ಅವಳಿನಗರದಲ್ಲಿ ಮತ್ತೇ ಹರಿದ ನೆತ್ತರು..?
ಹುಬ್ಬಳ್ಳಿಯಲ್ಲಿ ಟಫ್ ರೂಲ್ಸ್ ಜಾರಿಯಾದರು ನಿಲ್ಲದ ರಕ್ತದ ಓಕುಳಿ!!!
ಕೋಲೆ ಆರೋಪಿ ಯಾರು..? ಯಾವ ಕಾರಣಕ್ಕೆ ಕೋಲೆ..??
ಮಹಿತಿಗಾಗಿ ಪೊಲೀಸರ ಹುಡುಕಾಟ!!
ಹುಬ್ಬಳ್ಳಿ – ಅವಳಿ ನಗರದಲ್ಲಿ ಮತ್ತೆ ಹರಿದ ನೆತ್ತರ, ಯುವಕನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಹುಬ್ಬಳ್ಳಿಯ ಗಿರಣಿಚಾಳನಲ್ಲಿ ನಡೆದಿದೆ.
ಹುಲ್ಲೇಶ ಹಾಲರವಿ ಹತ್ಯೆಯಾದ ಮೃತ ದುರ್ದೈವಿ.
ಹುಬ್ಬಳ್ಳಿ ಧಾರವಾಡದಲ್ಲಿ ಕೊಲೆಗಾಗಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡರೂ ಸಹ ಮತ್ತೆ ನೆತ್ತರ ಹರಿದಿದ್ದು ಅಮಾನವೀಯ…?
ಸ್ಥಳಕ್ಕೆ ಉಪ ನಗರ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವಳಿ ನಗರದ ಪೋಲಿಸರು ತನಿಖೆ ನಡೆಸಿ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

