ಹುಬ್ಬಳ್ಳಿ: ಶ್ರೀಕೃಷ್ಣ ಜನ್ಮಾಷ್ಟಮಿ-2024ರ ಪ್ರಯುಕ್ತವಾಗಿ ಭಗವಾನ್ ಶ್ರೀ ಕೃಷ್ಣನ 5251 ನೇ ಅವತಾರ ವಾರ್ಷಿಕೋತ್ಸವವನ್ನು ಇಸ್ಕಾನ್ ಧಾರವಾಡದ ನೂತನ ದೇವಸ್ಥಾನ ಪರಿಸರದಲ್ಲಿ ಇಂದು ಸಂಜೆ 5ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ನರೇಂದ್ರ ಟೋಲ್ ಪ್ಲಾಜಾ ಹತ್ತಿರ, ಎನ್. ಹೆಚ್ 4 ರಸ್ತೆ, ಹಿರೇಮಲ್ಲಿಗವಾಡದಲ್ಲಿರುವ ನೂತನ ಇಸ್ಕಾನ್ ದೇವಸ್ಥಾನ ಪರಿಸರದಲ್ಲಿ ಹಮ್ಮಿಕೊಳ್ಳಲಾಗಿದೆ. ಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ, ಅಭಿಷೇಕ, ಕೃಷ್ಣಕಥೆ, ಮಹಾ ಮಂಗಳಾರತಿ ಮತ್ತು ಪ್ರಸಾದ ನಡೆಯಲಿವೆ. ಕಲಿಯುಗದಲ್ಲಿ ಅತ್ಯುನ್ನತ ಮುಕ್ತಿಯನ್ನು ಪಡೆಯಲು ಶ್ರೀಕೃಷ್ಣನ ತೃಪ್ತಿಗಾಗಿ ದಾನವನ್ನು ನೀಡಬೇಕು” ಪದ್ಮ ಪುರಾಣ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

