Breaking News

ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನ

ಮಂಡ್ಯ: ಜನನಾಯಕ.ದೀನ ದಲಿತರ ನಾಯಕˌಶೋಷಿತ ಸಮಾಜ ದಿಟ್ಟ ನಾಯಕˌಕರ್ನಾಟಕದ ಮಾಜಿ ಮುಖ್ಶಮಂತ್ರಿˌಕರ್ನಾಟಕದ ಸಮಸ್ತ ಬಡಜನರ ಅಚ್ಚುಮೆಚ್ಚಿನ ಜನ ಸೇವಕ ಬಡವರ ಪಾಲಿನ ಅನ್ನದಾನ ಪ್ರಭುವಾದ.ಕರ್ನಾಟಕ ಎರಡನೇ ದೇವರಾಜು ಅರಸು ಎಂಬ ಖ್ಶಾತರಾಗಿರುವ ಸನ್ಮಾನ್ಶ ಸಿದ್ಧರಾಮಯ್ಶನವರಿಗೆ ಹುಟ್ಟು ಹಬ್ಬದ ಶುಭಾಷಯಗಳು.ಬುದ್ದ .ಬಸವಣ್ಣ. ಅಂಬೇಡ್ಕರ. ಕನಕದಾಸ. ಕುವೇಂಪು.ಶಾಹು ಮಹರಾಜ್.ನಾಲ್ಟಡಿ ಕೃಷ್ಣರಾಜ ಒಡೆಯರ್.ನಾರಾಯಣ್ ಗುರು.ತಂದೆ ಪರಿಯಾರ್ ರಾಮಸ್ಟಾಮಿ.ದಾದಾ ಸಾಹೇಬ್ ಕಾನ್ಸಿರಾಂ ಇನ್ನು ಮುಂತಾದ ಬಹುಜನ ಸಮಾಜದ ಪೂರ್ವಿಕರ ಆಶೀರ್ವಾದ ನಿಮ್ಮ ಮೇಲೆ ಇರಲಿ ಎಂದು ಶುಭ ಹಾರೈಸುತ್ತೇನೆ

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *