ಹುಬ್ಬಳ್ಳಿ: ರೇಣುಕಾ ನಗರದ ಬಾಲಮಾರುತಿ ದೇವಸ್ಥಾನದಲ್ಲಿ ಇಂದು ಮೇಯತ್ ರಾಮಣಗಣ ಬಡಗೇರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯತಾ ಅಭಿಯಾನವನ್ನು ಭೂತ್ ಮಟ್ಟದಲ್ಲಿ ಪ್ರಾರಂಭಿಸಲು ಸಭೆ ನಡೆಸಿದರು. ಈ ವೇಳೆಯಲ್ಲಿ ಸದಸ್ಯತಾ ಅಭಿಯಾನದ ಮಂಡಲ ಸಂಚಾಲಕರು ಹನುಮಂತ. ಹರಿವಾಣ ಅಶೋಕ ವಾಲೀಕಾರ ವಾರ್ಡ್ ಅಧ್ಯಕ್ಷರು ರಾಚಯ್ಯ. ಮಠಪತಿ ಹಾಗೂ ಭೂತ್ ಅಧ್ಯಕ್ಷರುಗಳು ಹಾಗೂ ಸದಸ್ಯರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

