Breaking News

ಮಳೆ ಬೆಳೆಗಾಗಿ ಸಿದ್ದರೂಢರ ಮಠದಲ್ಲಿ ಸ್ವಾಮೀಜಿಯಿಂದ ಗಾಳಿ ಸೇವನೆ ಮೂಲಕ ವ್ರತ

ಕಲಘಟಗಿ : ತಾಲ್ಲೂಕಿನ ಸಿದ್ದರೂಢರ ಮಠದಲ್ಲಿ ರಮಾನಂದ ಸ್ವಾಮೀಜಿಯವರು 11 ದಿನಗಳ ಕಾಲ ನೀರು ಅನ್ನ ಹಾಲು ಹಣ್ಣುಗಳು ಸೇವಿಸದೆ ಕೇವಲ ಗಾಳಿ ಸೇವನೆ ಮೂಲಕ ವಿಶೇಷ ವ್ರತವನ್ನು ಶ್ರದ್ದೆಯಿಂದ ಆಚರಿಸುವ ಮೂಲಕ ಮಳೆ ಬೆಳೆ ಚೆನ್ನಾಗಿ ಬರಲೇಂದು ದೇವರಲ್ಲಿ ಬೇಡಿಕೊಂಡರು. ಈ ಸಂದರ್ಭದಲ್ಲಿ ನಿನ್ನೆ ಕೊನೆ ದಿನ ಆಗಿರುವುದರಿಂದ ವಿವಿಧ ಮಠದ ಸ್ವಾಮೀಜಿಯವರಿಗೆ ಗ್ರಾಮಸ್ಥರು ಹಾಗೂ ತಾಲೂಕಿನ ಜನರು ವಿಶೇಷ ಗೌರವ ಹಾಗೂ ಸತ್ಕಾರ ಮಾಡಿ ಕಾರ್ಯಕ್ರಮಕ್ಕೆ ಮೆರಗು ತಂದರು.

Share News

About Shaikh BigTv

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *