗಿ ೭೫ ಅಂಕಗಳಿಸುವುದು ಕಡ್ಡಾಯಗೋಳಿಸಲಾಗಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯು ೧೦೦ ಅಂಕಗಳಿಗೆ ೨ ಘಂಟೆಗಳ ಸಮಯ ನಿಗದಿ ಮಾಡಿದೆ ಅಂದರೆ ಸದರಿ ಪರೀಕ್ಷಾ ಪದ್ಧತಿಯಲ್ಲಿ ೧೦೦ ಅಂಕಗಳಿಗೆ ೩ ಘಂಟೆ ನಿಗದಿಪಡಿಸಿರುವುದು ವಾಸ್ತವ ಅಂದರೆ ಶಿಕ್ಷಣ ಇಲಾಖೆಯು ಕೇವಲ‌ ೨ ಗಂಟೆಯಲ್ಲಿ ೧೦೦ ಅಂಕಗಳ …

Read More »

ಆಶ್ರಮದ ಮಕ್ಕಳಿಂದ ಕಲಿತ ಅಮೂಲ್ಯ ಪಾಠ

ಆ ದಿನ ಸುರಿದ ಜಿಟಿ ಜಿಟಿ ಮಳೆಯಿಂದ ವಾತಾವರಣತಂಪಾಗಿತ್ತು. ಅದರಾಗ ಬೇರೆ ಅಂದು ಭಾನುವಾರ; ಕಾಲೇಜಿಗೆ ರಜೆ ಇತ್ತು. ಈ ಮನಸ್ಸಿಗೆ ಏನು ಮಾಡಬೇಕೆಂದುತೋಚುತ್ತಿರಲಿಲ್ಲ. ಓದಲೆಂದು ಪುಸ್ತಕ ಹಿಡಿದರೆ ಓದೋಕೂ ಆಗುತ್ತಿರಲಿಲ್ಲ. ಸಾಹಿತ್ಯ ಅಂದ್ರೆ ನನಗೆ ಪಂಚಪ್ರಾಣ. ಪಠ್ಯದ ಪುಸ್ತಕಗಳಿಗಿಂತ ಹೆಚ್ಚಾಗಿ ಕಾದಂಬರಿ, ಕಥೆ, ಲೇಖನಗಳ ಸಂಗ್ರಹ ಓದಿದ್ದೇ ಹೆಚ್ಚು.ಆದರೆ ಇಂದು ಅದ್ಯಾಕೋ ಗೊತ್ತಿಲ್ಲ; ಮನಸ್ಸಿಗೆ ಬೇಜಾರು. ಏನಪ್ಪಾ ಮಾಡಬೇಕು ಈ ಬೇಜಾರು ಕಳೆಯಲು ಎಂದು ಒಂದು ಕ್ಷಣ ಆಲೋಚನೆ …

Read More »