Breaking News

ರಾಹುಲ್ ಗಾಂಧಿ ಬ್ಯಾಟರಿ ಡೌನ್ ಆಗಿದೆ, ಚಾರ್ಜ್ ಆಗ್ತಿಲ್ಲ,ರಿಪ್ಲೇಸ್ ಮಾಡಬೇಕು: ಜೋಶಿ ಟೀಕೆ

ಹುಬ್ಬಳ್ಳಿ : ರಾಹುಲ್ ಗಾಂಧಿ ಬ್ಯಾಟರಿ ಡೌನ್ ಆಗಿದೆ, ಚಾರ್ಜ್ ಆಗ್ತಿಲ್ಲ. ಬ್ಯಾಟರಿ ಆಯುಷ್ಯ ಮುಗಿದ ನಂತರ ಬ್ಯಾಟರಿ ರಿಪ್ಲೇಸ್ ಮಾಡಬೇಕು. ರಾಹುಲ್ ಗಾಂಧಿಗೆ ಬಾಲ ಬುದ್ದಿಯ ರಾಹುಲ್ ಗಾಂಧಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಟೀಕೆ ಮಾಡಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹರಿಯಾಣ, ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷದವರು ನಾವು ಗೆದ್ದೇ ಬಿಟ್ಟಿ ಅಂತ ಸಿಹಿ ಹಂಚಿದ್ರು, ಕಾಂಗ್ರೆಸ್ ನವರು ಬೇರೆಯವರ ಬಲದ ಮೇಲೆ ಬದುಕುವಂತವರು. ಇವಿಎಂ ಮಷೀನ್ ನಾವ್ ಮಾಡಿದ್ದಾ? ನೀವಿದ್ದಾಗ ಬಂದಿದ್ದು ಈಗ ರಾಹುಲ್ ಗಾಂಧಿ ಬ್ಯಾಟರಿ ಡೌನ್ ಆಗಿದೆ, ಚಾರ್ಜ್ ಆಗ್ತಿಲ್ಲ ಬ್ಯಾಟರಿ ಆಯುಷ್ಯ ಮುಗಿದ ನಂತರ ಬ್ಯಾಟರಿ ರಿಪ್ಲೇಸ್ ಮಾಡಬೇಕು.

ಕಾಂಗ್ರೆಸ್ ಪಕ್ಷದ ಬ್ಯಾಟರಿ ರಾಹುಲ್ ಗಾಂಧಿ ಅಂತ ತಿಳಿದಿದ್ದಾರೆ, ಅದು ಚಾರ್ಜ್ ಆಗ್ತಿಲ್ಲ ಕಾಂಗ್ರೆಸ್‌ ಪಕ್ಷ ಬ್ಯಾಟರಿ ಬದಲಾಯಿಸಿದರೆ ಏನಾದ್ರೂ ಆಗುತ್ತೆ ಎಂದ ಪ್ರಹ್ಲಾದ ಜೋಶಿ.

Share News

About Shaikh BigTv

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *