Breaking News

ಪದವೀಧರರ ಶಿಕ್ಷಕರ ನೇಮಕಾತಿಯಲ್ಲಿನಾ ತೋಡುಕುಗಳ ನಿವಾರಣೆ…

GPSTR.2019/.ಸಾಲಿನಲ್ಲಿ ೧೦೬೧೧ ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಹಂತಗಳಲ್ಲಿ.ಮೇ/ಜೂನ್ ತಿಂಗಳಲ್ಲಿ ನಡೆದಿದ್ದು ಪ್ರಶ್ನೆ ಪತ್ರಿಕೆಯು ವಿಷಯ ಮಟ್ಟವನ್ನು ಮೀರಿದೆ ಪತ್ರಿಕೆ (೨) ರಲ್ಲಿ ಕಡ್ಡಾಯವಾಗಿ ೭೫ ಅಂಕಗಳಿಸುವುದು ಕಡ್ಡಾಯಗೋಳಿಸಲಾಗಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯು ೧೦೦ ಅಂಕಗಳಿಗೆ ೨ ಘಂಟೆಗಳ ಸಮಯ ನಿಗದಿ ಮಾಡಿದೆ ಅಂದರೆ ಸದರಿ ಪರೀಕ್ಷಾ ಪದ್ಧತಿಯಲ್ಲಿ ೧೦೦ ಅಂಕಗಳಿಗೆ ೩ ಘಂಟೆ ನಿಗದಿಪಡಿಸಿರುವುದು ವಾಸ್ತವ ಅಂದರೆ ಶಿಕ್ಷಣ ಇಲಾಖೆಯು ಕೇವಲ‌ ೨ ಗಂಟೆಯಲ್ಲಿ ೧೦೦ ಅಂಕಗಳ ಪ್ರಶ್ನೆಪತ್ರಿಕೆಯನ್ನು ಬಿಡಿಸುವುದು ಕಷ್ಟಕರ.ಇದರಿಂದ ಪತ್ರಿಕೆ ೨ ರಲ್ಲಿ ಅರ್ಹತೆ ಪಡೆಯಲ್ಲಿ ಅಭ್ಯರ್ಥಿಗಳಿಗೆ ಕಷ್ಟಕರವಾಗಿದೆ.ಅದ್ಯಾಗೂ‌ ಶಿಕ್ಷಣ ಇಲಾಖೆ ನೇಮಕಾತಿಯಲ್ಲಿ ಕಠಿಣಿ ಮಟ್ಟದ ಅರ್ಹತಾ ಮಾನದಂಡಗಳನ್ನು ರೂಪಿಸಿದ್ದು ಯಾವ ನೇಮಕಾತಿಯಲ್ಲಿ ಇರದ ಇಂತಹ ಮಾನದಂಡಗಳು ಶಿಕ್ಷಕರ ಕೊರತೆಗೆ ನೇರವಾದ ಪರಿಣಾಮ ಭಿರುತ್ತದೆ.ಇ ನಿಯಮಗಳು ನೇಮಕಾತಿಯಲ್ಲಿ ಸೂಚಿಸಿದ ಹುದ್ದೆಗಳಿಗೆ ಅಗತ್ಯ ಸಂಖ್ಯೆಯಲ್ಲಿ ಅಭ್ಯರ್ಥಿಗಳು ‌ದೋರಯದೆ ಇರುವಂತ ಸ್ಥತಿ‌ ನಿರ್ಮಾಣವಾಗಿದೆ ಅದರಿಂದ ಶಿಕ್ಷಣದ ಗುಣಮಟ್ಟದ ಕಾಯ್ದಕೋಳಲು ಶಿಕ್ಷಣ ಇಲಾಖೆ ವಿಫಲವಾಗಿದೆ ಅದರಿಂದ ಮಾನ್ಯ ಮುಖ್ಯಮಂತ್ರಿ ‌ಇ ಕಡೇ ಗಮನ ಹರಿಸಿ‌ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೋಡಬೇಕು ಎಂದು ಅಭ್ಯರ್ಥಿಗಳು ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ ‌ಮನವಿ ಮಾಡಿಕೊಂಡಿದ್ದಾರೆ…

Share News

About admin

Check Also

ಕಾನೂನು ರಕ್ಷಕನೇ ಭಕ್ಷಕ..! ಪೋಕ್ಸೊ ಪ್ರಕರಣದಲ್ಲಿ ಪಿಎಸ್‌ಐ ಬಂಧನ…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೊ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಬಂಧನ, ಭಟ್ಕಳ: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬನೇ …

Leave a Reply

Your email address will not be published. Required fields are marked *