ಹುಬ್ಬಳ್ಳಿ : ಶಿಗ್ಗಾಂವಿ ವಿಧಾನಸಭಾ ಮತಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರಖಾನ್ ಪಠಾಣ್ ಗೆಲುವು ಸಾಧಿಸುತ್ತಾರೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು, ಅಜಂಫೀರ್ ಖಾದ್ರಿ ಕೂಡ ಕಾಂಗ್ರೆಸ್ ನಾಯಕರು, ಆದಷ್ಟು ಬೇಗ ಪಕ್ಷದ ನಾಯಕರು ಅವರನ್ನು ಮಾತನಾಡಿಸಿ ಅವರ ಅಸಮಾಧಾನ ಶಮನ ಶಮನಗೊಳಿಸಲಾಗುವುದು. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಬಂಡಾಯ ಆಗಲ್ಲ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

