ಬೆಂಗಳೂರು : ಜೈಲಿನ ಅವ್ಯವಾಹರ ವಿಚಾರಕ್ಕೆ ಸಂಬಂಧಿಸಿದಂತೆ ಜೈಲಿಗೆ ಕೆಲವೆ ಕ್ಷಣಗಳಲ್ಲಿ ಕಾರಗೃಹ
ಡಿಜಿ ಮಾಲೀನಿ ಕೃಷ್ಣಮೂರ್ತಿ ಭೇಟಿ ನೀಡಲಿದ್ದಾರೆ. ತಡರಾತ್ರಿವೆರೆಗೂ ಜೈಲಿನ ಅಧಿಕಾರಿಗಳು ಜೈಲಿನಲ್ಲಿ ಜಪ್ತಿ ನಡೆಸಿದ್ರು ಇದೀಗ ಜೈಲನ್ನ ಖುದ್ದಾಗಿ ಪರೀಕ್ಷಿಸಲು ಡಿಜಿ ಮಾಲೀನಿ ಕೃಷ್ಣಮೂರ್ತಿ ಭೇಟಿ ನೀಡಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

