ಮಹಿಳೆಯರು,ಮತ್ತು ಮಕ್ಕಳಿಗೆ ಶಾಂತಿ ಭಂಗ ತಂದರೆ ರೌಡಿ ಶಿಟರ್ ಪಟ್ಟ ಗ್ಯಾರಂಟಿ.
A B C , ಕ್ಯಾಟಗಿರಿ ಅಂದ್ರೆ ಏನ ಗೊತ್ತಾ..????
ಭವಿಷ್ಯದ ನೆಮ್ಮದಿಯ ಅವಳಿನಗರ ಕಟ್ಟಲು ಕಮೀಷನರ್ ಪಣ!!
ನಾಳಿನ ನೆಮ್ಮದಿ ಕದಡಯವ ಮನಸ್ಥಿತಿ ಕಂಡು ಬಂದರೆ ಇಂದೆ ರೌಡಿ ಶಿಟರ್ ಓಪನ್..
ನಾಳೆ ಮಾಡೊದನ್ನ ಇಂದೆ ಮಾಡು… ಇಂದು ಮಾಡೋದನ್ನ ಇವಾಗ್ಲೆ ಮಾಡುತ್ತೆವೆ ..ಖಡಕ್ ಸಂದೇಶ
bigtvnews | Hubli Dharwad News | Kannada News | Karnataka News Hubli News | News In Hubli | Local news

