Breaking News

ಮತ್ತೆ ಒಂದಾದ ಮಾಜಿ ಶಾಸಕ ಹಾಗೂ ಹಾಲಿ ಶಾಸಕ

ಶ್ರೀ ಶ್ರೀನಿವಾಸ್ ಮಾನೆ ಶಾಸಕರು, (ಹಾನಗಲ್‌) ಮತ್ತು ಶಿಗ್ಗಾವ್ ಮಾಜಿ ಶಾಸಕರು ಶ್ರೀ ಅಜೀಂ ಪೀರ್ ಖಾದ್ರಿ ಅವರು. ಸನ್ಮಾನ್ಯ ಶ್ರೀ B Z ಜಮೀರ್ ಅಹ್ಮದ್ ಅವರ ನೇತೃತ್ವದಲ್ಲಿ ಒಂದಾಗಿ, ಅವರ ನಡುವಿನ ಭಿನ್ನಮತವನ್ನು ಶಮನಗೊಂಡಿದೆ. ಶಿಗ್ಗಾಂವಿ &ಸವಣೂರು ಕ್ಷೇತ್ರದ ಜನರಿಗೆ ಬಹಳ ಖುಷಿ ತಂದಿದ್ದು,ಇನ್ಮುಂದೆ ಬಿಜೆಪಿಗೆ ಸೋಲು ನಿಶ್ಚಿತ.

30, ವರ್ಷ ಕಾಂಗ್ರೆಸ್ ಬಾವುಟ ಹಾರದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ, ಶ್ರೀ ಅಜೀಂ ಪೀರ ಖಾದ್ರಿಜಿ, ಅವರು ಶ್ರೀ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರಿಗೆ ಉಪಚುನಾವಣೆಯಲ್ಲಿ,ಗೆಲ್ಲಿಸಿ, ಕಾಂಗ್ರೆಸ್ ಬಾವುಟ ಹಾರಿಸುವುದು ನೂರಕ್ಕೆ ನೂರು ಗೆಲ್ಲೋದೂ ಕೂಡ ಖಚಿತ

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *