Breaking News

ಹುಡುಗಿಯರ ಜೊತೆ ನಟ ದರ್ಶನ ವಿಡಿಯೋ ಕಾಲ್ !

ಬೆಂಗಳೂರು: ಸದ್ಯ ಬಿಸಿ ಬಿಸಿ ಸುದ್ದಿ ಏನೂ ಅಂದ್ರೆ. ಕೇವಲ ರೌಡಿ ಶೀಟರ್‌ಗಳು, ಆಪ್ತರು ಅಷ್ಟೇ ಅಲ್ಲದೆ ಹುಡುಗಿಯರು ದರ್ಶನ್‌ನ ವಿಡಿಯೋ ಕಾಲ್‌ನಲ್ಲಿ ಮಾತನಾಡಿಸಿದ್ರಂತೆ. ಜೈಲಲ್ಲಿರೋ ಸ್ನೇಹಿತನ ಮೊಬೈಲ್‌ಗೆ ಆರ್‌ಆರ್ ನಗರದ ಯುವತಿ ವಿಡಿಯೋ ಕಾಲ್ ಮಾಡಿ ದರ್ಶನ್ ದರ್ಶನ ಪಡೆದಿದ್ದಾಳೆ.

ಈ ವಿಡಿಯೋವನ್ನು ಜಿಮ್‌ನಲ್ಲಿ ತನ್ನ ಸ್ನೇಹಿತೆಗೆ ತೋರಿಸಿ ನೋಡು ಬಾಸ್ ಹೇಗಿದ್ದಾರೆ. ಧಮ್ ಹೊಡ್ಕೊಂಡು ಆರಾಮಗಿದ್ದಾರೆ ಅಂತ ಬಿಲ್ಡಪ್ ಕೊಟ್ಟಿದ್ದಾಳೆ. ಈ ಫೋಟೋಗಳನ್ನ ಆ ಯುವತಿ ಕೆಲ ಸ್ನೇಹಿತರಿಗೆ ಶೇರ್ ಮಾಡಿರೋ ಸಾಧ್ಯತೆಯಿದೆ. ಆದ್ರೆ ನಿನ್ನೆ ಜೈಲಿನ ವಿಡಿಯೋ ಫೋಟೋ ವೈರಲ್ ಆಗ್ತಿದ್ದಂತೆ ಆ ಯುವತಿ ಫೋಟೋ ಡಿಲಿಟ್ ಮಾಡಿರೋದಾಗಿ ಸ್ನೇಹಿತರ ಬಳಿ ಹೇಳಿಕೊಂಡಿದ್ದಾಳಂತೆ. ಒಂದು ವೇಳೆ ಆ ಫೋಟೋ ವೈರಲ್ ಆದ್ರೆ ಆ ಯುವತಿಗೆ ಸಂಕಷ್ಟ ಎದುರಾಗೋ ಸಾಧ್ಯತೆಯಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *