Breaking News

ವಾರ್ಡ್ ನಂ. 50 ರಲ್ಲಿ ಮನೆ ಒಳಗೆ ನುಗ್ಗಿ ಚರಂಡಿ ನೀರು

ಹುಬ್ಬಳ್ಳಿ: ಚರಂಡಿ ನೀರು ಏಕಾಏಕಿಯಾಗಿ ಮನೆ ಒಳಗೆ ನುಗ್ಗಿದ್ದು, ಜನಜೀವನಕ್ಕೆ ಅಸ್ತವ್ಯಸ್ತವಾದ ಘಟನೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ 50 ರಲ್ಲಿ ಬರುವ ಕಾರವಾರ ರೋಡ್ ಮಂಗಳಾ ಓಣಿಯಲ್ಲಿ ನಿನ್ನೆ ರಾತ್ರಿವೇಳೆ ನಡೆದಿದೆ.

ಮಳೆ ಇಲ್ಲದಿದ್ದರು ಕೂಡ ಚರಂಡಿ ಬ್ಲಾಕ್ ಆಗಿ ಚರಂಡಿ ನೀರು ಮನೆ ಒಳಗೆ ನುಗ್ಗಿದೆ. ಶೌಚಾಲಯದ ಒಳಗಿಂದ ಚರಂಡಿ ನೀರು ಮನೆ ಒಳಗೆ ನುಗ್ಗುತ್ತಿದೆ. ಈ ಸಮಸ್ಯೆ ಬಗ್ಗೆ ಅಲ್ಲಿನ ಕಾರ್ಪೊರೇಟರ್, ಪಾಲಿಕೆಗೆ ತಿಳಿಸಿದ್ರು ಇಲ್ಲಿಯವರೆಗೂ ಆ ಸಮಸ್ಯೆಯನ್ನು ಬಗೆ ಹರಿಸುತ್ತಿಲ್ಲವಂತೆ. ಹೀಗೆ ಚರಂಡಿ ನೀರು ಮನೆ ಒಳಗೆ ನುಗ್ಗಿದ್ರೆ ಜನರು ಹೇಗೆ ಜೀವನ ನಡೆಸಬೇಕು ಅಧಕಾರಿಗಳೇ ನೀವೆ ಹೇಳಿ. ಕೂಡಲೆ ಈ ಭಾಗದ ಚರಂಡಿ ಸಮಸ್ಯೆ ಬಗೆ ಹರಸಿ ಜನರಿಗೆ ನೆಮ್ಮದಿ ಜೀವನ ಕಲ್ಪಿಸಿಕೊಡಿ.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *