Breaking News

ವಿದ್ಯುತ್ ತಂತಿ ಬಿದ್ದು ವ್ಯಕ್ತಿ ದುರ್ಮರಣ

ಮಂಡ್ಯ: ಜಿಲ್ಲೆಯ ಶೀಳನೆರೆ ಹೋಬಳಿಯ ಟಿಬಿ ಮಂಚನಹಳ್ಳಿ ಬಳಿ ಕಾಲುವೆ ಪಕ್ಕದಲ್ಲಿ ಹನ್ನೊಂದು ಕೆವಿ ವಿದ್ಯುತ್ ತಂತಿ ಬಿದ್ದು ದರ್ಶನ್ (35) ಎಂಬ ವ್ಯಕ್ತಿ ಸಾವಿಗೀಡಾಗಿದ್ದಾರೆ .ತೆಂಡೇಕೆರೆ ಹೋಬಳಿಯಅಕ್ಕಿ ಮಂಚನಹಳ್ಳಿ ಗ್ರಾಮದವರಾಗಿದ್ದು ಸುಮಾರು ಮೂರು ಗಂಟೆಯಲ್ಲಿ ಟಿಬಿ ಮಂಚೇನಹಳ್ಳಿಗೆ ರೇಷನ್ ಕಾರ್ಡಿಗೆ ಹೆಬ್ಬೆಟ್ಟು ಕೊಡಲು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಹನ್ನೊಂದು ಕೆವಿ ತಂತಿ ಅವರ ಮೇಲಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ .ವಿಷಯ ತಿಳಿದರೂ ಸಹ ಯಾವುದೇ ಕೆಇಬಿ ಸ್ಥಳಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದ್ದಾರೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ .

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *