ಹುಬ್ಬಳ್ಳಿ: ಸಿದ್ದರಾಮಯ್ಯ ಸೈಟ್ ಆಗಲೇ ವಾಪಾಸು ಕೊಡಬೇಕಿತ್ತು.ಅವರ ಗಮನಕ್ಕೆ ಬಂದ ಕೂಡಲೇ ಸೈಟ್ ವಾಪಸು ಕೊಡಬೇಕಿತ್ತು.ಈಗ ಕಾಲ ಮಿಂಚಿ ಹೋಗಿದೆ.
ಈಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.ಸರ್ಕಾರ ಬರೀ ಮುಸ್ಲಿಮರ ಒಲೈಕೆಗೆ ನಿಂತಿದೆ ಎಂದು ಶಾಸಕ ಬಸನಗೌಡ ಯತ್ನಾಳ ಹೇಳಿದರು.
ಜಮೀರ್ ಅಹಮ್ಮದ್ ಖಾನ್ ವಾಕ್ಫ್ ಆಸ್ತಿ ಕಬಳಿಕೆ ವಿಚಾರ ನಗರದಲ್ಲಿ ಪ್ರತಿಕ್ರಿಯಿಸಿ,ವಿಜಯಪುರದಲ್ಲಿ16 ಸಾವಿರ ಎಕರೆ, ಕರ್ನಾಟಕ 6.5 ಲಕ್ಷ ಎಕರೆ ನಮ್ಮದು ಎಂದು ಕ್ಲೇಮ್ ಮಾಡುತ್ತಿದ್ದಾರೆ.ಇನ್ನೂ ದೇಶದಲ್ಲಿ ಎಷ್ಟಿರಬಹುದು?ಇವರು ಹೇಳಿದಷ್ಟು ಭೂಮಿ ಕೊಟ್ಟರೆ ದೇಶದಲ್ಲಿ ಎರಡು ಪಾಕಿಸ್ತಾನ ಆಗ್ತವೆ.ವಿಧಾನಸೌಧ, ಕ್ಲೇಮ್ ಮಾಡಿದ್ರು, ಈಗ ಹೊಸ ಪಾರ್ಲಿಮೆಂಟ್ ಕೇಳ್ತಾರೆ.ಮೊಘಲರು ಯಾರು ಕಳ್ಳು ಸೂ..ಮಕ್ಕಳು.. ಆಫ್ಘಾನಿಸ್ತಾನದಿಂದ ಬಂದವರು, ಅಯೋಗ್ಯರು.ನಮ್ಮದೇಶದಲ್ಲಿ ರಾಮ ಪಾಂಡವರು, ನಮ್ಮ ಇತಿಹಾಸ. ಆಗ ಇಸ್ಲಾಮ್ ಧರ್ಮ ಹುಟ್ಟಿರಲಿಲ್ಲ.
ಅವರು ನಮ್ಮ ಮುಂದೆ ಕಣ್ಣಬಿಟ್ಟೋರು. ನಮ್ಮಿಂದಲೇ ಟಿಪ್ಪು, ಆದಿಲ್ ಶಾಹಿ ಅಂಜಿ ಜಮೀರ್ ಅಹಮ್ಮದ್ ಖಾನ್ ನಂತವರು ಮತಾಂತರ ಗೊಂಡವರು.ಎಲ್ಲರನ್ನು ಹೆದರಿಸಿ ಮತಾಂತರ ಮಾಡಿದವರು.ಈ ಮಕ್ಕಳಿಗೆ ಈ ದೇಶದ ಮೇಲೆ ಯಾವುದೇ ಅಧಿಕಾರ ಇಲ್ಲ.ಗಾಂಧಿ ಮತ್ತು ನೆಹರು ಈ ದೇಶ ಹಾಳು ಮಾಡಲು ಕಾರಣ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

