ಧಾರವಾಡ : ಧಾರವಾಡದ ಲೈಯನ್ನ ಸ್ಕೂಲ್ ನಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಪ್ರದರ್ಶನಲ್ಲಿ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಣಿಶಾಸ್ತ್ರ ವಸ್ತು ಸಂಗ್ರಹಾಲಯದ ಟ್ಯಾಕ್ಸಿಡರ್ಮಿಸ್ಟ ನವೀನ.ಪ್ಯಾಟಿಮನಿ ಮತ್ತು ಲೈಯನ್ನ ಸ್ಕೂಲ್‌ನ ಟ್ರಸ್ಟಿ ಡಾ.ಅನೀಲ.ಹನುಮಂತಗಡ ಸರ್ ಮತ್ತು ಸ್ಕೂಲ್‌ನ ಪ್ರಾಚಾರ್ಯ ಶಶೀಕಲಾ. ಹೆಬೈಕರ ದೀಪ ಹಚ್ಚುವ ಮೂಲಕ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ
ನೀಡಿದರು.
ಎಲ್ಲ ವಿದ್ಯಾರ್ಥಿಗಳು ಈ ವಿಜ್ಞಾನ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು, ವಿಜ್ಞಾನ ಪ್ರದರ್ಶನದಲ್ಲಿ ಅತ್ಯುತ್ತಮವಾಗಿ ಪ್ರದರ್ಶನಮಾಡಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತಿಯ ಮತ್ತು ತೃತೀಯ ಬಹುಮಾನಗಳನ್ನು ನೀಡಿಲಾಯಿತು. ಈ ವಿಜ್ಞಾನ ಪ್ರದರ್ಶನದ ಕಾರ್ಯಕ್ರಮದಲ್ಲಿ ಶ್ರೀಮತಿ.ಶಭನಮ್, ಶ್ರೀಮತಿ.ದುರ್ಗಾ, ಶ್ರೀಮತಿ.ವೈದೇಹಿ, ಶ್ರೀಮತಿ.ಮನಿಷಾ, ಶ್ರೀಮತಿ.ಶೈಲಾ, ಶ್ರೀಮತಿ.ಕೀರ್ತಿ, ಶ್ರೀಮತಿ.ಶ್ರೀರಕ್ಷಾ, ಶ್ರೀಮತಿ. ಆಶಾ, ಶ್ರೀಮತಿ.ಲಕ್ಷ್ಮೀ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ಪಾಲಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





